ವೃಕ್ಷದೀಕ್ಷೆ, ವಚನ ಗಾಯನದ ಮೂಲಕ ನೀಲಕಂಠ ಶ್ರೀಗಳ ಜನ್ಮದಿನ ಆಚರಣೆ! ದಾಸೋಹದ ಸಿರಿಗಾಲುವೆ ಆಡಿಯೋ ಬಿಡುಗಡೆ!
ವೃಕ್ಷದೀಕ್ಷೆ, ವಚನ ಗಾಯನದ ಮೂಲಕ ನೀಲಕಂಠ ಶ್ರೀಗಳ ಜನ್ಮದಿನ ಆಚರಣೆಬೈಲಹೊಂಗಲದ ಹೊಸೂರು ಮೂರುಸಾವಿರ ಮಠದಲ್ಲಿ ಅರ್ಥಪೂರ್ಣ ಕಾರ್ಯಕ್ರಮ'ಮಠದ ಕುರಿತು ದಾಸೋಹದ ಸಿರಿಗಾಲುವೆ' ಧ್ವನಿಸುರುಳಿ ಬಿಡುಗಡೆಗಂಧರ್ವ ಮಂಜು ನಿರ್ಮಾಣದಲ್ಲಿ...

















































