ಬ್ರೇಕಿಂಗ್ ನ್ಯೂಸ್

the latest news

ಬೆಳಗಾವಿ

 ಸಂಕೇಶ್ವರ ಪೊಲೀಸರ ಭರ್ಜರಿ ಬೇಟೆ :5.03 ಲಕ್ಷದ ಚಿನ್ನಾಭರಣ ಪತ್ತೆ 

ಸಂಕೇಶ್ವರ:  ದೀಪಕ ಭೂಪಾಲ ಬಾಳಕಾಯಿ  ಹೆಬ್ಬಾಳ ಇವರು ಸಂಕೇಶ್ವರ ಪೊಲೀಸ ಠಾಣೆಗೆ ಮನೆ ಕಳ್ಳತನದ ಬಗ್ಗೆ ದೂರು ನೀಡಿದ್ದರು.  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ  ಡಿ.ಎಸ್.ಪಿ ಗೋಕಾಕ ರವರ ಮಾರ್ಗದರ್ಶನದಲ್ಲಿ ತಂಡ...

ಬೆಳಗಾವಿ

ಮಹಾರಾಷ್ಟ್ರದ ಸಚಿವರಿಗೆ ಅರಿಶಿನ ಬಳೆ ತಂದ ಶಿವಸೇನೆ ಕಾರ್ಯಕರ್ತರು 

ನಿಪ್ಪಾಣಿ : ಮಹಾರಾಷ್ಟ್ರದಿಂದ ಬೆಳಗಾವಿ ಗಡಿಗೆ ಆಗಮಿಸಿದ ಶಿವಸೇನೆ ಪುಂಡರು  ಮಹಾರಾಷ್ಟ್ರದ ಸಚಿವರ ವಿರುದ್ಧ ಹಾಗು ಕರ್ನಾಟಕ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಭವ ಠಾಕರೆ ಬಣದ ಶಿವಸೇನೆ ಕಾರ್ಯಕರ್ತರು...

ಬೆಳಗಾವಿಬೆಳಗಾವಿ ನಗರ

10 ಲಕ್ಷ ಸುಪಾರಿ ಕೊಟ್ಟು ಮಗನನ್ನೇ ಕೊಲ್ಲಿಸಿದ ಹುಬ್ಬಳ್ಳಿ ಉದ್ಯಮಿ 

ಹುಬ್ಬಳಿ: ನನ್ನ ಮಗ ಅಖಿಲ ಶೇಠ ಕಾಣೆಯಾಗಿದ್ದಾನೆ ಎಂದು ತಂದೆ ಭರತ ಮಹಾಜನ ಶೇಠ ಡಿಸೆಂಬರ 3ರಂದು ಕೇಶ್ವಾಪುರ ಪೊಲೀಸ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ...

ಬೆಳಗಾವಿಬೆಳಗಾವಿ ನಗರ

 ಟಿ.ಎ.ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

ಬೆಳಗಾವಿ: ಮಹಾರಾಷ್ಟ್ರದ ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ರ್ಯಾಲಿ  ಮಾಡಿ ಸಾವಿರಾರು ಕನ್ನಡದ ಧ್ವಜ ಹಾರಿಸಲು ಮಂಗಳವಾರ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ...

ಬೆಳಗಾವಿ

ಶೀಘ್ರವೇ ಬೆಳಗಾವಿಗೆ ಭೇಟಿ ನೀಡುತ್ತೇವೆ:  ಮಹಾ ಸಚಿವ ದೇಸಾಯಿ

ಬೆಳಗಾವಿ : ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವವರ ಮೊಂಡಾಟ ಮುಂದುವರೆದಿದ್ದು, ಬೆಳಗಾವಿ ಭೇಟಿ ರದ್ದು ಮಾಡಿಲ್ಲ. ಮುಂದೂಡಿಕೆ ಮಾಡಿದ್ದೇವೆ ಎಂದು ಸಚಿವ ಶಂಭುರಾಜ್ ದೇಸಾಯಿ ಹೇಳಿದ್ದಾರೆ....

ಬೆಳಗಾವಿಬೆಳಗಾವಿ ನಗರ

ಅಂಬೇಡ್ಕರ್ ಮಹಾ ಪರಿ ನಿರ್ವಾನ ದಿನದ ನಿಮಿತ್ಯ ಸಂವಿಧಾನ ಶಿಲ್ಪಿಗೆ ಗೌರವ ಸಮರ್ಪಣೆ

ಬೆಳಗಾವಿ:  ಬೆಳಗಾವಿ ಜಿಲ್ಲಾಡಳಿತ ,ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಮತ್ತು ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಮಹಾಪರಿನಿರ್ವಾನ ದಿನದ ಅಂಗವಾಗಿ ಅವರು ಅಂಬೇಡ್ಕರ್...

ಬೆಳಗಾವಿ

ಡೇತ್ ನೋಟ ಬರೆದಿಟ್ಟು ಯುವಕ ಆತ್ಮಹತ್ಯೆ 

ರಾಯಬಾಗ : ತಾಲೂಕಿನ  ಯಲ್ಪಾರಟ್ಟಿ ಗ್ರಾಮದಲ್ಲಿ BSC ಓದಲು ಇಷ್ಟವಿಲ್ಲವೆಂದು ತಡರಾತ್ರಿಯಲ್ಲಿ  ನಿಂಗಣ್ಣಾ (ಉರ್ಪ ಮಾರುತಿ)  ಚಿದಾನಂದ ನಾವ್ಹಿ ವಯಸ್ಸು 22  ನೇಣಿಗೆ ಶರಣಾಗಿದ್ದಾನೆ. ಈತ ಜಮಖಂಡಿಯ  BLD ಕಾಲೇಜಿನಲ್ಲಿ...

