ಬ್ರೇಕಿಂಗ್ ನ್ಯೂಸ್

the latest news

ಬೆಳಗಾವಿ

ಮಹಾ ಮಳೆಯಬ್ಬರ ಚಿಕ್ಕೋಡಿಯಲ್ಲಿ 11 ಸೇತುವೆ ಹಾಗೂ ದರ್ಗಾ ಮುಳುಗಡೆ!

ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರೆದ ಪರಿಣಾಮ ಕೃಷ್ಣಾ ನದಿ ನೀರಿನ ಒಳಹರಿಯುವಿಕೆಯಲ್ಲಿ ಭಾರಿ ಏರಿಕೆಯಾಗಿದೆ.ಭಾರಿ ಮಳೆಯಿಂದಾಗಿ ಸಧ್ಯ ಕೃಷ್ಣಾ,ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಉಕ್ಕಿ...

ಬೆಳಗಾವಿ

ಮಠದಲ್ಲಿ ದಾಂಧಲೆ ಪ್ರಕರಣ ಘಟನೆ ನಡೆದು ನಾಲ್ಕು ದಿನ ಕಳೆದರೂ ದಾಖಲಾಗದ ದೂರು!

ಬೆಳಗಾವಿ: ಮಹಿಳೆಯನ್ನು ಮಠದಲ್ಲಿರಿಸಿಕೊಂಡಿದ್ದಕ್ಕೆ ಮೂಡಲಗಿ ತಾಲೂಕಿನ ಅಡವಿಸಿದ್ದೇಶ್ವರ ಮಠದಲ್ಲಿ ದಾಂಧಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ಆಗುತ್ತಿವೆ. ಮಠಕ್ಕೆ ನುಗ್ಗಿದ ಕೆಲ ಗ್ರಾಮಸ್ಥರು ಸ್ವಾಮೀಜಿಯವರು ಮಹಿಳೆಯನ್ನ ರಾತ್ರಿ...

ಬೆಳಗಾವಿ

ನಿರಂತರ ಮಳೆಗೆ ಮೈದುಂಬಿದ ನೀರ್ಝರಿಗಳೆದುರು ಯುವಕರ ಹುಚ್ಚಾಟ!

ಬೆಳಗಾವಿ: ಕಳೆದ ಎರಡ್ಮೂರು ದಿನಗಳಿಂದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದರ ಪರಿಣಾಮವಾಗಿ ಖಾನಾಪುರದ ಕಾನನದಲ್ಲಿರುವ ನೀರ್ಝರಿಗಳು ಮೈದುಂಬಿಕೊಂಡಿವೆ. ನೀರ್ಝರಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆಯಾದರೂ ಸಹ ಪ್ರವಾಸಿರು...

ಬೆಳಗಾವಿ

ಭಕ್ತರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ರಾತೋರಾತ್ರಿ ಠಾಣೆಯ ಮುಂದೆ‌ ಜಮಾಯಿಸಿದ ಭಕ್ತರು

ಬೆಳಗಾವಿ: ಮೂಡಲಗಿಯಲ್ಲಿ ಅಡವಿಸಿದ್ದರಾಮ ಸ್ವಾಮೀಜಿಯ ‌ಭಕ್ತರು ಹೈಡ್ರಾಮಾ ನಡೆಸಿದ್ದಾರೆ‌. ಸ್ವಾಮೀಜಿಯ ವಿರುದ್ದ ಶಿವಾಪೂರ‌ ಗ್ರಾಮದ ದುರ್ಗಪ್ಪ ಎಂಬಾತ ಸ್ವಾಮೀಜಿ ಹಾಗೂ ಅವರ ಭಕ್ತರ ವಿರುದ್ಧ ಬಾಯಿ ಹರಿಬಿಟ್ಟಿದ್ದ...

Uncategorized

ಡಾ,ಕೋರೆಯವರಿಗೆ ಒಲಿದು ಬಂತು ದೇವೇಗೌಡ ಪ್ರಶಸ್ತಿ!

ಬೆಳಗಾವಿ: ಮಾಜಿ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ರಾಜಕೀಯ ಮುತ್ಸದ್ದಿ ಶ್ರೀ ಹೆಚ್.ಡಿ.ದೇವೇಗೌಡರು ತಮ್ಮ ಬದುಕಿನ ೯೩ ಸಾರ್ಥಕ ವರ್ಷಗಳನ್ನು ಪೂರೈಸಿ, ಅಭಿಮಾನಿಗಳಿಂದ "ಗಂಗ ಸಾಮ್ರಾಟ ಶ್ರೀಪುರುಷ" ಪ್ರಶಸ್ತಿಗೆ...

Uncategorized

ಧಾರಾಕಾರ ಮಳೆ ಹಿನ್ನೆಲೆ ನಾಳೆ ಈ ಭಾಗದ ಶಾಲೆಗಳಿಗೆ ರಜೆ: ಜಿಲ್ಲಾಧಿಕಾರಿಗಳ ಆದೇಶ

ಬೆಳಗಾವಿ; ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ನಾಳೆ‌ ಬೆಳಗಾವಿ ನಗರ ಹಾಗೂ ಬೆಳಗಾವಿ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಖಾನಾಪೂರ ತಾಲೂಕಿನ‌ ಅಂಗನವಾಡಿ,...

ಬೆಳಗಾವಿ

ಧಾರಾಕಾರ ಮಳೆಗೆ ಕುಂದಾನಗರಿಯ ಜನ ಹೈರಾಣ!

