ಬ್ರೇಕಿಂಗ್ ನ್ಯೂಸ್

the latest news

ಬೆಳಗಾವಿಬೆಳಗಾವಿ ನಗರ

ಅನಾವರಣಕ್ಕೆ ಸಜ್ಜಾದ  ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ್ ಗ್ರಾಮಕ್ಕೆ ಇಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೇಟಿ ನೀಡಿ, ಗ್ರಾಮಸ್ಥರ ಜೊತೆ ಸೇರಿ ಛತ್ರಪತಿ ಶ್ರೀ ಶಿವಾಜಿ...

ಬೆಳಗಾವಿಬೆಳಗಾವಿ ನಗರ

 ಬೆಳಗಾವಿ ಸಿಟಿ ಸ್ಮಾರ್ಟ್ ಸಮಸ್ಯೆಗಳು ಸ್ಮಾರ್ಟ್…! 

 ಬೆಳಗಾವಿ: ಬೆಳಗಾವಿಯ ಮೂರನೆಯ ರೈಲ್ವೆ ಗೇಟ್ ಬಳಿ ನಿರ್ಮಿಸಲಾಗಿರುವ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ಲೋಕಾರ್ಪಣೆಯ ನಂತರ ರೋಡ್ ಲೈಟ್ ವ್ಯವಸ್ಥೆ ಇರಲಿಲ್ಲ. ಇದನ್ನು ಮಾದ್ಯಮಗಳು ವರದಿ ಮಾಡಿದ...

ಬೆಳಗಾವಿ

ಕಿತ್ತೂರು ತಾಲ್ಲೂಕು ಅಧ್ಯಕ್ಷರಾಗಿ ದೊಡ್ಡಮನಿ ಆಯ್ಕೆ

ಕಿತ್ತೂರು: ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಕಾರ್ಯಕ್ರತರ ಸಭೆ ಮಂಗಳವಾರ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ ಅವರು ಸಣ್ಣದುರ್ಗಪ್ಪ ಯಲ್ಲಪ್ಪ...

ದೇಶ

ಕಾಂಗ್ರೆಸ್ ಚುನಾವಣಾ ರ‍್ಯಾಲಿ ವೇಳೆ ನುಗ್ಗಿದ ಗೂಳಿ..!

ಅಹಮದಾಬಾದ್: ಗುಜರಾತ್​ನಲ್ಲಿ ಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಗುಜರಾತ್ ಚುನಾವಣೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್...

ಬೆಳಗಾವಿ

ಎಡಿಜಿಪಿ ಅಲೋಕ್‍ಕುಮಾರ ಕೊಗನೊಳಿ ಚೆಕ್ಕ್ ಪೊಸ್ಟ್ ಗೆ ಭೇಟಿ 

ನಿಪ್ಪಾಣಿ: ನಿಪ್ಪಾಣಿಯಲ್ಲಿ ಹೈ ಅಲರ್ಟ್ ಪೊಲೀಸ ಅಧಿಕಾರಿಗಳ ಸಭೆಯ ನಂತರ ಕೊಗನೊಳಿ ಚೆಕ್ಕ್ ಪೊಸ್ಟ್ ಗೆ ಬೇಟಿ ನೀಡಿದ ಎಡಿಜಿಪಿ ಅಲೋಕ್‍ಕುಮಾರ ಪರಿಸ್ಥಿತಿ ಅವಲೋಕಿಸಿದರು ಮಹಾರಾಷ್ಟ್ರ ರಾಜ್ಯದಿಂದ...

ಬೆಳಗಾವಿ

ಗಡಿ ವಿಚಾರವಾಗಿ ಉನ್ನತ ಮಟ್ಟದ ಪೊಲೀಸ ಅಧಿಕಾರಿಗಳ ಸಭೆ 

ಬೆಳಗಾವಿ: ಬೆಳಗಾವಿ ಜಿಲ್ಲೆಯ  ಗಡಿಭಾಗದ ನಿಪ್ಪಾಣಿಯ ಪ್ರವಾಸಿ ಮಂದಿರದಲ್ಲಿ ಸಭೆ ADGP ಅಲೋಕ್ ಕುಮಾರ ನೇತೃತ್ವದಲ್ಲಿ ನಡೆಯುತ್ತಿದ್ದು ಸಭೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಉನ್ನತ ಪೋಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ...

ಬೆಳಗಾವಿಬೆಳಗಾವಿ ನಗರ

ಮಹಾ ಸಚಿವರ ಗಡಿ ಪ್ರವೇಶಕ್ಕೆ ಕಡಿವಾಣ ಹಾಕಿ : ದೀಪಕ ಗುಡಗನಟ್ಟಿ 

ಬೆಳಗಾವಿ-ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮತ್ತು ಕನ್ನಡಿಗರು ಸೌಹಾರ್ದತೆಯಿಂದ ಬದುಕುತ್ತಿದ್ದು,ಬೆಳಗಾವಿಯ ಮುಗ್ದ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ದ ಎತ್ತಿಕಟ್ಟಿ,ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಬೆಳಗಾವಿಗೆ ಆಗಮಸುತ್ತಿರುವ,ಬೆಳಗಾವಿಯ ಶಾಂತಿಯನ್ನು...

