ಬೆಳಗಾವಿ ನಗರ

ಜಿಲ್ಲೆಬೆಳಗಾವಿಬೆಳಗಾವಿ ನಗರ

ಧರ್ಮಸ್ಥಳಕ್ಕಾಗಿ ಒಂದಾದ ಹಿಂದೂ ಸಮಾಜ! ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ!

ಬೆಳಗಾವಿ: ಧರ್ಮಸ್ಥಳದ ವಿರುದ್ಧದ ಷಢ್ಯಂತ್ರ ಖಂಡಿಸಿ ಬೆಳಗಾವಿಯಲ್ಲಿ ಮಠಾಧೀಶರು ಹಾಗೂ ಭಕ್ತರು ಬೀದಿಗಿಳಿದು ಮೌನ ಪ್ರತಿಭಟನೆ ನಡೆಸಿದರು. ಬೆಳಗಾವಿ ನಗರದ ಸಂಭಾಜೀ ವೃತ್ತದಿಂದ ಮೌನ ಪ್ರತಿಭಟನೆ ನಡೆಸಿದ...

ಬೆಳಗಾವಿಬೆಳಗಾವಿ ನಗರ

ಹುದಲಿ ಯುವಕನ ಮರ್ಡರ್ ಕೇಸ್ ಒಂದೇ ದಿನದಲ್ಲಿ ಕೊಲೆ ಆರೋಪಿಗಳ ಬಂಧನ

ಬೆಳಗಾವಿ: ಮನೆಯ ಮುಂದೆ ಕೂಗು ಹಾಕಿದ್ದಕ್ಕೆ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದ ಆಗಂತಕರನ್ನು ಪೊಲೀಸರು ಹೆಡೆ ಮುರಿ ಕಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ...

ಕ್ರೈಂಬೆಳಗಾವಿಬೆಳಗಾವಿ ನಗರ

ಕೂಗು ಹಾಕಿದ್ದಕ್ಕೆ ಚಾಕು ಇರಿದ ಭೂಪರು!ಬೆಳಗಾವಿಯ ಹುದಲಿಯಲ್ಲಿ ಘಟನೆ!

ಬೆಳಗಾವಿ: ಮನೆ ಮುಂದೆ ನಿಂತು ಕೂಗು ಹಾಕಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ‌. ಬೆಳಗಾವಿ ತಾಲೂಕಿನ ಹುದಲಿಯಲ್ಲಿ ಘಟನೆ ನಡೆದಿದ್ದು ಘಟನೆಯಿಂದ ಹುದಲಿ ಗ್ರಾಮಕ್ಕೆ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ತುರ್ತು ಭೂಸ್ಪರ್ಷ!

ಬೆಳಗಾವಿ: ಕುಂದಾ ನಗರಿಬೆಳಗಾವಿಯಲ್ಲಿ ಭಾರಿ ಅನಾಹುತ ಒಂದು ತಪ್ಪಿದೆ‌.ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.ಇಂಜಿನ್ ನಲ್ಲಿ ಪೆಟ್ರೋಲ್ ಲೀಕ್ ಹಿನ್ನೆಲೆಯಲ್ಲಿ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

30 ಬ್ಯೂಟಿ ಪಾರ್ಲರ್ಗಳ ಮೇಲೆ ಆರೋಗ್ಯ ಇಲಾಖೆ ದಾಳಿ!ಯಾಕೆ ಗೊತ್ತಾ?

ಬೆಳಗಾವಿ: ಬೆಳಗಾವಿಯಲ್ಲಿ ಆರೋಗ್ಯ ‌ಇಲಾಖೆ ಅಧಿಕಾರಿಗಳು ಬ್ಯೂಟಿ ಪಾರ್ಲರ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಚರ್ಮ ರೋಗ ಚಿಕಿತ್ಸೆ ನೀಡುತ್ತಿದ್ದ 30 ಕ್ಕೂ ಹೆಚ್ಚು ಪಾರ್ಲರ್ ಗಳ ಮೇಲೆ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಕುಂದಾನಗರಿಯಲ್ಲಿ ಧರ್ಮಸ್ಥಳಕ್ಕಾಗಿ ಒಂದಾದ ಭಕ್ತಾಧಿಗಳು! ಧರ್ಮಸ್ಥಳದ ಪರವಾಗಿ ಬೃಹತ್ ಪ್ರತಿಭಟನೆ!

