ಬ್ರೇಕಿಂಗ್ ನ್ಯೂಸ್

the latest news

ಕ್ರೈಂಜಿಲ್ಲೆಬೆಳಗಾವಿ ನಗರರಾಜ್ಯ

ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವಪತ್ತೆ ಗಂಡನ ಮನೆಯವರ ಮೇಲೆ ಬಿತ್ತು ಕೇಸ್!

ಬೆಳಗಾವಿ: ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲಿ ಸಿಕ್ಕ ನವವಿವಾಹಿತೆಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಪತ್ನಿಯನ್ನು ನೇಣು ಹಾಕಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ನಾ ಗಂಡ ಎನ್ನುವ ಅನುಮಾನ ಶುರುವಾಗಿದೆ....

ಜಿಲ್ಲೆಬೆಳಗಾವಿ

ಶಕ್ತಿ ಯೋಜನೆ ಎಫೆಕ್ಟ್ ವಿದ್ಯಾರ್ಥಿಗಳಿಗೆ ಕುರೋಕಲ್ಲ ನಿಲ್ಲೋಕೂ ಜಾಗವಿಲ್ಲದೆ ಪರದಾಟ!

ಬೆಳಗಾವಿ: ಶಕ್ತಿ ಯೋಜನೆಯ ಎಫೆಕ್ಟ್ ವಿದ್ಯಾರ್ಥಿಗಳ ಮೇಲೆ ಬೀಳ್ತಿದೆ. ಶಾಲಾಗೆ ಹೋಗಲು ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ‌ ತಡಸಲೂರಿನಲ್ಲಿ‌ ಮಕ್ಕಳಿಗೆ ಬಸ್ಸಿನಲ್ಲಿ...

ಜಿಲ್ಲೆಬೆಳಗಾವಿರಾಜಕೀಯ

ಅಖಾಡ ರೆಡಿಯಾಗಿಲ್ಲ ಕುಸ್ತಿ ಆಡೋಕೆ ಹೊರಟಿದ್ದಾರೆ ಆಖಾಡ ರೆಡಿಯಾಗ್ಲಿ! ಸವದಿ ಟಾಕಿಂಗ್

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಪಟ್ಟಂತೆ ಎಂದಿನಂತೆ ಹಿರಿಯ ಶಾಸಕ ಲಕ್ಷ್ಮಣ ಸವದಿ ತಮ್ಮ ಘಾಂವಟಿ ಭಾಷೆಯಲ್ಲಿಯೇ ಉತ್ತರ ನೀಡಿದ್ದಾರೆ. ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಸಿಸಿ...

ಜಿಲ್ಲೆಬೆಳಗಾವಿರಾಜಕೀಯ

ಸವದತ್ತಿಯಿಂದ ನಿರ್ದೇಶಕ‌ ಸ್ಥಾನಕ್ಕೆ ವಿರೂಪಾಕ್ಷ ಮಾಮನಿ ಹೆಸರು ಘೋಷಣೆ!

ಬೆಳಗಾವಿ:ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಸಿದ್ಧತೆ ಭರದಿಂದ ಸಾಗಿದೆ.ನಿನ್ನೆಯಷ್ಟೆ ಬೆಳಗಾವಿಯಲ್ಲಿ ಶಾಸಕ ಬಾಲಚಂದ್ರ‌ ಜಾರಕಿಹೊಳಿಯವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ನ ಸರ್ವಸಾಧಾರಣ ಸಭೆ ಜರುಗಿತ್ತು. ಅದರ...

ಕ್ರೈಂಜಿಲ್ಲೆಬೆಳಗಾವಿ

ಮನೆಗೆ ಕನ್ನ ಹಾಕಿ 30 ಗ್ರಾಂ ಬಂಗಾರ 70 ಸಾವಿರ ದೋಚಿದ ಖದೀಮರು!

