ಬ್ರೇಕಿಂಗ್ ನ್ಯೂಸ್

the latest news

ಕ್ರೈಂಜಿಲ್ಲೆಬೆಳಗಾವಿ

ಇದು ಕಾಗವಾಡದ ಕಬ್ಬಿನ ಗದ್ದೆ ಕೊಲೆ ರಹಸ್ಯ ಬಿರಿಯಾನಿ ಮೈಮುದ್ದಿನ್ ಬಂಧನ!

ಆರೋಪಿಯೊಂದಿಗೆ ಸ್ಥಳ ಮೊಹಜರು ಮಾಡುತ್ತಿರೋ ಕಾಗವಾಡ ಪೊಲೀಸರು ಕೊಲೆ ಆರೋಪಿ ಮೈಮುದ್ದಿನ್ ಕೊಲೆಯಾದ ಶಶಿಕಾಂತ್ ಬೆಳಗಾವಿ: ವ್ಯಕ್ತಿ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಎಸೆದು ಹೋದ ಪ್ರಕರಣವನ್ನು...

ಕ್ರೈಂಜಿಲ್ಲೆಬೆಳಗಾವಿ

ಧಮ್ ಮಾರೋ ಧಮ್ ಎನ್ನುತ್ತಿದ್ದವರ ಗುಮ್ಮಿದ ಖಾಕಿ ಪಡೆ!

ಬೆಳಗಾವಿ: ಗಾಂಜಾ ನಶಯಲ್ಲಿ ತೇಲಾಡುತ್ತಿದ್ದವರನ್ನು ಬೆಳಗಾವಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬೆಳಗಾವಿಯ ಮಾರ್ಕೇಡ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಹಾಗೂ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಓರ್ವನನ್ನು ಪೊಲೀಸರು...

ಕ್ರೈಂಜಿಲ್ಲೆಬೆಳಗಾವಿ

ಚರಸ್ ಎನ್ನುವ ಮಾದಕ ವಸ್ತು ಮಾರುತ್ತಿದ್ದ ನಾಲ್ವರ ಬಂಧನ!

ಬೆಳಗಾವಿ: ಬೆಳಗಾವಿಯಲ್ಲಿ ಮಾದಕ ವಸ್ತು ಚರಸ್ ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬೆಳಗಾವಿ ನಗರ ಪೊಲೀಸರು ಹೆಡೆ ಮುರಿ ಕಟ್ಟಿದ್ದಾರೆ. ಬೆಳಗಾವಿಯ ಸರ್ದಾರ್ ಮೈದಾನದ ಗ್ಯಾಲರಿಯಲ್ಲಿ ರಾಜಾರೋಷವಾಗಿ...

ಜಿಲ್ಲೆಬೆಳಗಾವಿ

ಗೋವಾಗೆ ಬೇರೆ ಜನ ಹೋಗದಿದ್ದರೆ ಆ‌ ರಾಜ್ಯವೇ ನಡೆಯಲ್ಲ: ಹೆಬ್ಬಾಳಕರ್ ಆಕ್ರೋಶ

ಬೆಳಗಾವಿ:ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಪಟ್ಟಂತೆಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರ ಹಾಕಿದ್ದಾರೆ.ಗೋವಾ ಆಗಲಿ ಕರ್ನಾಟಕ ಆಗಲಿ ಭಾರತದ ಅವಿಭಾಜ್ಯ ಅಂಗ ಗೋವಾ ರಾಜ್ಯದಲ್ಲಿ...

ಜಿಲ್ಲೆಬೆಳಗಾವಿ

ನಾಡದ್ರೋಹಿ ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ ಕರವೇ ಆಗ್ರಹ!