ಬೆಳಗಾವಿ: ಬೆಳಗಾವಿಗಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಹಾಗೂ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ‌ಪ್ರತಿಭಟನೆ ನಡೆಸಲಾಯ್ತು.ಕುಂದಾನಗರಿ ಬೆಳಗಾವಿಯಲ್ಲಿ ಧರ್ಮಸ್ಥಳ ಭಕ್ತರು ಪ್ರತಿಭಟನೆ ನಡೆಸಿದರು.ನಗರದ ಚನ್ನಮ್ಮ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನ!ಬೊಬ್ಬಿರಿದ ಎಂಇಎಸ್!

ಬೆಳಗಾವಿ: ಕರ್ನಾಟಕದಲ್ಲಿಯೇ ನಿಂತು ಕರ್ನಾಟಕ ಸರ್ಕಾರಕ್ಕೆ ನಾಲಾಯಕ್ ಸರ್ಕಾರ ಎಂದು ಎಂಇಎಸ್ ನ ಮಹಾನುಭಾವರು ಕೂಗಿದ ಘಟನೆ ‌ಬೆಳಗಾವಿಯಲ್ಲಿ ನಡೆದಿದೆ.‌ಮಹಾನಗರ ಪಾಲಿಕೆಯಲ್ಲಿ ಕನ್ನಡ ಕಡ್ಡಾಯ ಆದೇಶ ಮಾಡಿದ್ದಕ್ಕೆ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಒಂದು ಜೀವದ ಬೆಲೆ ಕೇವಲ 500 ರೂಪಾಯಾ!ಎಂತೆಂಥವರಿದ್ದಾರೆ ಮಾರಾಯಾ?

ಬೆಳಗಾವಿ: ಜಗತ್ತಿನಲ್ಲಿ ಎಂಥೆಂತವರಿದ್ದಾರೆ ನೋಡಿ ಇಲ್ಲೊಬ್ಬ ಸ್ನೇಹಿತ ಐನೂರು ರೂಪಾಯಿಗಾಗಿ ತಾಯಿ ಸಮ್ಮುಖದಲ್ಲಿಯೇ ತನ್ನ ಸ್ನೇಹಿತನ ಕೊಲೆ ಮಾಡಿದ ಘಟನೆ ನಡೆದಿದೆ.‌ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಭಿಭತ್ಸ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ತಂದೆಯ ನೆನಪಿನ ಕಾರನ್ನು ಎಂಎಲ್ಐಆರ್ಸಿಗೆ ನೀಡಿದ ಪ್ರಭಾಕರ್ ಕೋರೆ!

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ತಮ್ಮ ಮನೆಯಲ್ಲಿದ್ದ 1934 ಮಾಡೆಲ್ ಪೋರ್ಡ್ ಸಲೂನ್ ಕಾರನ್ನು ಬೆಳಗಾವಿ ಮರಾಠಾ ಲೈಟ್ ಇನ್ಫಾö್ಯಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ)ಗೆ...

ಬೆಳಗಾವಿಬೆಳಗಾವಿ ನಗರರಾಜ್ಯ

ಬೆಳಗಾವಿ ಬೆಂಗಳೂರು ವಂದೇ ಭಾರತ್ ರೈಲಿಗೆ ನಾಳೆ ಮೋದಿ ಚಾಲನೆ-ಶೆಟ್ಟರ್

ಬೆಳಗಾವಿ: ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿ ನಾಳೆಯಿಂದ ಬೆಳಗಾವಿ-ಬೆಂಗಳೂರು ನಡುವೆ ಹೊಸ ವಂದೇ ಭಾರತ್ ಸಂಚಾರ ಆರಂಭವಾಗಲಿದೆ ಎಂದು ಮಾಹಿತಿ ‌ನೀಡಿದರು.ವಂದೇ ಭಾರತ್ ರೈಲು...

1 2 33
Page 1 of 33