ಬ್ರೇಕಿಂಗ್ ನ್ಯೂಸ್

the latest news

ಜಿಲ್ಲೆಬೆಳಗಾವಿ

ರಾಜ್ಯಕ್ಕೆ ಗೃಹಜ್ಯೋತಿ ನೀಡುವ ಸರ್ಕಾರಿ ಕಚೇರಿಗೆ ವಿದ್ಯುತ್ ಸಂಪರ್ಕ ಕಟ್! 40 ಬಾಕಿ ಯಾವುದು ಕಚೇರಿ?!

ಬೆಳಗಾವಿ: ರಾಜ್ಯ ಸರ್ಕಾರ ರಾಜ್ಯದ ಎಲ್ಲ ಮನೆಗಳಿಗೂ ಸಹ ಗೃಹಜ್ಯೋತಿ ಫ್ರೀಯಾಗಿ ಕೊಡ್ತಿವಿ ಎಂದು ಹೇಳಿ ಈಗಾಗಲೇ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆನ್ನು ಜಾರಿಗೆ ತಂದಿದೆ. ಆದರೆ ಅದೇಎ...

ಜಿಲ್ಲೆಬೆಳಗಾವಿ

ಸಾಲಿ ಕಲಸೋ ಮಾಸ್ತರಾ ಅಂದ್ರ…!

ಬೆಳಗಾವಿ: ಹರ ಮುನಿದರೆ ಗುರು ಕಾಯುವ ಗುರು ಮುನಿದರೇ ಯಾರು ಕಾಯುವರು ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ಶಿಕ್ಷಕ ಗುರುವಿನ ಸ್ಥಾನಕ್ಕೆ ಅಪಚಾರ ಮಾಡುವ ಕೆಲಸ ಮಾಡಿದ್ದು...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಧರ್ಮಸ್ಥಳಕ್ಕಾಗಿ ಒಂದಾದ ಹಿಂದೂ ಸಮಾಜ! ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ!

ಬೆಳಗಾವಿ: ಧರ್ಮಸ್ಥಳದ ವಿರುದ್ಧದ ಷಢ್ಯಂತ್ರ ಖಂಡಿಸಿ ಬೆಳಗಾವಿಯಲ್ಲಿ ಮಠಾಧೀಶರು ಹಾಗೂ ಭಕ್ತರು ಬೀದಿಗಿಳಿದು ಮೌನ ಪ್ರತಿಭಟನೆ ನಡೆಸಿದರು. ಬೆಳಗಾವಿ ನಗರದ ಸಂಭಾಜೀ ವೃತ್ತದಿಂದ ಮೌನ ಪ್ರತಿಭಟನೆ ನಡೆಸಿದ...

ಕ್ರೈಂಜಿಲ್ಲೆಬೆಳಗಾವಿ

ಗೋಕಾಕ ಮನೆ ಕುಸಿತ ಪ್ರಕರಣ! ಗಾಯಗೊಂಡ ತಾಯಿ ಸಾವು ಮಗನ ಸ್ಥಿತಿ ಚಿಂತಾಜನಕ

ಬೆಳಗಾವಿ: ನಿರಂತರ ಮಳೆಗೆ ಗೋಕಾಕದಲ್ಲಿ ಮನೆ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗೋಕಾಕದ ಸಂಗಮನಗರದಲ್ಲಿ ಘಟನೆ ನಡೆದಿತ್ತು....

ಕ್ರೈಂಜಿಲ್ಲೆಬೆಳಗಾವಿ

ಗೋಕಾಕದಲ್ಲಿ ಮನೆ ಗೋಡೆ ಕುಸಿದು ತಾಯಿ ಮಗನಿಗೆ ಗಂಭೀರ ಗಾಯ

ಬೆಳಗಾವಿ; ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅವಾಂತರಗಳು ಮುಂದುವರೆದಿವೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಸಂಗಮ ನಗರದಲ್ಲಿ ಮನೆ ಕುಸಿದು ಬಿದ್ದು ತಾಯಿ ಮಗ ಗಂಭೀರವಾಗಿ ಗಾಯಗೊಂಡ ಘಟನೆ...

ಬೆಳಗಾವಿಬೆಳಗಾವಿ ನಗರ

ಹುದಲಿ ಯುವಕನ ಮರ್ಡರ್ ಕೇಸ್ ಒಂದೇ ದಿನದಲ್ಲಿ ಕೊಲೆ ಆರೋಪಿಗಳ ಬಂಧನ

ಬೆಳಗಾವಿ: ಮನೆಯ ಮುಂದೆ ಕೂಗು ಹಾಕಿದ್ದಕ್ಕೆ ಯುವಕನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದ ಆಗಂತಕರನ್ನು ಪೊಲೀಸರು ಹೆಡೆ ಮುರಿ ಕಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ...

ಕ್ರೈಂಜಿಲ್ಲೆಬೆಳಗಾವಿ

ನೋಡ ನೋಡ್ತಿದ್ದೆ ಗರ್ಭಣಿ ಮೇಲೆ ಹರಿದ ಬಸ್! ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ!