ಬೆಳಗಾವಿ: ಬೆಳಗಾವಿ ಪಾಲಿಕೆ ಪರಿಷತ್ ಸಭೆಯಲ್ಲಿ ಎಂಇಎಸ್ ಸದಸ್ಯರ ಪುಂಡಾಟ ವಿಚಾರಕ್ಕೆ ಸಂಬಂಧಪಟ್ಟಂತೆಎಂಇಎಸ್ ಪುಂಡ ಪಾಲಿಕೆ ಸದಸ್ಯರ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ ಹೊರಹಾಕಿದ್ದಾರೆ.ಮಹಾನಗರ ಪಾಲಿಕೆಗೆ ಮುತ್ತಿಗೆ...

ಜಿಲ್ಲೆಬೆಳಗಾವಿ

ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಮಾತೆ!

ಬೆಳಗಾವಿ: ಕನ್ನಡ ಕಡ್ಡಾಯ ವಿಚಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಗದ್ದಲ ಗಲಾಟೆಯಾದ ಘಟನೆ ನಡೆದಿದೆ.ಕನ್ನಡದಲ್ಲಿ ಸಭೆಯ ನೋಟಿಸ್ ಕೊಟ್ಟಿದ್ದಕ್ಕೆ ಎಂಇಎಸ್ ಪಾಲಿಕೆ ಸದಸ್ಯ ಕ್ಯಾತೆ...

ಜಿಲ್ಲೆಬೆಳಗಾವಿ

ರೈತರ ಪಾಲಿಗೆ ಕಣ್ಣೀರುಳ್ಳಿಯಾದ ಈರುಳ್ಳಿ ದರ ನಿಗಧಿ ಮಾಡುವಂತೆ ರೈತರ ಒತ್ತಾಯ!

ಬೆಳಗಾವಿ: ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಕಂಡಿದೆ.ಅವಧಿ ಪೂರ್ವ ಮಳೆ, ಮಹಾರಾಷ್ಟ್ರದಿಂದ ಬೆಳಗಾವಿ ಮಾರುಕಟ್ಟೆಗೆ ಈರುಳ್ಳಿ ಲಗ್ಗೆ ಇಡುತ್ತಿರುವ ಹಿನ್ನೆಲೆ ದರ ಕುಸಿತವಾಗಿದೆ.ಮಹಾರಾಷ್ಟ್ರದಿಂದ ಮತ್ತು...

ಜಿಲ್ಲೆಬೆಳಗಾವಿ

ಆಗಸ್ಟ 11ರೊಳಗೆ ಮೀಸಲಾತಿ ನೀಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ:ಕಾರಜೋಳ ಎಚ್ಚರಿಕೆ

ಬೆಳಗಾವಿಯಲ್ಲಿ ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿದರು. ಬೆಳಗಾವಿ: ರಾಜ್ಯ ಸರ್ಕಾರ ಅಧಿವೇಶನಕ್ಕೂ ಮುನ್ನ ಸರ್ಕಾರ ಒಳಮೀಸಲಾತಿ ನೀಡಬೇಕು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ‌...

ಜಿಲ್ಲೆಬೆಳಗಾವಿ

ಅರ್ಥಪೂರ್ಣ ಕಾರ್ಗಿಲ್‌ ವಿಜಯೋತ್ಸವಕ್ಕೆ ಮುಂದಾಗ ಮಾಜಿ ಸೈನಿಕರು!!

ಬೆಳಗಾವಿ: ಬೆಳಗಾವಿಯ ಮಾಜಿ ಸೈನಿಕರು 26 ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದ್ದಾರೆ.ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಳಗಾವಿ...

ಅಂತರಾಷ್ಟ್ರೀಯಜಿಲ್ಲೆಬೆಳಗಾವಿ

ಕನ್ನಡದ ಕಟ್ಟಾಳು ಸಿಡಿದೆದ್ದರೆ ಕಲಿಗೂನು ಕೆಡಬಹುದು ಕಡುನಿದ್ದಿರೆ-ಜೋಕೆ

ಬೆಳಗಾವಿ: ನೆರೆಯ ರಾಜ್ಯ ಗೋವಾದಲ್ಲಿ ಕನ್ನಡಿಗರು ಎಷ್ಟು ಸೇಫ್ ಎಂಬ ಭಾವನೆ ಸಧ್ಯ ಕನ್ನಡಿಗರಲ್ಲಿ ಮೂಡತೊಡಗಿದೆ. ನಾವೆಲ್ಲ ಸರ್ವಜನಾಂಗದ ಶಾಂತಿಯ ತೋಟದ ಹೂವುಗಳು ಪಕ್ಕದ ರಾಜ್ಯ ಗೋವಾದಲ್ಲಿ...