ಬೆಳಗಾವಿ: ಬೆಳನಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಂದಾನಗರಿಯ ಜನ ಹೈರಾಣಾಗಿ ಹೋಗಿದ್ದಾರೆ. ಬೆಳಗಾವಿಯ ಚನ್ನಮ್ಮ‌ವೃತ್ತದ ಬಳಿ ಇರುವ ಬೀಮ್ಸ್ ಆಸ್ಪತ್ರೆಯ ಆವರಣದ ಬಳಿ ಇರುವ ಆಟೋ ನಿಲ್ದಾಣ...

ಬೆಳಗಾವಿ

ಸುರಿವ ಮಳೆಯಲ್ಲಿ ಛತ್ರಿ ಹಿಡಿದು ಫೀಲ್ಡಿಗಿಳಿದ ಮಹಾನಗರ ಪಾಲಿಕೆ ಆಯುಕ್ತೆ ಬಿ ಶುಭಾ!

ಬೆಳಗಾವಿ: ಬೆಳಗಾವಿ ನಗರದಾದ್ಯಂತ ನಿರಂತರ ಮಳೆಯಿಂದ ಚರಂಡಿ ನೀರು ಬ್ಲಾಕ್ ಆಗಿ ಸಮಸ್ಯೆ ಆಗುತ್ತಿರುವುದನ್ನು ಮನಗಂಡ ಮಹಾನಗರ ಪಾಲಿಕೆ ಆಯುಕ್ತೆ ಬಿ ಶುಭಾ ಅವರು ಇಂದು ಸುರಿಯುತ್ತಿರುವ...

ಬೆಳಗಾವಿ

ಕರ್ನಾಟಕ‌ ನೀರಾವರಿ ನಿಗಮದ ಮುಖ್ಯ ಇಂಜಿನೀಯರ ಮನೆ ಮೇಲೆ ಲೋಕಾ ರೇಡ್

ಬೆಳಗಾವಿ: ಬೆಳಗಾವಿ ನಗರದಲ್ಲಿರೋ ಧಾರವಾಡ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನೀಯರ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರೋ...

Uncategorized

ಉರಗ ರಕ್ಷಿಸಿದ ಪ್ರೀತಿ ಸವಡಿ ಈ ಕುಟುಂಬಕ್ಕೆ ಹಾವು ರಕ್ಷಣೆ ಮಾಡೋದು ಒಂದು ಸೇವೆ

ಬೆಳಗಾವಿ: ನಗರದ ಸಾಹಿತ್ಯ ಭವನದ ಹಿಂಭಾಗ ಇರುವ ಸಿದ್ರಾಮ್ ಬೋಗೂರು ಅವರ ಮನೆಯಲ್ಲಿ ಅಡಗಿದ್ದ ಕೇರೆ ಹಾವನ್ನು ಉರಗ ರಕ್ಷಕಿ ಪ್ರೀತಿ ಸವಡಿ ಹಾಗೂ ಅವರ ತಂದೆ...

Uncategorizedಬೆಳಗಾವಿ

ರೈತರ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷ ಆತಂಕ ಸೃಷ್ಟಿ

ಬೆಳಗಾವಿ: ರೈತರ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷಾವಾಗಿದ್ದರಿಂದ ರೈತರಲ್ಲಿ ಆತಂಕ ಶುರುವಾಗಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ್ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.ಸಂಪಗಾಂವ್ ಹಾಗೂ ಪಟ್ಟಿಹಾಳ ಕೆ ಎಸ್...

Uncategorized

ಪ್ರಚೋತದನಕಾರಿ ಪೋಸ್ಟ್ ಹಾಕಿದ್ದ ಕಾಂಗ್ರೇಸ್ ಮುಖಂಡನ ಮೇಲೆ ಕೇಸ್ ಹಾಕಿದ ಪೊಲೀಸರು

ಬೆಳಗಾವಿ: ಔರಂಗಜೇಬ ಹಾಗೂ ಟಿಪ್ಪು ಫೋಟೊ ಹಾಕಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಬೆಳಗಾವಿಯ ಕಾಂಗ್ರೇಸ್ ಮುಖಂಡನ ಮೇಲೆ ಕೇಸ್ ಬಿದ್ದಿದೆ. ಅಶ್ವತ್ಥಾಮ ಮಂದಿರಕ್ಕೆ ಕಲ್ಲು ಹೊಡೆದ ಪ್ರಕರಣದ...

Uncategorizedಬೆಳಗಾವಿ

ರೈತರ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷ: ಆತಂಕ ಸೃಷ್ಟಿ

ಬೆಳಗಾವಿ: ರೈತರ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷಾವಾಗಿದ್ದರಿಂದ ರೈತರಲ್ಲಿ ಆತಂಕ ಶುರುವಾಗಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ್ ಗ್ರಾಮದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.ಸಂಪಗಾಂವ್ ಹಾಗೂ ಪಟ್ಟಿಹಾಳ ಕೆ ಎಸ್...

Uncategorized

ಬಿಜೆಪಿಗೆ ಏಪ್ರೀಲ್ 10ರವರೆಗೆ ಗಡುವು ನೀಡಿದ ಪಂಚಮಸಾಲಿ ಶ್ರೀಗಳು

ಬೆಳಗಾವಿ: ಬಿಜೆಪಿಯಿಂದ ಶಾಸಕ ಬಸನಗೌಡ ಯತ್ನಾಳ ಉಚ್ಛಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಮುಖಂಡರ ಸಭೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳಿಗೆ ಬಸವಜಯಮೃತ್ಯುಂಜಯ ಸ್ವಾಮೀಜಿಯಡಿಯೂರಪ್ಪ ಮತ್ತು ವಿಜಯೇಂದ್ರ...

1 28 29 30 106
Page 29 of 106
error: Content is protected !!