Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಗಡಿ ವಿಚಾರವಾಗಿ ಉನ್ನತ ಮಟ್ಟದ ಪೊಲೀಸ ಅಧಿಕಾರಿಗಳ ಸಭೆ 

ಬೆಳಗಾವಿ: ಬೆಳಗಾವಿ ಜಿಲ್ಲೆಯ  ಗಡಿಭಾಗದ ನಿಪ್ಪಾಣಿಯ ಪ್ರವಾಸಿ ಮಂದಿರದಲ್ಲಿ ಸಭೆ ADGP ಅಲೋಕ್ ಕುಮಾರ ನೇತೃತ್ವದಲ್ಲಿ ನಡೆಯುತ್ತಿದ್ದು ಸಭೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಉನ್ನತ ಪೋಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ
ಆನ್ಲೈನ್ ಮೂಲಕ ಭಾಗಿಯಾದ ಮಹಾರಾಷ್ಟ್ರದ ಕೊಲ್ಲಾಪುರ IGP, SP ಸಾಂಗಲಿ  SP ಸಿಂಧದುರ್ಗ ಅಧಿಕಾರಿಗಳು ಹಾಗೂ ಬೆಳಗಾವಿ IG,  ಬೆಳಗಾವಿ ಕಮೀಷನರ್ SP ಹಾಗೂ ಗಡಿಭಾಗದ ಎಲ್ಲಾ DYSP ಗಳು ಸಭೆಯಲ್ಲಿ ಭಾಗಿ ಗಡಿ ವಿವಾದ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಸಭೆ.
TV24 News Desk
the authorTV24 News Desk

Leave a Reply

error: Content is protected !!