ಬಳ್ಳಾರಿ

ಕೊಪ್ಪಳಗದಗಜಿಲ್ಲೆಟ್ರೆಂಡ್ದೇಶಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಮಣಿಯದ ಕೇಂದ್ರ ಸರ್ಕಾರದ ವಿರುದ್ಧ ಚೂನಪ್ಪ ಹಾಗೂ ಶಶಿಕಾಂತ ಗುರುಜೀ ಆಕ್ರೋಶ! ಹೆದ್ದಾರಿಯಲ್ಲಿ ಅಹೋರಾತ್ರಿ ಧರಣಿ ಮುಂದುವರಿಕೆ!

ಬೆಳಗಾವಿ:ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ...

ಗದಗಜಿಲ್ಲೆದೇಶಧಾರವಾಡಬಳ್ಳಾರಿಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬೆಳಗಾವಿ: ಎಂಎಸ್‌ಪಿ ದರ ನಿಗದಿಗೆ ಆಗ್ರಹಿಸಿ ಅನ್ನದಾತರ ಹೋರಾಟ – ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ!

ಬೆಳಗಾವಿ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ಅನ್ನದಾತರ ಹೋರಾಟ ತೀವ್ರಗೊಂಡಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ...

ಕೊಪ್ಪಳಗದಗಜಿಲ್ಲೆಟ್ರೆಂಡ್ದೇಶಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಎಂಎಸ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ಕೇಂದ್ರದೊಂದಿಗೆ ನಡೆದ ಸಭೆ ವಿಫಲ: ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ರೈತರ ಕರೆ!

ಕೇಂದ್ರದ ಸಭೆ ವಿಫಲ ಹಿನ್ನೆಲೆ ರೈತರ ಆಕ್ರೋಶ ನಾಳೆ ಬೆಳಗಾವಿ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರೈತ...

ಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬರಗಾಲ ಘೋಷಣೆಗಾಗಿ ಬೀದಿಗೆ ಬಂದ ಅನ್ನದಾತ!ರಾಜ್ಯ ಸರ್ಕಾರದ ವಿರುದ್ಧ ರೈತನ ರಣಕಹಳೆ!

ಬೆಳಗಾವಿ: ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳ...

ಕಲಬುರ್ಗಿಕೊಪ್ಪಳಗದಗಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರಮನೋರಂಜನೆವಿಜಯಪುರಹಾವೇರಿ

ಇನ್ಸಟಾಗ್ರಾಮ್ ನಲ್ಲಿ ಈತ ಟ್ರೋಲ್ ಐಟಮ್! ನಿಜ ಜೀವನದಲ್ಲಿ ಈತ ರೋಲ್ ಮಾಡೆಲ್!

ಬೆಳಗಾವಿ: ಸೋಷಿಯಲ್ ಮೀಡಿಯಾನೆ ಹಾಗೆ ಅಲ್ಲಿ ಲೆಕ್ಕವಿಲ್ಲದಷ್ಟು ಪ್ರಯೋಗಗಳು ನಡೆಯುತ್ತಲೇ ಇರುತ್ತೆ. ವೇದಿಕೆ ಸಿಗದ ಎಷ್ಟೋ ಜನ ಹಾಡುಗಾರರು, ಕಲಾವಿದರು, ನೃತ್ಯಗಾರರು ಅಲ್ಲಿಯೇ ತಮ್ಮ ಕಲೆಯನ್ನು ತೋರಿಸಿ...

ಕೊಪ್ಪಳಬಳ್ಳಾರಿರಾಯಿಚೂರು

ಟೈರ್ ಬ್ಲಾಸ್ಟ್ ಹೊತ್ತಿ ಉರಿದ ಬಸ್..!

ನಿದ್ರೆಯಲ್ಲಿದ್ದ 60 ಪ್ರಯಾಣಿಕರಿಗೆ ಏನಾಯ್ತು? ವಿಜಯನಗರ:  ಚಲಿಸುತ್ತಿದ್ದ ವೇಳೆ ಖಾಸಗಿ ಬಸ್‍ನ ಟೈರ್ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಇಂದು ಸೋಮವಾರ ಮುಂಜಾನೆ ಕೂಡ್ಲಿಗಿ...

ಬಳ್ಳಾರಿರಾಜ್ಯ

ರಾಜೀನಾಮೆ ಕೊಟ್ಟಿಲ್ಲ:ನಳಿನ್‍ಕುಮಾರ ಕಟೀಲ ಸ್ಪಷ್ಟನೆ

ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು...

ಬಳ್ಳಾರಿ

ಹೊತ್ತಿ ಉರಿದ ಬಸ್ ಮಕ್ಕಳು ಸೇಫ್

ವಿಜಯನಗರ :ಜಿಲ್ಲೆಯ ಕೊಟ್ಟೂರು ಪಟ್ಟಣದ ಅಯ್ಯನಹಳ್ಳಿ ಬಳಿ ಚಲಿಸುತ್ತಿದ್ದ ಖಾಸಗಿ ಶಾಲೆಯ ಬಸ್​​ಗೆ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ತಗುಲಿದೆ. ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ಮಕ್ಕಳನ್ನು ಬಸ್​​ನಿಂದ...

error: Content is protected !!