ಬ್ರೇಕಿಂಗ್ ನ್ಯೂಸ್

the latest news

Uncategorized

ಹಂ ಇನ್ನೇನ್ರಿ ರಾಜಕೀಯ ಲೆಕ್ಕಾಚಾರ!

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಎಲ್ಲ ಜಿಲ್ಲೆಗಳದ್ದೇ ಒಂದು ತೂಕವಾದ್ರೆ ಬೆಳಗಾವಿಯದ್ದೇ ಒಂದು ತೂಕ ಎನ್ನುವುದು ಹಳೆ ಡೈಲಾಗ್‌. ಆ ಡೈಲಾಗ್ ಹುಟ್ಟೋಕೆ ಕಾರಣ ಇಲ್ಲಿನ ರಾಜಕೀಯ, ಹಾಗೂ...

Uncategorized

ಬೇಕೆ ಬೇಕು ನ್ಯಾಯ ಬೇಕು! ಸಚಿವ ಸಂಪುಟದಿಂದ ಲಕ್ಷ್ಮೀ ಹೊರಕ್ಕೆ ಅಭಿಮಾನಿಗಳ ಪ್ರತಿಭಟನೆ!

ಬೆಳಗಾವಿ: ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಂಪುಟ ಸಚಿವಗಿರಿಯಿಂದ ಕೈ ಬಿಟ್ಟಿದ್ದರಿಂದ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಬೆಳಗಾವಿ ಗ್ರಾಮೀಣ...

Uncategorized

ವಾಟ್ಸಪ್ ನಲ್ಲಿ ಹರಿದಾಡ್ತಿದೆ ಡಿಕೆಶಿ ಸಂಪುಟ ಸೇರಲಿರೋ ಸಾಂಭವ್ಯ ಸಚಿವರ ಪಟ್ಟಿ!

ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದೆ. ಘಟಾನಘಟಿಗಳ ನಡುವೆ ಹಲವು ಹೊಸ ಮುಖಗಳುಇ ಸಹ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ....

Uncategorized

ಬ್ರೋ ನಾ ಬರೀ ಹೊಳ್ಯಾಗ ಅಷ್ಟ ಇರ್ತಿನಿ ಅಂತ ಮಾಡಿರೇನ್ ನೀವು?ಇದು ಮೊಸಳೆ ಮಾತು!

ಬೆಳಗಾವಿ: ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷಗೊಂಡಿದೆ ಸಮಾನ್ಯವಾಗಿ ನದಿ ಹಳ್ಳಕೊಳ್ಳಗಳಲ್ಲಿ ಕಾಣಸಿಗುವ ಮೊಸಳೆ ಬಾವಿಗೆ ಹೇಗೆ ಬಂತು ಎಂದು ಸ್ಥಳೀಯರು ದಂಗಾಗಿದ್ದಾರೆ. ಬಾವಿಯಲ್ಲಿ ಮೊಸಳೆ ಕಂಡು...

Uncategorized

ಶಿಕ್ಷಕರ ಸವಿನೆನಪಿಗಾಗಿ ಹಳೆ ವಿದ್ಯಾರ್ಥಿಗಳಿಂದ 200 ಸಸಿ ನೆಡುವ ಕಾರ್ಯಕ್ರಮ!

ಬೆಳಗಾವಿ: ಅಥಣಿ : ಕೇವಲ ರೀಲ್ಸ್ ನಲ್ಲಿ ಪ್ರಕೃತಿ ಪ್ರೇಮ ತೋರಿಸದೆ ಸಸಿ ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಉಳಿಸುವ ಕೆಲಸವನ್ನು ಯುವ ಸಮೂಹ ಮಾಡಬೇಕು....

Uncategorized

ಚಿಕ್ಕೋಡಿಯಲ್ಲಿ ಬಸ್ ಟೈಯರ್ ಸ್ಪೋಟ ತಪ್ಪಿದ ಭಾರಿ ಅನಾಹುತ! 35 ಪ್ರಯಾಣಿಕರು ಸೇಫ್!

ಬೆಳಗಾವಿ: ಚಿಕ್ಕೋಡಿ ಪಟ್ಟಣದಿಂದ ಜನವಾಡ ಗ್ರಾಮದತ್ತ ತೆರಳುತ್ತಿದ್ದ ಸರ್ಕಾರಿ ಬಸ್ ಟೈಯರ್ ಸ್ಪೋಟಗೊಂಡು ಡಿವೈಡರ್ ಗೆ ಗುದ್ದಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದ...

Uncategorized

ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಕಲ್ಲೋಳದ ದತ್ತ ಮಂದಿರ ಜಲಾವೃತ!

ಬೆಳಗಾವಿ: ಮಹಾರಾಷ್ಟ್ರದಲ್ಲಿ ಮಹಾ ಮಳೆ ಮುಂದುವರೆದ ಪರಿಣಾಮ ಪಶ್ಚಿಮ ಘಟ್ಟಪ್ರದೇಶದಲ್ಲಿ ಸುರಿದ ಭಾರಿ ಮಳೆಯ ನೀರು ರಾಜ್ಯದತ್ತ ಬರುತ್ತಿದೆ. ಸದ್ಯ ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ಹಾಗೂ...

Uncategorized

ಮೈದುಂಬಿದ ಮಲಪ್ರಭೆ!ಬಾಗೀನ ಅರ್ಪಿಸಿ ತಾಯೇ ಸಮೃದ್ಧಿ ನೀಡು ಎಂದು ರೈತರ ಪ್ರಾರ್ಥನೆ!

ಬೆಳಗಾವಿ:ರಾಜ್ಯಾದ್ಯಂತ ವರುಣ ಅಬ್ಬರಿಸುತ್ತಿದ್ದಾನೆ. ವರುಣನ ಅಬ್ಬರದಿಂದ ನದಿ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲೂ ಸಪ್ತನದಿಗಳ ನಾಡು ಎಂದು ಕರೆಸಿಕೊಳ್ಳುವ ಬೆಳಗಾವಿಯಲ್ಲಿ ಮಲಪ್ರಭಾ ನದಿ ಮೈದುಂಬಿಕೊಂಡಿದೆ. ಮಲಪ್ರಭಾ ನದಿ...

Uncategorized

ರೈತರೇ ಈ ಸರ್ಕಾರಕ್ಕೆ ಅದರೊಳಗಿನ ಪ್ರತನಿಧಿಗೆಳಿಗೆ ಕಣ್ಣು ಕಿವಿ ಇವೆ! ದುರ್ದೈವ ಅವು ವರ್ಕ್ ಆಗಲ್ಲ!

ಬೆಳಗಾವಿ: ಬೆಳಗಾವಿಯಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಕಡಿಮೆಯಾದರೂ ಸಹ ಅವಾಂತರ ಸೃಷ್ಟಿಯಾವುದು ನಿಂತಿಲ್ಲ.ಬೆಳಗಾವಿ ಹೊರವಲಯದ ಬಳ್ಳಾರಿ ನಾಲಾ ಅವಾಂತರಕ್ಕೆ ಮತ್ತೇ ಬೆಳಗಾವಿಯ ಭತ್ತ ಬೆಳೆಗಾರರು...

Uncategorized

ತಮ್ಮ ಭವಿಷ್ಯ ತಾವೇ ಬರೆದುಕೊಳ್ಳಲಿರೋ 25 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು! ಇಂದು ಸಿವಿಲ್ ಪೊಲೀಸ್ ಪರೀಕ್ಷೆ!

ಬೆಳಗಾವಿ: ರಾಜ್ಯ ಸರ್ಕಾರದ ಸಿವಿಲ್ ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆಗಳು ಇಂದು ನಡೆಯುತ್ತಿರುವ ಹಿನ್ನೆಲೆಯಲ್ಲಿಪೊಲೀಸರ ಬಿಗಿ ಭದ್ರತಯಲ್ಲಿ ಪ್ರಶ್ನೆ ಪತ್ರಿಕೆ ರವಾನೆ ಮಾಡಲಾಯಿತು.ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್...

Uncategorized

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನಾವು ಬಿಡಲ್ಲ! ಕರವೇ ಶಿವರಾಮೇಗೌಡ ಬಣದ ಪ್ರತಿಭಟನೆ!

ಬೆಳಗಾವಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರವೇ ಶಿವರಾಮೇಗೌಡ ಬಣದಿಂದ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಹೋರಾಟಗಾರು ಮಳೆಯಲ್ಲೇ ಅರೆಬೆತ್ತಲೆಯಾಗಿ...

Uncategorized

ಕಾರು ಚಾಲಕನ ನಿರ್ಲಕ್ಷಕ್ಕೆ 48 ಕುರಿಗಳು ಬಲಿ! ಜಾಲಿಕೊಪ್ಪದ ಬಳಿ ಘಟನೆ!

ಬೆಳಗಾವಿ: ಬೆಳಗಾವಿಯಲ್ಲಿ ಕಾರು ಹರಿದು ಒಂದಲ್ಲ ಎರಡಲ್ಲ ಬರೊಬ್ಬರಿ 48 ಕುರಿಗಳು ಸಾವನ್ನಪ್ಪಿ ,15ಕ್ಕೂ ಹೆಚ್ಚು ಕುರಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ...

Uncategorized

ಸತೀಶ್ ಜಾರಕಿಹೊಳಿ ಎಂ ಬಿ ಪಾಟೀಲ್ಗೆ ಡಿಸಿಎಂ ಸ್ಥಾನ? ಹೀಗೊಂದು ಚರ್ಚೆ!

ಬೆಳಗಾವಿ: ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿಯವರು ಡಿಸಿಎಂ ಆಗ್ತಾರಾ ಎಂಬ ಚರ್ಚೆ ಜೋರಾಗಿದೆ.ಸಂಪುಟ ವಿಸ್ತರಣೆ ಸರ್ಕಸ್ ಮಧ್ಯೆಯೇ ಅಭಿಮಾನಿಗಳ ಫೋಸ್ಟುಗಳು ವೈರಲ್ ಆಗುತ್ತಿವೆ.ಸತೀಶ್ ಜಾರಕಿಹೊಳಿ‌ಗೆ ಅಭಿನಂದಿಸಿ...

Uncategorized

ಬೆಳಗಾವಿಯ ನಾಲ್ವರು ಹಿರಿಯ ವರದಿಗಾರರಿಗೆ ‘ಪತ್ರಿಕಾ ರತ್ನ ಪ್ರಶಸ್ತಿ’!

ಬೆಳಗಾವಿ: ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಇಂದು ಸಂಜೆ ನಡೆದ "ರಫಿ ಕೆ ರಂಗ್ ರಿಯಾಜ್ ಕೆ ಸಂಗ್" 13ನೇ ಆವೃತ್ತಿ ಕಾರ್ಯಕ್ರಮ ಮಧುರವಾಗಿ ಮೂಡಿ ಬಂತು....

1 … 18 19 20 … 123
Page 19 of 123
error: Content is protected !!