ಬ್ರೇಕಿಂಗ್ ನ್ಯೂಸ್

the latest news

ಬೆಳಗಾವಿ

ಶಾಲಾ ವಾಹನ ಪಲ್ಟಿ 37 ವಿದ್ಯಾರ್ಥಿಗಳು ಸೇಫ್..! 

ಬೈಲಹೊಂಗಲ: ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಕಬ್ಬಿನ ಗದ್ದೆಗೆ ಪಲ್ಟಿಯಾದ ಘಟನೆ ಜಿಲ್ಲೆಯ ಬೈಲಹೊಂಗಲ‌ದ ಹಾರೂಗೊಪ್ಪ ಗ್ರಾಮದಿಂದ ಮರಕುಂಬಿ ಗ್ರಾಮದ ನಡೆದಿದೆ. ಗಣಾಚಾರಿ ಶಿಕ್ಷಣ ಸಂಸ್ಥೆಯ...

ಬೆಳಗಾವಿ

ಜೈನಮುನಿ ಹತ್ಯೆ ಪ್ರಕರಣ ತನಿಖೆ ಚುರುಕುಗೊಳಿಸಿದ ಪೊಲೀಸರು 

ಚಿಕ್ಕೋಡಿ: ಜೈನಮುನಿ ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ  ಜೈನಮುನಿಗಳ ಡೈರಿ ರಹಸ್ಯ ಕೆದಕುತ್ತಿದ್ದಾರೆ.ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನ್ ದಲಾಯತ್ ನಿಂದ ಚಿಕ್ಕೋಡಿ ಪೊಲೀಸರು...

ಬೆಳಗಾವಿ

ಬೆಳಗಾವಿ ಪೊಲೀಸ್ ಕಾನ್‌ಸ್ಟೇಬಲ್ ನೇಣಿಗೆ ಶರಣು 

ಬೆಳಗಾವಿ ಮೂಲದ ಪೊಲೀಸ್  ಕಾನ್ಸ್‌ಟೇಬಲ್ ಒಬ್ಬರು ನೇಣಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಬೆಂಡಿಗೇರಿಯ ದೊಡ್ಡಮನಿ ಕಾಲೋನಿಯಲ್ಲಿ ನಡೆದಿದೆ. ಮೂಲತಃ ಬೆಳಗಾವಿಯ ಸಂಗೊಳ್ಳಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ರುದ್ರಾಪುರ...

ಬೆಳಗಾವಿ

ಕಿರುಕುಳಕ್ಕೆ ಬೇಸತ್ತು ತಾಯಿ ಮಗಳು ನೇಣಿಗೆ ಶರಣು

ಕಿತ್ತೂರು: ಮಹಿಳೆಯೊಬ್ಬರು ಮಗಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ನಡೆದಿದೆ.ಮಹಾದೇವಿ ಇಂಚಲ (34) ಮತ್ತು ಚಾಂದಿನಿ...

ಬೆಳಗಾವಿ

ಜಿಲ್ಲೆಯಲ್ಲಿ ಮತ್ತೊಂದು ಡಬಲ್ ಮರ್ಡರ್..!  

ಹುಕ್ಕೇರಿ: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಡಬಲ್ ಮರ್ಡರ್ ಪ್ರಕರಣ ಬೆಳಕಿಗೆ ಬಂದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಯ ಬರ್ಬರ ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ...

ಬೆಳಗಾವಿ

ನಾಪತ್ತೆಯಾಗಿದ್ದ ʼಜೈನ ಮುನಿʼ ಬರ್ಬರ ಹತ್ಯೆ..!

ಬೆಳಗಾವಿ: ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಜೈನ ಮುನಿ, ಬರ್ಬರ ಹತ್ಯೆಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಲ್ಲಿ ನಡೆದಿದೆ.  ನಂದಿಪರ್ವತ ಆಶ್ರಮದ  ಜೈನಮುನಿಗಳಾದ ಆಚಾರ್ಯ...

ಬೆಳಗಾವಿಬೆಳಗಾವಿ ನಗರ

ಸಂಗ್ರಹಿತ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿ 

ಬೆಳಗಾವಿ,  ಮುಂಗಾರು ಮಳೆಯ ವಿಫಲತೆಯಿಂದಾಗಿ ಆಲಮಟ್ಟಿ, ಮಲಪ್ರಭಾ, ಹಿಪ್ಪರಗಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕಡಿಮೆಯಾಗಿರುವುದರಿಂದ ಜಲಾಶಯಗಳಲ್ಲಿ ಸಂಗ್ರಹಿತ ನೀರನ್ನು ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ...

Uncategorizedಬೆಳಗಾವಿಬೆಳಗಾವಿ ನಗರ

ಎಪಿಎಂಸಿ ತರಕಾರಿ ವ್ಯಾಪಾರಿಗಳ ಪ್ರತಿಭಟನೆ

ಖಾಸಗಿ ಕೃಷಿ ಮಾರುಕಟ್ಟೆಗೆ ತೀವ್ರ ವಿರೋಧ ಬೆಳಗಾವಿ: ಎಪಿಎಂಸಿ ವೋಲ್‌ಸೇಲ್ ತರಕಾರಿ ಮಾರ್ಕೆಟ್‌ಗೆ ಸೆಡ್ಡು ಹೊಡೆದು ಖಾಸಗಿ ಮಾರುಕಟ್ಟೆ ಆರಂಭಗೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿ ಹೊರವಲಯ...