ಬೆಳಗಾವಿ:  ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಪಾಟೀಲ್ ನಗರದ ನಿವಾಸಿ ಲಕ್ಷ್ಮಣ ಹೊಸಮನಿ ಎಂಬುವರಿಗೆ ಸೇರಿದ್ದ ಮನೆಯಲ್ಲಿದ್ದ 30 ಗ್ರಾಂ ಬಂಗಾರ 70 ಸಾವಿರ ರೂಪಾಯಿ ಹಣವನ್ನ...

ಜಿಲ್ಲೆಬೆಳಗಾವಿರಾಜಕೀಯ

ರಮೇಶ ಜಾರಕಿಹೊಳಿ ಮೇಲೆ ಗಂಭೀರ ಆರೋಪ ಮಾಡಿದ ಮಹಾಂತೇಶ ಕಡಾಡಿ

ಬೆಳಗಾವಿ: ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಕಾಕ ಕ್ಷೇತ್ರದ ಪರಾರ್ಜಿತ ಅಭ್ಯರ್ಥಿ ಮಾಹಾಂತೇಶ ಕಡಾಡಿಶಾಸಕ ರಮೇಶ ಜಾರಕಿಹೊಳಿ ಮೇಲೆ ಗಂಭೀರ ಆರೋಪ ಮಾಡಿದರು.ಸೌಭಾಗ್ಯಲಕ್ಷ್ಮೀ ಶುಗರ್ಸ್ ರೆಡಿ ಮಾಡುವಾಗ 9...

ಜಿಲ್ಲೆಬೆಳಗಾವಿರಾಜಕೀಯ

ಇಲ್ಲಿ ಎಲ್ಲರೂ ಡೈರೆಕ್ಟರ್ ಎಲ್ಲರೂ ಪ್ರೋಡ್ಯೂಸರ್ ಬಾಲಚಂದ್ರ ಜಾರಕಿಹೊಳಿ!

ಬೆಳಗಾವಿ: ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಸರ್ವ ಸಾಧಾರಣ ಸಭೆ ಜರುಗಿತುಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗಿಯಾಗಿದ್ದರು.ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಜನರಲ್ ಬಾಡಿ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯ

2 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಸರ್ಕಾರ ಕಾಳ ಸಂತೆಯಲ್ಲಿ ಮಾರಿಕೊಂಡಿದೆ:ನಡಹಳ್ಳಿ

ಬೆಳಗಾವಿ: ಎರಡು ಲಕ್ಷ ಮೆಟ್ರಿಕ್ ಟನ್ ಗೊಬ್ಬರನ್ನು ಸರ್ಕಾರ ಕಾಳಸಂತೆಯಲ್ಲಿ ಮಾರಿಕೊಂಡಿದೆ ಎಂದು ಸರ್ಕಾರದ ವಿರುದ್ಧಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯದ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ನಿಮ್ ಆಸ್ತಿ ನಿಮ್ ಹೆಸರಿನ ಮೇಲೆಯೇ ಇವೆಯಾ ಎಂದು ಪರೀಕ್ಷಿಸಿಕೊಳ್ಳಿ ಪ್ಲೀಸ್!

ಬೆಳಗಾವಿ: ಇಂದಿರಾ ಗಾಂಧಿ ಆಪ್ತ ಕುಟುಂಬದ ಭೂಕಬಳಿಕೆಗೆ ಸಾಥ್ ನೀಡಿದ್ದ ಪಿಡಿಓ ಅಮಾನತು ಮಾಡಿ ಜಿಲ್ಲಾ ಪಂ ಸಿಇಒ ರಾಹುಲ್ ಶಿಂಧೆ ಆದೇಶ ಹೊರಡಿಸಿದ್ದಾರೆ.ಬೆನಕನಹಳ್ಳಿ ಪಿಡಿಓ ಸುಜಾತಾ...