ದೇಶ

ಆರೋಪಿ ಅಫ್ತಾಬ್ ಪ್ರಯಾಣಿಸುತ್ತಿದ್ದ ವ್ಯಾನ್ ಮೇಲೆ ಕತ್ತಿಗಳಿಂದ ದಾಳಿ

ದೆಹಲಿ: ಝಳಪಿಸುತ್ತಿರುವ ಕತ್ತಿಯನ್ನು ಹಿಡಿದುಕೊಂಡು ಇಬ್ಬರು ವ್ಯಕ್ತಿಗಳು ಆರೋಪಿ ಅಫ್ತಾಬ್ ಪ್ರಯಾಣಿಸುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ದಾಳಿ ನಡೆಸಿದ ಘಟನೆ  ತನ್ನ ಸಂಗಾತಿ ಶ್ರದ್ಧಾ ವಾಕರ್‌ನನ್ನುಕೊಚ್ಚಿ ಕೊಂದ ಆರೋಪ ಹೊತ್ತಿರುವ ಅಫ್ತಾಬ್ ಪೂನಾವಾಲಾ ಅವನನ್ನು ಹೊತ್ತೊಯ್ಯುತ್ತಿದ್ದ...

ಬೆಳಗಾವಿಬೆಳಗಾವಿ ನಗರ

ಜಾರಕಿಹೊಳಿ ಮನೆಯಲ್ಲಿ ಸ್ವಾಮೀಜಿಗಳ ಗೌಪ್ಯ ಸಭೆ 

ಬೆಳಗಾವಿ: ವಿದ್ಯಾ ನಗರದಲ್ಲಿರುವ ಲಖನ್ ಜಾರಕಿಹೋಳಿ ಮನೆಗೆ ಏಕಾಏಕಿ ಸ್ವಾಮೀಜಿಗಳು ಭೇಟಿ ನೀಡಿ ಕುತೂಹಲ ಕೆರಳಿಸಿದರು. ರಾಜ್ಯದಲ್ಲಿ ಎಸ್ಸಿ- ಎಸ್ಟಿ ಸಮುದಾಯ ಒಗ್ಗೂಡಿಸಲು ಅಖಾಡಕ್ಕಿದಿರುವ ಸ್ವಾಮೀಜಿಗಳು ಪಂಚಮಸಾಲಿ ಒಕ್ಕಲಿಗರ ನಂತರ ಎಸ್ಸಿ- ಎಸ್ಟಿ ಸ್ವಾಮೀಜಿಗಳಿಂದ...

Uncategorized

ರಿಂಗ್ ರೋಡ್ ವಿರುದ್ಧ ಬೃಹತ್ ಬಾರುಕೋಲು ಚಳುವಳಿ 

ಬೆಳಗಾವಿ: ರಿಂಗ್‍ರೋಡ್ ನಿರ್ಮಾಣದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಇಂದು ಬೃಹತ್ ಪ್ರತಿಭಟನಾ ರ್ಯಾಲಿ...

ರಾಜ್ಯ

 ಹಳಿ ಚಾಳಿ ಮುಂದುವರೆಸಿದ ಮಹಾ ಕಿಡಿಗೇಡಿಗಳು : ಸಿಎಂ ಭಾವಚಿತ್ರಕ್ಕೆ ಮಸಿ

ಬೆಂಗಳೂರು : ಗಡಿ ವಿವಾದದ ಸಂಬಂಧ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ ಮುಂದುವರೆಸಿದ್ದಾರೆ.  ಮುಂಬೈನ ಮಾಹಿಮ್ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೋಸ್ಟರ್‌ಗೆ ಕಪ್ಪು ಮಸಿ...

ಬೆಳಗಾವಿ

ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ:  ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಿಂದ ಬೆಳಗಾವಿ ವರೆಗೆ ರಸ್ತೆಯನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 1.40 ಕೋಟಿ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಇವತ್ತು...

ಬೆಳಗಾವಿ

ಮದುವೆಗೆ ಹೊರಟಿದ್ದ ಬಸ್ ಪಲ್ಟಿ ಹಲವರಿಗೆ ಗಾಯ

ಖಾನಾಪೂರ: ಓಲಮನಿ ಗ್ರಾಮದ ಬಳಿ ಖಾಸಗಿ ಬನ್ನೊಂದು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ. ಬಸ್ಸು ಗೋವಾ ರಾಜ್ಯದ ಮಡಗಾಂವ್ ನಿಂದ ಬೈಲೂರು ಗ್ರಾಮಕ್ಕೆ ಸಾಗುತ್ತಿತ್ತು. ಬಸ್ ನಲ್ಲಿದ್ದವರು ಮದುವೆ ಕಾರ್ಯಕ್ರಮವೊಂದರಲ್ಲಿ...

ವಿಜಯಪುರ

ಪತ್ನಿಯೊಂದಿಗೆ ನೇಣಿಗೆ ಶರಣಾದ ಯುವಪತ್ರಕರ್ತ

ವಿಜಯಪುರ : ಯುವ ಪತ್ರಕರ್ತ ಹಾಗೂ ಆತನ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ತಿಪ್ಪಣ್ಣ ಖಾಸಗಿ ಮಾಧ್ಯಮವೊಂದರಲ್ಲಿ ಕ್ಯಾಮರಾಮನ್ ಆಗಿ ಕೆಲಸ...

1 63 64 65 80
Page 64 of 80