ಬೆಳಗಾವಿ

ಬುಲೆರೋ ಬೈಕ್ ಡಿಕ್ಕಿ ಸ್ಥಳದಲ್ಲಿಯೇ ಬೈಕ್ ಸವಾರ ಸಾವು

ರಾಮದುರ್ಗ: ನಗರದ ಗಾಂಧಿನಗರ ಹತ್ತಿರ ಬುಲೆರೋ ಹಾಗೂ ದ್ವಿಚಕ್ರ ವಾಹನ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ನಡೆದಿದೆ.
ಇಂದು ಸಾಯಂಕಾಲ ರಾಮದುರ್ಗ ಪಟ್ಟಣದವ ಗಾಂಧಿನಗರ ಹತ್ತಿರ ಬುಲೆರೋ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ್ದಾನೆ, ಸಾವನ್ನಪ್ಪಿದ ವ್ಯಕ್ತಿಯು ರಾಮದುರ್ಗ ಪಟ್ಟಣದ ತೇರ್ ಬಜಾರದ ಪತ್ರಪ್ಪ ಹಲ್ಯಾಳ್ (65) ಎಂದು ಗುರುತಿಸಲಾಗಿದ್ದು, ರಾಮದುರ್ಗ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply