ಬ್ರೇಕಿಂಗ್ ನ್ಯೂಸ್

the latest news

ಬೆಳಗಾವಿಬೆಳಗಾವಿ ನಗರ

11 ಕ್ಷೇತ್ರಗಳಲ್ಲಿ ಆರ್.ಪಿ.ಐ ಪಕ್ಷದ ಅಭ್ಯರ್ಥಿಗಳು:ಎಮ್.ವೆಂಕಟಸ್ವಾಮಿ

ಬೆಳಗಾವಿ: ಬರುವ  2023ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ  ಎಂದು  ರಿಪಬ್ಲಿಕ್ ಪಾರ್ಟಿ ಆಫ್...

ಬೆಳಗಾವಿಬೆಳಗಾವಿ ನಗರ

ಆಕಸ್ಮಿಕ ಬೆಂಕಿ 40 ಲಕ್ಷ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿ  

ಬೆಳಗಾವಿ:  ನಗರದ ಶೆಟ್ಟಿ ಗಲ್ಲಿಯಲ್ಲಿಯ ಮನೆಯೊಂದಕ್ಕೆ ಶಾರ್ಟ ಸಕ್ರ್ರೂಟನಿಂದ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.  ನಗರದ ಶೆಟ್ಟಿ ಗಲ್ಲಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ  ಎರಡು ಮನೆಗಳಲ್ಲಿ 40 ಲಕ್ಷ ಮೌಲ್ಯದ ಆಸ್ತಿ-ಪಾಸ್ತಿಗೆ ಹಾನಿ ಸಂಭವಿಸಿದೆ. ಇಂದು ಮುಂಜಾನೆ 11.45 ಗಂಟೆಗೆ ಸಂಭವಿಸಿದ ಬೆಂಕಿ...

ಬೆಳಗಾವಿ

ಶಶಿಕಲಾ ಜೊಲ್ಲೆ ಮತ್ತೆ ಶಾಸಕಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ನಿಪ್ಪಾಣಿ : : ಇಂದು ತಾವು ಮಾಡುವ ಸಂಕಲ್ಪ ಮೇ ಮೊದಲ ವಾರದಲ್ಲಿ ಸಿದ್ಧಿಯಾಗಬೇಕಾದರೇ ಶಶಿಕಲಾ ಜೊಲ್ಲೆ ಅವರನ್ನು ಮತ್ತೆ ಗೆಲ್ಲಿಸಿ, ಮತ್ತೊಮ್ಮೆ ಸಚಿವರಾಗಲು ಸಂಕಲ್ಪ ಮಾಡುವಂತೆ...

ಬೆಳಗಾವಿ

 ಗ್ರಾಮಸ್ಥರಲ್ಲಿ‌ ಆತಂಕ ಮಾಡಿದ ವಿಚಿತ್ರ ಎಲೆಕ್ಟ್ರಿಕಲ್ ಬಲೂನು

ಎಲ್ಲಿಂದ ಹಾರಿ ಬಂತೊಂದು ವಿಚಿತ್ರ ಎಲೆಕ್ಟ್ರಿಕಲ್ ಬಲೂನು ಬೆಳಗಾವಿ :ಜಿಲ್ಲೆಯ ಬಾಗೇವಾಡಿ ಹತ್ತಿರದ ಗದ್ದಿನಕರಿವಿನಕೊಪ್ಪ ಗ್ರಾಮದ ಹೊಲದಲ್ಲಿ ವಿಚಿತ್ರವಾದ  ಬಲೂನ ಬಂದು ಬಿದ್ದಿದ್ದು ಇದೀಗ  ಗ್ರಾಮಸ್ಥರಲ್ಲಿ ಆತಂಕವನ್ನುಂಟು...

ಬೆಳಗಾವಿಬೆಳಗಾವಿ ನಗರ

ಡಿಸಿ ಕಚೇರಿ ಮುಂದೆ ವಿಷ ಕುಡಿದು ಮೂವರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆಗೆ ಯತ್ನ 

ಬೆಳಗಾವಿ:ಸಾಲದ ಸುಳಿಯಲ್ಲಿ ಸಿಲುಕಿದ್ದ ಪತಿ‌ ತಮ್ಮನ್ನೆಲ್ಲ‌ ಬಿಟ್ಟು ಹೋಗಿದ್ದರಿಂದ ದಿಕ್ಕು ತೋಚದ ಮಹಿಳೆಯೊಬ್ಬರು ತಾನು ವಿಷವುಂಡು ಮತ್ತು ತನ್ನ ಮೂವರ‌ ಮಕ್ಕಳಿಗೆ ವಿಷ ಉಣಸಿ ಆತ್ಮಹತ್ಯೆಗೆ ಯತ್ನ...