ಬೆಳಗಾವಿಬೆಳಗಾವಿ ನಗರ

ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ 4  ಜನ ಅವಿರೋಧವಾಗಿ ಆಯ್ಕೆ

ಬೆಳಗಾವಿ ನಗರದಲ್ಲಿ ಶುಕ್ರವಾರ ನಡೆದ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿ ನಾಲ್ಕು ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ  ಎಂದು ಮಾಜಿ ಶಾಸಕ, ಬಿಜೆಪಿ ನಗರ ಘಟಕದ...

ರಾಜ್ಯ

ಕರ್ನಾಟಕ ಬಜೆಟ್ 2023-24: ಸಂಪೂರ್ಣ ಮಾಹಿತಿ 

14ನೇ ಬಾರಿ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಐತಿಹಾಸಿಕ ದಾಖಲೆ ಬರೆದಿದ್ದಾರೆ. ಮುಖ್ಯಮಂತ್ರಿಯಾಗಿ 7ನೇ ಬಾರಿ ಬಜೆಟ್‌ ಮಂಡಿಸಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್...

ರಾಜ್ಯ

“ಕೈ”ನಲ್ಲಿ ತಲ್ಲಣ ಸೃಷ್ಟಿಸಿದ ಹೆಚ್ಡಿಕೆ ಪೆನ್‍ಡ್ರೈವ್ ಬಾಂಬ್..!

ಮೈಸೂರು: ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಮಾರಸ್ವಾಮಿ ಅವರು, ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಬಗ್ಗೆ ಸರ್ಕಾರ ಹಾಗೂ ಎಲ್ಲರೂ ಮಾತನಾಡುತ್ತಿದ್ದಾರೆ. ಕೆಲವರು ಇದೂ...

ರಾಜ್ಯ

ನಾಳೆ ಬಜೆಟ್, ಸಿಎಂ ಸಿದ್ದು ಲೆಕ್ಕದಲ್ಲಿ ಯಾರಿಗೆ  ಶಾಕ್..?

ಬೆಂಗಳೂರು:   ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರೂ ಆಗಿರುವ ನಾಳೆ ನೂತನ ಸರ್ಕಾರದ ಮಹತ್ವಾಕಾಂಕ್ಷಿ ಬಜೆಟ್ ಮಂಡಿಸಲಿದ್ದು, ಶ್ರೀಮಂತ ವರ್ಗಕ್ಕೆ ಕರ ಭಾರವಾಗಿರುವ ಮುನ್ಸೂಚನೆಗಳು ಕಂಡುಬಂದಿವೆ. 14ನೇ ಬಾರಿಗೆ...

ಬೆಳಗಾವಿಬೆಳಗಾವಿ ನಗರ

 ಸಿಸ್ಟರ್ ಅನ್ನಾ ಚಾಂಡಿ ನಿಧನ  ಕಂಬನಿ ಮಿಡಿದ ಸೇಂಟ್ ಜೋಸೆಫ್ ಕಾನ್ವೆಂಟ್‌

ಬೆಳಗಾವಿ: ಇಲ್ಲಿನ ಸೇಂಟ್ ಜೋಸೆಫ್ ಕಾನ್ವೆಂಟ್‌ನ ಸಿಸ್ಟರ್ ಅನ್ನಾ ಚಾಂಡಿ ಬುಧವಾರ ಸಂಜೆ ವಯೋಸಹಜವಾಗಿ ನಿಧನರಾದರು. ಸಿಸ್ಟರ್ ಅನ್ನಾ ಚಾಂಡಿ ಅವರು ಕ್ರಿಶ್ಚಿಯನ್ ಸಹೋದರಿಯಾಗಿ 61 ವರ್ಷಗಳ...

ದೇಶ

ಅಂಬೋಲಿ ಜಲಪಾತ ಭೇಟಿಗೆ ಭರಿಸಬೇಕು ಚಾರ್ಜ್..!  

ಬೆಳಗಾವಿ: ಮಾನ್ಸೂನ್ ಋತುವಿನಲ್ಲಿ ಪ್ರವಾಸ ಹೋಗುವುದೆಂದರೆ ಹಲವರಿಗೆ ಖುಷಿ, ಹೊರಗೆ ಮಳೆಯ ಧಾರೆ, ಚಳಿಯ ವಾತಾವರಣ ಆಹ್ಲಾದಕರ ಅನುಭವ ಕೊಡುತ್ತವೆ. ಮಳೆಗಾಲದಲ್ಲಿ ಹೋಗಬೇಕಾದ ಕೆಲವು ವಿಶೇಷ ತಾಣಗಳಿರುತ್ತವೆ....

1 41 42 43 93
Page 42 of 93