ಬಿದರ

ಜಿಲ್ಲೆಟ್ರೆಂಡ್ದೇಶಬಾಗಲಕೋಟೆಬಿದರಬೆಳಗಾವಿ ನಗರಮನೋರಂಜನೆರಾಜ್ಯರಾಯಿಚೂರು

ಕಬ್ಬು ಬೆಳೆಗಾರರ ಹೋರಾಟಕ್ಕೆ ಮತ್ತೊಂದು ತಿರುವು: ನಾಳೆ ಕರ್ನಾಟಕ ಬಂದ್‌ಗೆ ರೈತ ಸಂಘ ಕರೆ!

ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾಳೆ (ಅಕ್ಟೋಬರ್ 31) ರಾಜ್ಯಾದ್ಯಂತ ಕರ್ನಾಟಕ ಬಂದ್‌ಗೆ ರೈತ ಸಂಘಟನೆ ಕರೆ ನೀಡಿದೆ. ಈ ಕುರಿತು ರೈತ...

ಕೊಪ್ಪಳಗದಗಜಿಲ್ಲೆಟ್ರೆಂಡ್ದೇಶಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಮಣಿಯದ ಕೇಂದ್ರ ಸರ್ಕಾರದ ವಿರುದ್ಧ ಚೂನಪ್ಪ ಹಾಗೂ ಶಶಿಕಾಂತ ಗುರುಜೀ ಆಕ್ರೋಶ! ಹೆದ್ದಾರಿಯಲ್ಲಿ ಅಹೋರಾತ್ರಿ ಧರಣಿ ಮುಂದುವರಿಕೆ!

ಬೆಳಗಾವಿ:ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ...

ಗದಗಜಿಲ್ಲೆದೇಶಧಾರವಾಡಬಳ್ಳಾರಿಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬೆಳಗಾವಿ: ಎಂಎಸ್‌ಪಿ ದರ ನಿಗದಿಗೆ ಆಗ್ರಹಿಸಿ ಅನ್ನದಾತರ ಹೋರಾಟ – ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ!

ಬೆಳಗಾವಿ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ಅನ್ನದಾತರ ಹೋರಾಟ ತೀವ್ರಗೊಂಡಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ...

ಕೊಪ್ಪಳಗದಗಜಿಲ್ಲೆಟ್ರೆಂಡ್ದೇಶಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಎಂಎಸ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ಕೇಂದ್ರದೊಂದಿಗೆ ನಡೆದ ಸಭೆ ವಿಫಲ: ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ರೈತರ ಕರೆ!

ಕೇಂದ್ರದ ಸಭೆ ವಿಫಲ ಹಿನ್ನೆಲೆ ರೈತರ ಆಕ್ರೋಶ ನಾಳೆ ಬೆಳಗಾವಿ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರೈತ...

ಜಿಲ್ಲೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ವಿಟಿಯುಗೆ ಅನುದಾನ ನೀಡುವ ಬದಲು ವಿಟಿಯುವಿನಿಂದಲೇ ಹಣ ಕೇಳಿದ ಸರ್ಕಾರ!

ಬೆಳಗಾವಿ: ವಿಟಿಯು ಖಜಾನೆಯಲ್ಲಿರುವ 610 ಕೋಟಿ ಮೇಲೆ ಬಿತ್ತು ರಾಜ್ಯ ಸರ್ಕಾರದ ಕಣ್ಣು ಬಿದ್ದಿದೆ.ಶ್ವೇತಪತ್ರ ಹೊರಡಿಸುವಂತೆ ಬಿಜೆಪಿಯ ಆಗ್ರಹದ ಮಧ್ಯೆಯೇ ಹಣ ನೀಡುವಂತೆ ವಿಟಿಯು ಬಾಗಿಲನ್ನು ಸರ್ಕಾರ...

ಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬರಗಾಲ ಘೋಷಣೆಗಾಗಿ ಬೀದಿಗೆ ಬಂದ ಅನ್ನದಾತ!ರಾಜ್ಯ ಸರ್ಕಾರದ ವಿರುದ್ಧ ರೈತನ ರಣಕಹಳೆ!

ಬೆಳಗಾವಿ: ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳ...

ಕಲಬುರ್ಗಿಕೊಪ್ಪಳಗದಗಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರಮನೋರಂಜನೆವಿಜಯಪುರಹಾವೇರಿ

ಇನ್ಸಟಾಗ್ರಾಮ್ ನಲ್ಲಿ ಈತ ಟ್ರೋಲ್ ಐಟಮ್! ನಿಜ ಜೀವನದಲ್ಲಿ ಈತ ರೋಲ್ ಮಾಡೆಲ್!

ಬೆಳಗಾವಿ: ಸೋಷಿಯಲ್ ಮೀಡಿಯಾನೆ ಹಾಗೆ ಅಲ್ಲಿ ಲೆಕ್ಕವಿಲ್ಲದಷ್ಟು ಪ್ರಯೋಗಗಳು ನಡೆಯುತ್ತಲೇ ಇರುತ್ತೆ. ವೇದಿಕೆ ಸಿಗದ ಎಷ್ಟೋ ಜನ ಹಾಡುಗಾರರು, ಕಲಾವಿದರು, ನೃತ್ಯಗಾರರು ಅಲ್ಲಿಯೇ ತಮ್ಮ ಕಲೆಯನ್ನು ತೋರಿಸಿ...

Uncategorizedಬಿದರ

ಜಮೀನು ವಿವಾದ ಕೊಲೆಯಲ್ಲಿ ಅಂತ್ಯ..!

ಬೀದರ್:  ಜಿಲ್ಲೆಯಲ್ಲಿ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಹೊಡೆದಾಟ, ಬಡಿದಾಟ ನಡೆದಿದೆ. ಜಮೀನು ವಿಚಾರಕ್ಕೆ ಶುರುವಾದ  ಗಲಾಟೆಯಲ್ಲಿ ಓರ್ವ ಬಲಿಯಾಗಿದ್ದು,  ಎರಡು ಕುಟುಂಬಗಳ ನಡುವಿನ ಜಮೀನು...

error: Content is protected !!