ಬೆಳಗಾವಿಬೆಳಗಾವಿ ನಗರ

ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ರೈತ ಸಂಘಗಳಿಂದ ಪ್ರತಿಭಟನೆ

ಬೆಳಗಾವಿ: ಕಳೆದ ೨೦ ವರ್ಷಗಳಿಂದ ನಗರದ ರಾಮತೀರ್ಥ ನಗರದಲ್ಲಿ ಇದುವರೆಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಳಚರಂಡಿ ಇಲ್ಲದೆ ಇಲ್ಲಿನ ‌ನಿವಾಸಿಗಳು ನಿತ್ಯ ಕಷ್ಟ ಪಡುವಂತಾಗಿದೆ ಎಂದು ಇಂದು...

ವಿಜಯಪುರ

ನಂದಿ ಸಕ್ಕರೆ ಶುಗರ್ಸ್ ಪ್ರಕರಣ: ಓರ್ವ ಕಾರ್ಮಿಕ ಸಾವು

ವಿಜಯಪುರ:ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ನಿನ್ನೆ ಮದ್ಯಾಹ್ನದ ವೇಳೆ ಜರುಗಿದ್ದ ಅನಾಹುತದಲ್ಲಿ ಐವರು ಕಾರ್ಮಿಕರಿಗೆ...

ಬೆಳಗಾವಿಬೆಳಗಾವಿ ನಗರ

ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿ: ಸತೀಶ ಜಾರಕಿಹೊಳಿ

ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹೇರಲು ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.ಬೆಳಗಾವಿ...

ಬೆಳಗಾವಿ

ನಾಳೆ ರಾಜಹಂಸಗಡ ಛತ್ರಪತಿ ಶಿವಾಜಿ ಮೂರ್ತಿ ಲೋಕಾರ್ಪಣೆ

ಬೆಳಗಾವಿ:  ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಕೇಂದ್ರ ರಾಜಹಂಸಗಡ ಕೋಟೆಯ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಲೋಕಾರ್ಪಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜಹಂಸಗಡನಲ್ಲಿರುವ ಕ್ಷೇತ್ರಪಾಲಕ ಶ್ರೀ ಸಿದ್ಧೇಶ್ವರ ದೇವರಿಗೆ...

ಬೆಳಗಾವಿಬೆಳಗಾವಿ ನಗರ

ಮಾದಕವಸ್ತು ಮಾರಾಟ-ಸಾಗಾಣಿಕೆಗೆ ಕಡಿವಾಣ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ 

ಬೆಳಗಾವಿ: ಮಾದಕವಸ್ತುಗಳ ಮಾರಾಟ, ಸಾಗಾಣಿಕೆ ಹಾಗೂ ಸೇವನೆ ತಡೆಗಟ್ಟಲು ಕಡಿವಾಣ ಹಾಕುವ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇಂದು ಸೂಚನೆ ನೀಡಿದರು.ಮಾದಕವಸ್ತುಗಳ...

ರಾಜ್ಯ

KSDL ಅಧ್ಯಕ್ಷ ಸ್ಥಾನಕ್ಕೆ  ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ

ಬೆಂಗಳೂರು: ಲೋಕಾಯುಕ್ತ ದಾಳಿಯಲ್ಲಿ ಖುದ್ದು ಪುತ್ರನೇ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಚನ್ನಗಿರಿ ವಿಧಾನಸಭಾ ಕ್ಷೇತ್ರ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು...

ಬೆಳಗಾವಿಬೆಳಗಾವಿ ನಗರ

ರಾಜ್ಯದಲ್ಲಿ ಕಾಂಗ್ರೆಸ್  ಪರ ವಾತಾವರಣ : ಮಾಜಿ ಸಿಎಂ  ಸಿದ್ದರಾಮಯ್ಯ

ಬೆಳಗಾವಿ: ಇಂದು  ನಗರದ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ  ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ವಾತಾವರಣ  ನಿರ್ಮಾಣವಾಗಿದೆ ಬಿಜೆಪಿ ಸಂಪೂರ್ಣವಾಗಿ...

ಬೆಳಗಾವಿ

 ತಾಕತ್ ಇದ್ರೆ ಬಹಿರಂಗ ಚರ್ಚೆಗೆ  ಬನ್ನಿ ಸಿಎಂ‌ಗೆ ಮಾಜಿ ಸಿಎಂ ಸಿದ್ದರಾಮಯ್ಯ  ಸವಾಲ್

ಚಿಕ್ಕೋಡಿ:.ಬೆಳಗಾವಿ ಹುಕ್ಕೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಬೊಮ್ಮಾಯಿ  ಧಂ ಇದ್ರೆ ತಾಕತ್ ಇದ್ರೆ ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು...

ಬೆಳಗಾವಿ

ಪಂಚಮಸಾಲಿ ಹೋರಾಟ : ನಾಳೆ  ರಾಷ್ಟ್ರೀಯ – ರಾಜ್ಯ- ಜಿಲ್ಲಾ ಹೆದ್ದಾರಿಗಳು ಬಂದಗೆ ಕರೆ   

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಆದೇಶದಂತೆ ಪಂಚಮಸಾಲಿ ಸಮಾಜಕ್ಕೆ 2 A ಮೀಸಲಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಏಕಕಾಲಕ್ಕೆ...

1 55 56 57 93
Page 56 of 93