ಹಾವೇರಿ

ಜಿಲ್ಲೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ವಿಟಿಯುಗೆ ಅನುದಾನ ನೀಡುವ ಬದಲು ವಿಟಿಯುವಿನಿಂದಲೇ ಹಣ ಕೇಳಿದ ಸರ್ಕಾರ!

ಬೆಳಗಾವಿ: ವಿಟಿಯು ಖಜಾನೆಯಲ್ಲಿರುವ 610 ಕೋಟಿ ಮೇಲೆ ಬಿತ್ತು ರಾಜ್ಯ ಸರ್ಕಾರದ ಕಣ್ಣು ಬಿದ್ದಿದೆ.ಶ್ವೇತಪತ್ರ ಹೊರಡಿಸುವಂತೆ ಬಿಜೆಪಿಯ ಆಗ್ರಹದ ಮಧ್ಯೆಯೇ ಹಣ ನೀಡುವಂತೆ ವಿಟಿಯು ಬಾಗಿಲನ್ನು ಸರ್ಕಾರ...

ಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬರಗಾಲ ಘೋಷಣೆಗಾಗಿ ಬೀದಿಗೆ ಬಂದ ಅನ್ನದಾತ!ರಾಜ್ಯ ಸರ್ಕಾರದ ವಿರುದ್ಧ ರೈತನ ರಣಕಹಳೆ!

ಬೆಳಗಾವಿ: ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳ...

ಕಲಬುರ್ಗಿಕೊಪ್ಪಳಗದಗಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರಮನೋರಂಜನೆವಿಜಯಪುರಹಾವೇರಿ

ಇನ್ಸಟಾಗ್ರಾಮ್ ನಲ್ಲಿ ಈತ ಟ್ರೋಲ್ ಐಟಮ್! ನಿಜ ಜೀವನದಲ್ಲಿ ಈತ ರೋಲ್ ಮಾಡೆಲ್!

ಬೆಳಗಾವಿ: ಸೋಷಿಯಲ್ ಮೀಡಿಯಾನೆ ಹಾಗೆ ಅಲ್ಲಿ ಲೆಕ್ಕವಿಲ್ಲದಷ್ಟು ಪ್ರಯೋಗಗಳು ನಡೆಯುತ್ತಲೇ ಇರುತ್ತೆ. ವೇದಿಕೆ ಸಿಗದ ಎಷ್ಟೋ ಜನ ಹಾಡುಗಾರರು, ಕಲಾವಿದರು, ನೃತ್ಯಗಾರರು ಅಲ್ಲಿಯೇ ತಮ್ಮ ಕಲೆಯನ್ನು ತೋರಿಸಿ...

ಹಾವೇರಿ

ಮರಕ್ಕೆ ಕಾರು ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು..!

ಬೈಲಹೊಂಗಲಕ್ಕೆ ಬರುವಾಗ ಅಫಘಾತ..! ಹಾವೇರಿ: ಹನುಮರಹಳ್ಳಿಯ ರಸ್ತೆಯಲ್ಲಿ ಮರಕ್ಕೆ ಕಾರೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ...

ಹಾವೇರಿ

ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ:13 ಜನ ಸಾವು

ಹಾವೇರಿ: ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 13 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ...

ಹಾವೇರಿ

ಹಾವೇರಿ ಗ್ಯಾಂಗ್ ರೇಪ್ ಸಿಪಿಐ ಅಮಾನತು..!  

ಹಾವೇರಿ: ಜನವರಿ 8 ರಂದು ಹಿಂಸಾತ್ಮಕ ನೈತಿಕ ಪೊಲೀಸ್ ಗಿರಿ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು...

ಹಾವೇರಿ

ಹಾವೇರಿ ನೈತಿಕ ಪೊಲೀಸಗಿರಿಗೆ ಬಿಗ್ ಟ್ವಿಸ್ಟ್ ..!

ಹಾವೇರಿ: ಜಿಲ್ಲೆಯ ಹಾನಗಲ್ ನ ಹೊಟೇಲ್ ಕೊಠಡಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಕೊಠಡಿಗೆ ನುಗ್ಗಿ ಅಂತರ ಧರ್ಮೀಯ ದಂಪತಿ ಮೇಲೆ ಹಲ್ಲೆ ನಡೆಸಿದ ಏಳು ಮಂದಿ ಆರೋಪಿಗಳು ಲೈಂಗಿಕ...

ಹಾವೇರಿ

ಗ್ರಾಹಕರಿಗೆ ವಂಚನೆ; ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಸುಮಾರು 1.62 ಕೋಟಿ ರೂ ಹಣವನ್ನು ವಂಚಿಸಿದ ಆರೋಪಿ ಹಾವೇರಿ: ಬ್ಯಾಂಕ್‍ನ ಗ್ರಾಹಕರ ಎಫ್‍ಡಿ ಹಣ, ಚಿನ್ನದ ಲೋನ್‍ ಹಣ ಸೇರಿದಂತೆ ಗ್ರಾಹಕರ ಖಾತೆಗೆ ಹಾಕಿದ್ದ ಹಣವನ್ನು...

ಹಾವೇರಿ

ಪಟಾಕಿ ಅಂಗಡಿಯಲ್ಲಿ ಬೆಂಕಿ 3 ಸಿಬ್ಬಂದಿ ನಾಪತ್ತೆ ಶಂಕೆ!

 ಬೆಂಕಿ ಅವಘಡದಿಂದ  ಕೋಟ್ಯಂತರ ರೂಪಾಯಿ  ಮೌಲ್ಯದ ಪಟಾಕಿ ಭಸ್ಮ..!   ಹಾವೇರಿ: ಹಾವೇರಿಯ ಹೊರವಲಯದ ಸಾತೇನಹಳ್ಳಿ ಬಳಿ ಕುಮಾರ್​ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು,...

ಹಾವೇರಿ

ಫ್ರೀ ಬಸ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಹಾವೇರಿ: ಸಾರಿಗೆ ಬಸ್‍ನಿಂದ ಬಿದ್ದು 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕಿನ ಕುಸನೂರು ಗ್ರಾಮದ ಬಳಿ ಸೋಮವಾರ ನಡೆದಿದೆ. ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ...

1 2
Page 1 of 2
error: Content is protected !!