ಬ್ರೇಕಿಂಗ್ ನ್ಯೂಸ್

the latest news

ಕ್ರೈಂಜಿಲ್ಲೆಬೆಳಗಾವಿ ನಗರ

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವಳು ಮಸಣಕ್ಕೆ! ಬೆಳಗಾವಿಯಲ್ಲಿ ಮಹಿಳೆಯ ಬರ್ಬರ ಹತ್ಯೆ!

ಬೆಳಗಾವಿ; ರಾರೋರಾತ್ರಿ ಬೆಳಗಾವಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.ಬೆಳಗಾವಿ ‌ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿಯಲ್ಲಿ ನಡೆದ ಘಟನೆಯಿಂದ ಇಡೀ ಬೆಳಗಾವಿ ಬೆಚ್ಚಿ ಬಿದ್ದಿದೆ.ಕೊಲೆಯಾದ ಮಹಿಳೆಯನ್ನು...

ಜಿಲ್ಲೆಬೆಳಗಾವಿ ನಗರ

ಅಪ್ರಾಪ್ತ ಮಕ್ಕಳ ಕೈಲಿ ಬೈಕ್‌ ಕೊಡುವ ಪೋಷಕರೆ ನಗರ ಪೊಲೀಸ್ ಆಯುಕ್ತರ ಸೂಚನೆಯನ್ನೊಮ್ಮೆ ಕೇಳಿ!

ಬೆಳಗಾವಿ: ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಮುನ್ನ ಹುಷಾರ್! ಬೆಳಗಾವಿ ನಗರದ ಪೋಷಕರಿಗೆ ಈ ರೀತಿಯ ಕಟ್ಟು ನಿಟ್ಟಿನ ಸೂಚನೆಯನ್ನು ನಗರ ಪೊಲೀಸ್ ಆಯುಕ್ತ ಭೂಷಣ್...

ಕ್ರೈಂಜಿಲ್ಲೆಬೆಳಗಾವಿ ನಗರ

ಅಧಿಕಾರಿಗಳಿಗೆ ಚಾಕು ತೋರಿಸಿ ಅಪ್ರಾಪ್ತೆಯ ಅಪಹರಿಸಿದ ದುರುಳರು!

ಬೆಳಗಾವಿ: ನಮ್ಮ ಕಾನೂನುಗಳು ಅದೆಷ್ಟೆ ಬಿಗಿಯಾಗಿದ್ರು ಸಹ ಕೆಲ ಅಧಿಕಾರಿಗಳ ನಿರ್ಲಕ್ಷ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ..ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಬಾಲಕಿಯರ ರಕ್ಷಣೆ ಕೇಂದ್ರಕ್ಕೆ ನುಗ್ಗಿದ್ದ...

ಜಿಲ್ಲೆಬೆಳಗಾವಿ

ಸಾರಿಗೆ ನೌಕರರ ಮುಷ್ಕರ‌ದ ಹಿನ್ನೆಲೆ ಬಸ್ ಬಂದ್ ಬೆಳಗಾವಿಯಲ್ಲಿ ಪ್ರಯಾಣಿಕರ ಪರದಾಟ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜನರಿಗೆ ಮುಷ್ಕರದ ‌ಬಿಸಿ ತಟ್ಟಿದೆ. ಬಹುತೇಕ ಸಿಬ್ಬಂಧಿ ಇಂದು ನೌಕರಿಗೆ ಗೈರು ಗಾಜರಾಗಳು ಪ್ಲಾನ್ ಮಾಡಿದ್ದಾರೆ. ಬೆಳಗಾವಿಯಲ್ಲಿ ನಿತ್ಯ 700 ಬಸ್ಸುಗಳು...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಬೆಳಗಾಂವ್ದಾಗ್ ಹೊಸಾದ ಕಂಡ ಹಿಡದ್ದಾರ್ ನೋಡ್ರಿ ಮೊಬೈಲ್ ವಾಮಾಚಾರ

