Uncategorized

ಅನಮೋಲ್ ಸಹಕಾರಿ ಸಂಘಕ್ಕೆ ರಾಜ್ಯಪ್ರಶಸ್ತಿಯ ಗರಿ!ಇಲ್ಲಿದೆ ಸಂಘ ನಡೆದು ಬಂದ ದಾರಿ!

ಬೆಳಗಾವಿ: ಬೆಳಗಾವಿಯ ಅನಮೋಲ ವಿವಿದೋದ್ದೇಶಗಳ ಸಹಕಾರಿ ಸೌಹಾರ್ದ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬಂದಿದೆ. ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರ ಮಹಾಮಂಡಳದಿಂದ ಕೊಡಮಾಡುವ ಈ ಪ್ರಶಸ್ತಿಗೆ...

Uncategorized

ಬರ ಪಟ್ಟಿ ಸೇರಲೂ ಸಹ ರಾಮದುರ್ಗ ಸವದತ್ತಿ ತಾಲೂಕಿಗೆ ಬರ!ಎರಡನ್ನೂ ಕಡೆಗಣಿಸಿದ ಸರ್ಕಾರ!

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿನ ರೈತರ ಹೋರಾಟಕ್ಕೆ ಮಣಿದು ಕೆಲ ತಾಲೂಕುಗಳನ್ನ ಬರ ಪಟ್ಟಿಗೆ ಸರ್ಕಾರ ಸೇರಿಸಿದೆ.ಬೆಳಗಾವಿ ಜಿಲ್ಲೆಯನ್ನೆ ಬರ ಪಟ್ಟಿಯಿಂದ ಕೈ ಬಿಟ್ಟಿದ್ದ ಸರ್ಕಾರಕ್ಕೆ ರೈತರು ತಮ್ಮದೇ...

Uncategorizedಕ್ರೈಂಜಿಲ್ಲೆಬೆಳಗಾವಿ

ಸ್ನೇಹಿತನ ಕೊಂದು ಕಟ್ಟಡದ ಮೇಲಿಂದ ಬಿದ್ದ ಎಂದು ಕಥೆ ಕಟ್ಟಿದವ ಅಂದರ್!

ಬೆಳಗಾವಿ: ಜೊತೆಗಿದ್ದ ಸ್ನೇಹಿತನ ಕೊಂದು ಮೇಲಿಂದ ಬಿದ್ದು ಸತ್ತ ಎಂದು ಕಥೆ ಕಟ್ಟಿದ್ದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣವನ್ನು ಬೇಧಿಸಿ ಆರೋಪಿ ಬಂಧಿಸುವಲ್ಲಿ ಘಟಪ್ರಭಾ ಠಾಣೆಯ...

Uncategorized

ನಾಗೇಂದ್ರ ರಾಜೀನಾಮೆಯಿಂದ ಪಕ್ಷಕ್ಕೆ ಮುಗುಜರ ಆಗಿದ್ದು ನಿಜ! ನಾನು ಡಿಸಿಎಂ ಆಗಲು ಅವಸರವಿಲ್ಲ!ಸತೀಶ್!

ಬೆಳಗಾವಿ: ಸಚಿವ ಸ್ಥಾನಕ್ಕೆ ಬಿ ನಾಗೇಂದ್ರ ರಾಜೀನಾಮೆ ನೀಡಿದ ವಿಚಾರಕ್ಕೆಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿನಾಗೇಂದ್ರ ರಾಜೀನಾಮೆ ಕೊಟ್ಟಾಯ್ತು, ವಿಚಾರ ಕ್ಲೋಸ್ ಆಯ್ತು ನಾಗೇಂದ್ರ ಪ್ರಕರಣ...

Uncategorized

ಕುಡಿದು ವಾಹನ ಚಲಾಯಿಸಿ KSRTC ನೌಕರನ ಪ್ರಾಣ ತೆಗೆದ ಪಾಪಿ ಲಾರಿ ಚಾಲಕ!

ಅಪಘಾತದವಾಗಿ ಕೆಳಗೆ ಬಿದ್ದು ದೃಶ್ಯ! ಮೃತ ಯಲ್ಲಪ್ಪ ಬೆಳಗಾವಿ: ಬೆಳಗಾವಿಯಲ್ಲಿ ಭೀಕರ ಹಿಟ್‌ ಆ್ಯಂಡ್‌ ರನ್‌ ಗೆ KSRTC ನೌಕರ ದಾರುಣವಾಗಿ ಸಾವನ್ನಪ್ಪಿದ್ದಾನೆ.ಅಪಘಾತದ ಭಯಾನಕ ದೃಶ್ಯ ಸಿಸಿ...

Uncategorized

ಲೋಕೋಪಯೋಗಿ ಸಚಿವರ ಸ್ವಜಿಲ್ಲೆ ಕಾಂಗ್ರೇಸ್ ಶಾಸಕರ ಕ್ಷೇತ್ರದಲ್ಲಿಯೇ ರಸ್ತೆಗಾಗಿ ಪ್ರತಿಭಟಿಸುವ ಸ್ಥಿತಿ!

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ವಜಿಲ್ಲೆ ಹಾಗೂ ಕಾಂಗ್ರೇಸ್ ಶಾಸಕ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ರೈತರು ಹಾಗೂ ವಿದ್ಯಾರ್ಥಿಗಳು ರಸ್ತೆಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಸ್ಥಿತಿ ಎದುರಾಗಿದೆ.ಬೆಳಗಾವಿ...

Uncategorized

ಬರಪೀಡಿತ ಜಿಲ್ಲೆಯ ಪಟ್ಟಿಯಿಂದ ಬೆಳಗಾವಿ ಹೊರಕ್ಕೆ!ರೈತರ ಹೊಲಕ್ಕೆ ಭೇಟಿ ನೀಡಿ ಸಚಿವರು ಶಾಸಕರು ಅಧಿಕಾರಿಗಳು ಮಾಡಿದ್ದೇನು?

ಬೆಳಗಾವಿ: ಬರಗಾಲ ಘೋಷಣೆ ಪಟ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ಕೈ ಬಿಟ್ಟ ಹಿನ್ನೆಲೆ ಬೆಳಗಾವಿಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದರು.ಬೆಳಗಾವಿ ಜಿಲ್ಲಾಧಿಕಾರಿ ಬಳಿ ಸರ್ಕಾರದ ವಿರುದ್ದ ಅನ್ನದಾತರು ಪ್ರತಿಭಟಿಸಿ ಆಕ್ರೋಶಗೊಂಡರು.ಸಿಎಂ...

Uncategorized

ಟಿಕೇಟ್ ತಪ್ಪಿದವರಿಗೆ ಸಚಿವ ಸ್ಥಾನ ಸಿಗದವರಿಗೆ ಬೂಡಾ ಅಧ್ಯಕ್ಷಗಿರಿಯೇ  ಪರಿಹಾರ!

ಬೆಳಗಾವಿ:ಲಕ್ಷ್ಮಣ ಸವದಿ ಬಳಿಕ ಮತ್ತೋರ್ವ ಆಪ್ತನಿಗೆ ಸಿಎಂ ಡಿಕೆ ಶಿವಕುಮಾರ್ ಸ್ಥಾನಮಾನ ನೀಡಿದ್ದಾರೆ.ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಪ್ತನಿಗೆ ಪ್ರಾಧಿಕಾರದ ಅಧ್ಯಕ್ಷ ಪಟ್ಟವನ್ನು ಸಿಎಂ ಡಿಕೆ ಶಿವಕುನಾರ್...

Uncategorized

ಮದುವೆ ಆಗ್ತಿನಿ ಎಂದು ಮೋಸ ಮಾಡಿದ ಯುವಕನ ಮನೆಗೆ ಬಂದು ಧರಣಿ ನಡೆಸಿದ ಪ್ರೇಯಸಿ!

ಚಿಕ್ಕೋಡಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕನ ಮನೆಗೆ ತೆರಳಿ ಯುವತಿ ಧರಣಿ ನಡೆಸಿದ ಘಟನೆ ಕಾಗವಾಡದಲ್ಲಿ ನಡೆದಿದೆ.ಕಳೆದ ಆರು ತಿಂಗಳಿನಿಂದ ಒಟ್ಟಿಗೆ ಇದ್ದು ಈಗ ಮದುವೆಯಾಗುವುದಿಲ್ಲ...

Uncategorized

ಕಬ್ಬಿನ ಗದ್ದೆಯಿಂದ ಓಡಿ ಹೊರ ಬಂದ ಚಿರತೆ! ಮಾಟೋಳ್ಳಿ ಜನರಲ್ಲಿ ಆತಂಕ!

ಬೆಳಗಾವಿ: ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಚಿರತೆಯನ್ನು ಕಂಡು ಸದ್ಯ ಸಾರ್ವಜನಿಕರು ಹೌಹಾರಿದ್ದಾರೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಾಟೊಳ್ಳಿ ಕ್ರಾಸ್ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದುಚಿರತೆ...

1 2 … 30
Page 1 of 30
error: Content is protected !!