ಮನೋರಂಜನೆ

ಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜಕೀಯರಾಜ್ಯ

ಕಿತ್ತೂರು ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಿ ಅಧಿಕಾರಿಗಳಿಗೆ ಸಚಿವ ಸತೀಶ್ ಸೂಚನೆ!

ಬೆಳಗಾವಿ: ಅಕ್ಟೋಬರ್ 23, 24 ಹಾಗೂ 25 ರಂದು ಜರುಗಲಿರುವ 2026ರ ಕಿತ್ತೂರ ಉತ್ಸವವನ್ನುವಿಜೃಂಭಣೆಯ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ...

ಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜ್ಯ

ಜಿಲ್ಲಾ ಪೊಲೀಸರ ಎಐ ಕ್ಯಾಮರಾ ಎಡವಟ್ಟು! ಕಾರೋಳಗೆ ಹೆಲ್ಮೆಟ್ ಧರಿಸದ್ದಕ್ಕೆ 500 ದಂಡ!

ಬೆಳಗಾವಿ: ಅಥಣಿಯಲ್ಲಿ ಟ್ರಾಫಿಕ್ ಪೊಲೀಸರ ಎಇ ಕ್ಯಾಮೆರಾ ಯಡವಟ್ಟು ಮಾಡಿದೆ ಎಡವಟ್ಟು ಎನ್ನುವುದಕ್ಕಿಂತ ಇದನ್ನು ಕಿತಾಪತಿ ಎಂದರೆ ತಪ್ಪಾಗಲಾರದು.ಎಐ ಕ್ಯಾಮರಾ ಮಾಡಿದ ಕಿತಾಪತಿಯಿಂದ ಈಗ ಕಾರ್ ಮಾಲೀಕರು...

ಕಲಬುರ್ಗಿಕೊಪ್ಪಳಗದಗಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರಮನೋರಂಜನೆವಿಜಯಪುರಹಾವೇರಿ

ಇನ್ಸಟಾಗ್ರಾಮ್ ನಲ್ಲಿ ಈತ ಟ್ರೋಲ್ ಐಟಮ್! ನಿಜ ಜೀವನದಲ್ಲಿ ಈತ ರೋಲ್ ಮಾಡೆಲ್!

ಬೆಳಗಾವಿ: ಸೋಷಿಯಲ್ ಮೀಡಿಯಾನೆ ಹಾಗೆ ಅಲ್ಲಿ ಲೆಕ್ಕವಿಲ್ಲದಷ್ಟು ಪ್ರಯೋಗಗಳು ನಡೆಯುತ್ತಲೇ ಇರುತ್ತೆ. ವೇದಿಕೆ ಸಿಗದ ಎಷ್ಟೋ ಜನ ಹಾಡುಗಾರರು, ಕಲಾವಿದರು, ನೃತ್ಯಗಾರರು ಅಲ್ಲಿಯೇ ತಮ್ಮ ಕಲೆಯನ್ನು ತೋರಿಸಿ...

ಜಿಲ್ಲೆಬೆಳಗಾವಿಮನೋರಂಜನೆ

ನಮ್‌ ಲಫಂಗ್ ರಾಜಾಂದ್ ಸಿನೆಮಾ ಬರಾತೈತ್ರಿ ಅಗಸ್ಟ್ 1ಕ್ ಹೋಗಿ ನೋಡ್ರಿಪಾ!

ಗೋಕಾಕ: ಉತ್ತರ ಕರ್ನಾಟಕದ ಹಾಸ್ಯ ಪ್ರತಿಭೆ ಲಪಂಗ ರಾಜು ಅವರು ಹಾಸ್ಯ ಪಾತ್ರದಲ್ಲಿ ನಟಿಸಿರುವ ಕಿಡ್ನಾಪ್ ಕಾವ್ಯ ಚಲನಚಿತ್ರ ಆಗಸ್ಟ್ 1 ರಂದು ಬಿಡುಗಡೆ ಆಗುತ್ತಿದ್ದು, ಎಲ್ಲರೂ...

ದೇಶಮನೋರಂಜನೆ

ದಿಶಾ ಸಾಲಿಯಾನ್ ಸಾವು ಅಪಘಾತ ಎಂದು ಸಿಬಿಐ ತೀರ್ಮಾನ

ಮುಂಬಯಿ: ಕೇಂದ್ರ ತನಿಖಾ ಸಂಸ್ಥೆ ಸಿಬಿಐ ನಡೆಸಿದ ತನಿಖೆಯು ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವಿನ ನಡುವೆ ಯಾವುದೇ ಸಂಬಂಧವಿಲ್ಲ ಅದು ಒಂದು...