ಬೆಳಗಾವಿ: ವಾಮಾಚಾರಕ್ಕೆ ಸಾಮಾನ್ಯವಾಗಿ ಲಿಂಬೆ ಹಣ್ಣು ಎಲೆ ಅಡಿಕೆ ಹಾಗೂ ತೆಂಗಿನಕಾಯಿ, ಕಪ್ಪು ಗೊಂಬೆಗಳು ಅರಿಶಿಣ ಕುಂಕುಮ ಬಳಸೋದು ಕಮಾನ್ ಆದರೆ ವಿಚಿತ್ರ ಎಂಬಂತೆ ಬೆಳಗಾವಿಯ ಯಳ್ಳೂರು...

ಜಿಲ್ಲೆಬೆಳಗಾವಿ

ಮಲಪ್ರಭಾ ಕಾರ್ಖಾನೆಯಲ್ಲಿ ಸಕ್ಕರೆ ಹಾಗೂ ಹಣ ನುಂಗಿದ ಹೆಗ್ಗಣಗಳಿಗೆ ಶುರುವಾಯ್ತು ಭೀತಿ

ಬೆಳಗಾವಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆಯಲಾಗಿದೆ ಎನ್ನಲಾದ ಅಕ್ರಮಗಳ ಆರೋಪದ ಕುರಿತು ಸರ್ಕಾರ ತನಿಖೆ ನಡೆಸಲು ಅಸ್ತು ಎಂದಿದೆ.‌2018-19 ರಿಂದ 2022-23 ರವೆಗೆ ನಡೆದಿರುವ ಅವ್ಯವಹಾರ...

ಕ್ರೈಂಜಿಲ್ಲೆಬೆಳಗಾವಿ

ಮುಖ್ಯ ಶಿಕ್ಷಕನ ಮೇಲಿನ ಕೋಪಕ್ಕೆ ಮಕ್ಕಳು ಕುಡಿಯುವ ನೀರಿಗೆ ವಿಷ ಪ್ರಾಷಣ!

ಬೆಳಗಾವಿ: ಶಾಲಾ ಮುಖ್ಯ ಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸಬೇಕು ಎಂದು ಶಾಲೆಯ ಆವರಣದಲ್ಲಿದ್ದ ಮಕ್ಕಳು‌ ಕುಡಿಯುವ ನೀರಿನ ಟ್ಯಾಂಕ್ ಗೆ ಅಪ್ರಾಪ್ತ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಆಗಸ್ಟ್ 5 ರಿಂದ ಅನಿರ್ಧಿಷ್ಠಾವಧಿ ಮುಷ್ಕರ: ಸಾರಿಗೆ ನೌಕಕರ ಸಂಘ

ಬೆಳಗಾವಿ:ಪ್ರತಿಭಟನೆ ನಡೆಸದಂತೆ ಸರಕಾರ ಎಸ್ಮಾ ಜಾರಿ ಮಾಡಿದರೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಆ.5 ರಿಂದ ಸಾರಿಗೆ ನೌಕರರು ಅನಿರ್ದಿಷ್ಟವಧಿ...

ಜಿಲ್ಲೆಬೆಳಗಾವಿರಾಜ್ಯ

ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಮಾಡಾಕತ್ತಾರ್ರಿ ಎಂದು ಫಡ್ನವೀಸ್ ಮೊರೆ ಹೋದ ಎಂಇಎಸ್

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಕಡ್ಡಾಯಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಮೊನ್ನೆಯಷ್ಟೆ ಕನ್ನಡ ಕಡ್ಡಾಯಗೊಳಿಸಿದ ವಿಚಾರಕ್ಕೆ ಮಹಾನಗರ ಪಾಲಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಎಂಇಎಸ್ ಮಹಾನಗರ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಬೆಳಗಾವಿಯಲ್ಲಿ ತೀವ್ರಗೊಂಡ ಮಾದಿಗ ಮೀಸಲಾತಿ ಹೋರಾಟ!

ಬೆಳಗಾವಿ: ಒಳ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಮಾದಿಗ ಸಮುದಾಯದಿಂದ ಪ್ರತಿಭಟನೆ ನಡೆಯಿತು.‌ನಗರದ ಅಂಬೇಡ್ಕರ್ ಗಾರ್ಡನ್ ನಿಂದ ಪ್ರಾರಂಭವಾದ ಒಳಮೀಸಲಾತಿ ಹೋರಾಟ ಚನ್ನಮ್ಮ ವೃತ್ತ ಬಳಸಿಕೊಂಡು ಡಿಸಿ ಕಚೇರಿ...

ಜಿಲ್ಲೆಬೆಳಗಾವಿರಾಜಕೀಯ

ಜೀವಂತ ವ್ಯಕ್ತಿಗೆ ಚಟ್ಟ ಕಟ್ಟಿದ ಜನ! ಜನ ಮೂರ್ಖರೋ ಸಮಸ್ಯೆ ಕೇಳಬೇಕಾದವರು?

ಬೆಳಗಾವಿ: ಮಳೆಗಾಲ ಪ್ರಾರಂಭವಾದರೆ ಸಾಕು ಖಾನಾಪುರದ ಕಾಡಂಚಿನ ಜನರ ಬದುಕು ಆ ದೇವರಿಗೆ ಪ್ರೀತಿ ಎಂಬಂತಾ ಪರಿಸ್ಥಿತಿ ‌ನಿರ್ಮಾಣವಾಗಿಬಿಡುತ್ತೆ. ಖಾನಾಪುರದಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ...

ಕ್ರೈಂಜಿಲ್ಲೆರಾಜ್ಯ

ಧರ್ಮಸ್ಥಳದಲ್ಲಿ ಶವಗಳ ಪತ್ತೆ ಕಾರ್ಯ ಸತ್ಯ ಹೊರಬರಲಿ-ಜಗದೀಶ ಶೆಟ್ಟರ್

ಮುಸುಕುದಾರಿ ಅನಾಮಿಕ ದೂರುದಾರ ಹೂತಿಟ್ಟ ಶವಗಳಿಗಾಗಿ ಎಸ್ ಐ ಟಿ  ಶೋಧ ಕಾರ್ಯ ಬೆಳಗಾವಿ: ಧರ್ಮಸ್ಥಳದಲ್ಲಿ ಮೃತರ ಅವಶೇಷ ಹೊರೆ ತೆಗೆಯುವ ಕಾರ್ಯದ ಕುರಿತು ಬೆಳಗಾವಿಯಲ್ಲಿ ಸಂಸದ...

ಜಿಲ್ಲೆಬೆಳಗಾವಿರಾಜಕೀಯ

ಕತ್ತಿ ಕುಟುಂಬದೊಂದಿಗೆ ಹೊಂದಾಣಿಕೆ ಪ್ರಶ್ನೆ ಇಲ್ಲ ಚುನಾವಣೆ ಒಂದೇ- ಬಾಲಚಂದ್ರ‌ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡಿಸಿಸಿ ಬ್ಯಾಂಕ್‌ ಚುನಾವಣಾ ಕಾವು ರಂಗುಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಹುಕ್ಕೇರಿಯಲ್ಲಿ ಬಿಜೆಪಿ ಪಕ್ಷದ ಚಿನ್ಹೆಯಡಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಮಾಜಿ ಸಂಸದ ರಮೇಶ...

ಕ್ರೈಂಜಿಲ್ಲೆಬೆಳಗಾವಿ ನಗರರಾಜ್ಯ

ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವಪತ್ತೆ ಗಂಡನ ಮನೆಯವರ ಮೇಲೆ ಬಿತ್ತು ಕೇಸ್!

ಬೆಳಗಾವಿ: ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲಿ ಸಿಕ್ಕ ನವವಿವಾಹಿತೆಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಪತ್ನಿಯನ್ನು ನೇಣು ಹಾಕಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ನಾ ಗಂಡ ಎನ್ನುವ ಅನುಮಾನ ಶುರುವಾಗಿದೆ....

1 16 17 18 106
Page 17 of 106
error: Content is protected !!