ಜಿಲ್ಲೆಬೆಳಗಾವಿ

ಒಳಗೆ ಸೇರಿದರೆ ಗುಂಡು ಮಹಿಳೆಯಾಗುವಳು ಗಂಡು!

ಬೆಳಗಾವಿ: ಕಂಠಪೂರ್ತಿ ಎಣ್ಣೆ ಹೊಡೆದು ನಮ್ಮ ಗಂಡ್ ಹೈಕ್ಳೂ ರಸ್ತೆ ಪಕ್ಕಾನೋ ಅಥವಾ ಮೋರಿ ಪಕ್ಕಾನೋ ಮಲಗೋದು ಕಾಮನ್ ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಾಂವಶಿ...

ಕ್ರೈಂಬೆಳಗಾವಿ

ನಾಪತ್ತೆಯಾಗಿದ್ದ ಮಗನ ಹುಡುಕಲು ಹೊರಟ ಪೋಷಕರಿಗೆ ಅಪಘಾತ!

ಬೆಳಗಾವಿ: ನಾಪತ್ತೆಯಾದ ಮಗನನ್ನು ಹುಡುಕಲು ಹೊರಟಿದ್ದ ಷೋಷಕರಿಗೆ ಭೀಕರ‌ ಅಪಘಾತವಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ್ ಬಳಿ ನಡೆದಿದೆ. ಬಾಗಲಕೋಟೆ ಜಲ್ಲೆಯ ಮುಧೋಳ ಪಟ್ಟಣದಿಂದ...

ಕ್ರೈಂಬೆಳಗಾವಿ

ಬೈಲಹೊಂಗಲ ಪೊಲೀಸರ ಕಾರ್ಯಚರಣೆ ನಾಲ್ವರು ಜಬರಿ ಕಳ್ಳರ ಬಂಧನ!

ಬೆಳಗಾವಿ: ಬೆಳಗಾವಿಯ ಬೈಲಹೊಂಗಲ ಪೊಲೀಸರು ನಾಲ್ವರು ಜಬರಿ ಕಳ್ಳರನ್ನು ಬಂಧಿಸಿದ್ದಾರೆ. ಜನರಿಗೆ ಜಬರದಸ್ತ ಮಾಡಿ ಅವರ ಕೊರಳಲ್ಲಿದ್ದ ಮೈಮೇಲಿದ್ದ ಬಂಗಾರದ ಆಭರಣಗಳನ್ನು ಕಿತ್ತುಕೊಂಡು ಖದೀಮರ ತಂಡ ಪರಾರಿಯಾಗುತ್ತಿತ್ತು...

ಜಿಲ್ಲೆಬೆಳಗಾವಿ

ರೈತರ ಪಾಲಿಗೆ ಕಂಟಕವಾದ ದೊಣ್ಣೆ ಹುಳು ಅಳಲು ಕೇಳದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ!!

ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿದ್ದ ಮಳೆ ಅಧ್ಯ ಗ್ಯಾಪ್ ಕೊಟ್ಟಿದ್ದರಿಂದ ರೈತಲು ಬೆಳೆ ಹಾನಿಯ ಆತಂಕದಿಂದ ತಪ್ಪಿಸಿಕೊಳ್ಳುವಷ್ಟದಲ್ಲಿ ಸಧ್ಯ ಜಿಲ್ಲೆಯ ರೈತರಿಗೆ ಈಗ ದೊಣ್ಣೆ ಹುಳು...

1 19 20 21 106
Page 20 of 106
error: Content is protected !!