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠೆಯಲ್ಲಿ ಬಸ್ ಮತ್ತು ಲೋನಾ ಬೈಕ್ ನಡುವೆ ಅಪಘಾತ ಅಂಭವಿಸಿದ್ದು ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ರಾಮದುರ್ಗ...

ಜಿಲ್ಲೆಬೆಳಗಾವಿ

ಮಲಪ್ರಭಾ ಜಲಾಶಯದಿಂದ 10 ಸಾವಿರ ಕ್ಯೂಸೇಕ್ ನೀರು ಬಿಡುಗಡೆ!

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಹಾಗೂ ಮಲಪ್ರಭಾ ನದಿಯ ಉಗಮಸ್ಥಾನದ ಆಯಕಟ್ಟಿನ ಸ್ಥಳಗಳಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಮಲಪ್ರಭಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.‌ಬೆಳಗಾವಿ ಜಿಲ್ಲೆಯ ಸವದತ್ತಿ...

ಜಿಲ್ಲೆಬೆಳಗಾವಿ

ಡೋಂಟ್ ವರಿ ರಾಜಾ ನಾಳೆಯೂ ನಿನಗೆ ರಜಾ!

ಬೆಳಗಾವಿ: ಬೆಳಗಾವಿ ‌ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಾಳೆಯೂ ಸಹ ಶಾಲಾ ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಮುಂದುವರೆಸಿ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ....

ಅಂತರಾಷ್ಟ್ರೀಯಜಿಲ್ಲೆಬೆಳಗಾವಿರಾಜ್ಯ

ಮಹಾರಾಷ್ಟ್ರದಲ್ಲಿ ಮಳೆ ಇಲ್ಲಿ ನಮಗೆ ರಗಳೆ

ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮಹಾರಾಷ್ಟ್ರದ ರಾಧಾನಗರಿ ಜಲಾಶಯದ ಸ್ವಯಂ ಚಾಲಿತ ಏಳು ಗೇಟ್ಗಳು ಓಪನ್ ಆಗಿವೆ. ಜಲಾಶಯದಿಂದ ನದಿಗೆ 11500 ಕ್ಯೂಸೇಕ್ ನೀರು...

ಕ್ರೈಂಜಿಲ್ಲೆಬೆಳಗಾವಿ

ನಿಯಂತ್ರಣ ತಪ್ಪಿ ಬೈಕ್ ಗೆ ಅಪ್ಪಳಿಸಿದ ಗೂಡ್ಸ್ ವಾಹನ ಸ್ಥಳದಲ್ಲಿಯೇ ಇಬ್ಬರ ಸಾವು!

ಬೆಳಗಾವಿ: ಬೆಳಗಾವಿ ‌ಜಿಲ್ಲೆಯ ರಾಮದುರ್ಗದದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರು ಘಾಟ್ ಬಳಿ ನಡೆದ ಅಪಘಾತದಲ್ಲಿ...

ಕ್ರೈಂಬೆಳಗಾವಿಬೆಳಗಾವಿ ನಗರ

ಕೂಗು ಹಾಕಿದ್ದಕ್ಕೆ ಚಾಕು ಇರಿದ ಭೂಪರು!ಬೆಳಗಾವಿಯ ಹುದಲಿಯಲ್ಲಿ ಘಟನೆ!

ಬೆಳಗಾವಿ: ಮನೆ ಮುಂದೆ ನಿಂತು ಕೂಗು ಹಾಕಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ‌. ಬೆಳಗಾವಿ ತಾಲೂಕಿನ ಹುದಲಿಯಲ್ಲಿ ಘಟನೆ ನಡೆದಿದ್ದು ಘಟನೆಯಿಂದ ಹುದಲಿ ಗ್ರಾಮಕ್ಕೆ...

ಜಿಲ್ಲೆಬೆಳಗಾವಿ

ಕೈಯಲ್ಲಿ ಸೊಯಾಬಿನ್ ಬೆಳೆ ಹಿಡಿದು ಬೀದಿಗಿಳಿದ ರೈತರು!

ಬೆಳಗಾವಿ: ಕೀಟಭಾಧಯ ಕಾಟಕ್ಕೆ ಸೋಯಾಬಿನ್ ಬೆಳೆ ಸಂಪೂರ್ಣ ನಾಶವಾದ ಹಿನ್ನೆಲೆ ರೈತರು ಪ್ರತಿಭಟನೆ ನಡೆಸಿದರು‌. ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸೋಯಾಬಿನ್ ಬೆಳೆದ ರೈತರು ಪ್ರತಿಭಟಿಸಿ ಆಕ್ರೋಶ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ತುರ್ತು ಭೂಸ್ಪರ್ಷ!

ಬೆಳಗಾವಿ: ಕುಂದಾ ನಗರಿಬೆಳಗಾವಿಯಲ್ಲಿ ಭಾರಿ ಅನಾಹುತ ಒಂದು ತಪ್ಪಿದೆ‌.ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.ಇಂಜಿನ್ ನಲ್ಲಿ ಪೆಟ್ರೋಲ್ ಲೀಕ್ ಹಿನ್ನೆಲೆಯಲ್ಲಿ...

1 13 14 15 106
Page 14 of 106
error: Content is protected !!