ಜಿಲ್ಲೆಬೆಳಗಾವಿಮನೋರಂಜನೆ

ನಮ್‌ ಲಫಂಗ್ ರಾಜಾಂದ್ ಸಿನೆಮಾ ಬರಾತೈತ್ರಿ ಅಗಸ್ಟ್ 1ಕ್ ಹೋಗಿ ನೋಡ್ರಿಪಾ!

ಗೋಕಾಕ: ಉತ್ತರ ಕರ್ನಾಟಕದ ಹಾಸ್ಯ ಪ್ರತಿಭೆ ಲಪಂಗ ರಾಜು ಅವರು ಹಾಸ್ಯ ಪಾತ್ರದಲ್ಲಿ ನಟಿಸಿರುವ ಕಿಡ್ನಾಪ್ ಕಾವ್ಯ ಚಲನಚಿತ್ರ ಆಗಸ್ಟ್ 1 ರಂದು ಬಿಡುಗಡೆ ಆಗುತ್ತಿದ್ದು, ಎಲ್ಲರೂ...

ಜಿಲ್ಲೆಬೆಳಗಾವಿರಾಜಕೀಯ

ಡಿಸಿಸಿ ಬ್ಯಾಂಕ್ ನಲ್ಲಿ ನಮಗೆ ಅನ್ಯಾಯ ಆಗಿದೆ ಎಂದ ರಮೇಶ್ ಜಾರಕಿಹೊಳಿ!

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರ ಬರ್ತಿದ್ದಂತೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಫುಲ್ ಆಕ್ಟಿವ್ ಆಗಿದ್ದಾರೆ.ಗೋಕಾಕನಲ್ಲಿ ಪಿಕೆಪಿಎಸ್ ಅಧ್ಯಕ್ಷ ಸದಸ್ಯರ ಸಭೆ ನಡೆಸಿದ ರಮೇಶ ಜಾರಕಿಹೊಳಿ.ಸಭೆಯಲ್ಲಿ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಹಾಡುಹಗಲೇ ವೃದ್ದೆಯ ಚಿನ್ನದ ಸರ ಕದ್ದ ಸರಗಳ್ಳರು! ಅಜಂ ನಗರದಲ್ಲಿ ಘಟನೆ.

ಬೆಳಗಾವಿ: ಬೆಳಗಾವಿಯ ಅಜಮ್ ನಗರದಲ್ಲಿ ಹಾಡಹಗಲೇ ವೃದ್ಧೆಯ ಸರಗಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಪದ್ಮಜಾ ಕುಲಕರ್ಣಿ (75) ಎಂಬ ವೃದ್ಧೆ ಮೊಮ್ಮಗನ ಜೊತೆ ಇಂದು...

ಕ್ರೈಂಬೆಳಗಾವಿ

ಶಾಲೆಯ ಮೇಲೆ ಬಿದ್ದ ಬೃಹತ್ ಮರ ತಪ್ಪಿದ ಅನಾಹುತ

ಬೆಳಗಾವಿ: ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿ ಶಾಲೆಯ ಮೇಲೆ ಮರ ಉರುಳಿ ಬಿದ್ದು...

ಕ್ರೈಂಜಿಲ್ಲೆಬೆಳಗಾವಿ ನಗರ

ಕೆಲಸದಿಂದ ವಜಾ ಮಾಡಿದ ಆರೋಪ ಮನನೊಂದು ಯುವಕ ನೇಣಿಗೆ ಶರಣು

ಬೆಳಗಾವಿ: ಉದ್ಯೋಗದಿಂದ ತೆಗೆದು ಹಾಕಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಮೊದಗಾ ಗ್ರಾಮದಲ್ಲಿ ಘಟನೆ ನಡೆದಿದ್ದು ಮೊದಗಾ ಗ್ರಾಮದ ನಿವಾಸಿ ರವಿ ವೀರನಗೌಡ...

1 17 18 19 106
Page 18 of 106
error: Content is protected !!