ದೇಶಮನೋರಂಜನೆ

ಸನ್ನಿ ಲಿಯೋನ್  ವಂಚನೆ ಪ್ರಕರಣ ತಡೆಯಾಜ್ಞೆ ನೀಡಿದ ಹೈಕೋರ್ಟ್​

ಕೊಚ್ಚಿ: 2019ರ ವ್ಯಾಲೆಂಟೈನ್ಸ್​ ಡೇ ಕಾರ್ಯಕ್ರಮಕ್ಕೆ ನಟಿ ಸನ್ನಿ ಲಿಯೋನ್ ಅವರು ಕೊಚ್ಚಿಗೆ ಬರುವುದಾಗಿ ಒಪ್ಪಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಅವರು ಬರೋಬ್ಬರಿ 29 ಲಕ್ಷ...

ದೇಶಮನೋರಂಜನೆ

ನಟನೆಯಿಂದ ದೂರವಾದ ಅಮೀರಖಾನ 

 ಅಮೀರ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಫ್ಲಾಪ್ ಆದ ನಂತರ ಇದೀಗ ಅಭಿಮಾನಿಗಳು ಎಳ್ಳಷ್ಟೂ ತಯಾರಿಲ್ಲದ ಇಂಥದ್ದೊಂದು ನಿರ್ಧಾರವನ್ನು ಅಮೀರ್ ತೆಗೆದುಕೊಂಡಿದ್ದಾರೆ. ಲಾಲ್ ಸಿಂಗ್ ಛಡ್ಡಾ...

ಮನೋರಂಜನೆರಾಜ್ಯ

 ‘ಕ್ರಾಂತಿ’ ಪ್ರಚಾರ ಮಾಡಲು ದೇಶಾದ್ಯಂತ ಪ್ರಯಾಣಿಸುವುದಿಲ್ಲ:ದರ್ಶನ 

ಬೆಂಗಳೂರು : ದಕ್ಷಿಣ ಭಾರತದ ಚಲನಚಿತ್ರಗಳಿಂದ ಪ್ಯಾನ್ ಇಂಡಿಯಾ ಬಿಡುಗಡೆಗಳ ಯುಗದಲ್ಲಿ ಚಾಲೆಂಜಿಂಗ ಸ್ಟಾರ ದರ್ಶನ್ ಅವರ ಮುಂದಿನ ಚಿತ್ರ 'ಕ್ರಾಂತಿ' ಬಿಡುಗಡೆ ಸಿದ್ದವಾಗಿದೇ, ಚಿತ್ರ ನಟ ದರ್ಶನ್  ಅವರು  ತನ್ನ ಚಲನಚಿತ್ರವನ್ನು...

ಮನೋರಂಜನೆರಾಜ್ಯ

ಕರುನಾಡಿನಲ್ಲಿ ವಿಶಿಷ್ಟ ದಾಖಲೆ ಬರೆದ ಗಂಧದಗುಡಿ

ಬೆಂಗಳೂರು :ಪುನೀತ್ ರಾಜ್​ಕುಮಾರ್​​ ಕನಸಿನ ಗಂಧದಗುಡಿ ಚಿತ್ರಕ್ಕೆ  ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕ ಸೈ ಎಂದಿದ್ದಾನೆ, ಎರಡೇ ದಿನಗಳಲ್ಲಿ ಹೊಸ ದಾಖಲೆ  ಬರೆದ ಗಂಧದಗುಡಿ 7.50...

ಮನೋರಂಜನೆ

ದುಡ್ಡು ತೆಗೆದುಕೊಂಡು ಚಾಂಪಿಯನ್ ಚಿತ್ರಕ್ಕೆ ಮೋಸ ಮಾಡಿದ್ರಾ ಅದಿತಿ..? ಚಾಂಪಿಯನ್ ನಿರ್ಮಾಪಕ ಗರಂ

ಬೆಂಗಳೂರು :  ನಟಿ ಅದಿತಿ ಪ್ರಭುದೇವಗೆ ಕೊಡಬೇಕಾದ ಹಣವನ್ನ ಕೊಟ್ಟಿದ್ದೇವೆ..  ಅದಿತಿ ಪ್ರಭುದೇವ ಪ್ರಮೋಷನ್​​ಗೆ ಬರಲ್ಲ ಅಂತ ಹೇಳಿದ್ದು, ಚಾಂಪಿಯನ್​ ಪ್ರಮೋಷನ್​ಗೆ ಸರಿಯಾಗಿ ಬಂದಿಲ್ಲ. ನಮ್ಮ ಸಿನಿಮಾ...

error: Content is protected !!