ಬೆಳಗಾವಿಬೆಳಗಾವಿ ನಗರ

ಮಹಾರಾಷ್ಟ್ರ ಸಚಿವರ ಗಡಿ ಪ್ರವೇಶಕ್ಕೆ ನಿರ್ಬಂಧ : ಡಿಸಿ ನಿತೇಶ್ ಪಾಟೀಲ

ಬೆಳಗಾವಿ: ಮಹಾರಾಷ್ಟ್ರ ಸಚಿವರ ಹಾಗೂ ಸಂಸದ ಭೇಟಿ ವಿಚಾರ ಗಡಿ ಪ್ರವೇಶಕ್ಕೆ ನಿಷೇಧ ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದ ಇಬ್ಬರು ಸಚಿವರು, ಓರ್ವ ಸಂಸದನ...

ಬೆಳಗಾವಿಬೆಳಗಾವಿ ನಗರ

ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ನಾಳೆ ಬೆಳಗಾವಿಗೆ

  ಬೆಳಗಾವಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮತ್ತು ಕನ್ನಡಿಗರು ಸೌಹಾರ್ದತೆಯಿಂದ ಬದುಕುತ್ತಿದ್ದು,ಬೆಳಗಾವಿಯ ಮುಗ್ದ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ದ ಎತ್ತಿಕಟ್ಟಿ,ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಬೆಳಗಾವಿಗೆ ಆಗಮಸುತ್ತಿರುವ,ಬೆಳಗಾವಿಯ...

ಬೆಳಗಾವಿ

ಪಂಚಾಯತ ಅಧ್ಯಕ್ಷ ಎಂದು ನಮೂದಿಸಿ ಪೇಚಿಗೆ ಸಿಲುಕಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ..! 

ಖಾನಾಪುರ: ತಾನು ಪಂಚಾಯತ ಅಧ್ಯಕ್ಷನಲ್ಲದಿದ್ದರೂ ತನ್ನ ಲೆಟರ್ ಹೆಡ್ ನಲ್ಲಿ ಭೂರಣಕಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಂದು ನಮೂದಿಸಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂಎಂ ಸಾಹುಕಾರ್ ಪೇಚಿಕೆ...

ಬೆಳಗಾವಿ

ಬ್ರೇಕ್ ಫೇಲ್ ಆಗಿ ಬಸ್ ಅಪಘಾತ ; ತಪ್ಪಿದ ಭಾರಿ ಅನಾಹುತ.!

ಬೆಳಗಾವಿ : ಬೆಳಗಾವಿಯಿಂದ ಪುಣೆಗೆ ತೆರಳುತ್ತಿದ್ದ ವಿಆರ್‌ಎಲ್ ಬಸ್ ಕಾತ್ರಜ್ ಘಾಟ್‌ನಲ್ಲಿ ಬ್ರೇಕ್ ಫೇಲ್ ಆಗಿ ಅಪಘಾತಕ್ಕೊಳಗಾದ ಘಟನೆ ರವಿವಾರ ರಾತ್ರಿ ಸಮಯದಲ್ಲಿ ನಡೆದಿದೆ. ಅಪಘಾತದ ಪರಿಣಾಮ...

ಬೆಳಗಾವಿಬೆಳಗಾವಿ ನಗರ

ಮಾಜಿ ಸೈನಿಕರ ಬೆಳಗಾವಿ ಜಿಲ್ಲಾ ಘಟಕ ಸತೀಶ ಜಾರಕಿಹೊಳಿ ಉದ್ಘಾಟನೆ

ಬೆಳಗಾವಿ:  ಲಕ್ಷಾಂತರ ಮಾಜಿ ಸೈನಿಕರ ಸಮಸ್ಯೆ ಈಡೇರಿಸಲು ಸರ್ಕಾರ ನಿಮ್ಮ ಕಡೆ ತಿರುಗುತ್ತದೆ. ಶಾಂತಿಯುತ ಹೋರಾಟ ಮಾಡಿ, ನಿಮ್ಮ ಜೊತೆ ನಾವು ಸದಾಕಾಲ ಇರುತ್ತೇವೆ ಎಂದು ಕೆಪಿಸಿಸಿ...

ವಿಜಯಪುರ

ಬಿ ಎಸ್ ವೈ ವಚನಾನಂದ ಶ್ರೀ ಗೆ 10 ಕೋಟಿ ಕೊಟ್ಟಿದ್ದಾರೆ : ಯತ್ನಾಳ ಹೊಸ ಬಾಂಬ್ 

ವಿಜಯಪುರ: ವಚನಾನಂದ ಶ್ರೀ ಅವರು  ಒಬ್ಬ ಬ್ರೋಕರ್ ಸ್ವಾಮಿ ಎಂದು ಹರಿಹರ ವಚನಾನಂದಶ್ರೀ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಂದು ಆಕ್ರೋಶ...

ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ :ಆರೋಪಿ ಬಂಧನ 

ಬೆಳಗಾವಿ:ಬಿ.ಕೆ. ಕಂಗ್ರಾಳಿಯ ಗ್ರಾಮವೊಂದರ 14 ವರ್ಷದ ಬಾಲಕಿ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ  ಗುಜರಾತ್ ಮೂಲದ ನಿವಾಸಿ ಆಕಾಶ ದೋಂಡಿಯಾ (19)  ಅತ್ಯಾಚಾರ ವೆಸಗಿದ್ದಾನೆ. ಬಾಲಕಿಯನ್ನು ಪುಸಲಾಯಿಸಿ ಸಲುಗೆ...

1 73 74 75 93
Page 74 of 93