ಬೆಳಗಾವಿಬೆಳಗಾವಿ ನಗರ

ಬೆಳಗಾವಿಯಲ್ಲಿ ಅದ್ದೂರಿ ದಾಸ ಶ್ರೇಷ್ಠ ಕನಕದಾಸ ಜಯಂತಿಗೆ ಚಾಲನೆ 

ಬೆಳಗಾವಿ:ಇಂದು ದಾಸ ಶ್ರೇಷ್ಠ ಕನಕದಾಸ ಜಯಂತಿ  ನಗರದ ಮಹಾಂತೇಶನಗರದಿಂದ ಸಂಸದೆ ಮಂಗಳಾ ಅಂಗಡಿಯವರು ಚಾಲನೆ ನೀಡಿದರು.  ಕನಕದಾಸ ಜಯಂತಿ ಅಂಗವಾಗಿ ಮಹಾಂತೇ ನಗರ ದಿಂದ ಭವ್ಯ ಮೆರವಣಿಗೆಯೊಂದಿಗೆ  ಡೊಳ್ಳು ಕುಣಿತ , ರೂಪಕ ವಾಹನಗಳೊಂದಿಗೆ ಕುಮಾರ ಗಂಧರ್ವ ಸಬಾಂಗಣದವರೆಗೆ ಮೆರವಣಿಗೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ,ಶಾಸಕಿ ಲಕ್ಷ್ಮಿ ಹೆಬ್ಬಾಳಕರ  ಸಾವಿರಾರರು ಜನರು ಬಾಗಿಯಾಗಿದ್ದರು

TV24 News Desk
the authorTV24 News Desk

Leave a Reply