ಬ್ರೇಕಿಂಗ್ ನ್ಯೂಸ್
ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಬೆಳಗಾವಿ ನಗರ ಅಷ್ಟೆ ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತರ ಆಕ್ರೋಶ ಹೇಗಿತ್ತು ಗೊತ್ತಾ?ರಸ್ತೆಯಲ್ಲೇ ವಾಲಿಬಾಲ್ ಆಟವಾಡಿ ಪ್ರತಿಭಟಿಸಿದ್ದರು ಯುವಕರು!

ಹಂದಿಗುಂದ ಗ್ರಾಮದಲ್ಲಿ ಮಹಾಲಿಂಗಪುರ–ಮುಗಳಖೋಡ ಜಿಲ್ಲಾ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ಬಸ್‌ಗಳು, ಖಾಸಗಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರ ಪರದಾಟ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ...

ಕ್ರೈಂ ನ್ಯೂಸ್

ದೇಶ

ದೇಶಮನೋರಂಜನೆ

ದಿಶಾ ಸಾಲಿಯಾನ್ ಸಾವು ಅಪಘಾತ ಎಂದು ಸಿಬಿಐ ತೀರ್ಮಾನ

ಮುಂಬಯಿ: ಕೇಂದ್ರ ತನಿಖಾ ಸಂಸ್ಥೆ ಸಿಬಿಐ ನಡೆಸಿದ ತನಿಖೆಯು ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವಿನ ನಡುವೆ ಯಾವುದೇ ಸಂಬಂಧವಿಲ್ಲ ಅದು ಒಂದು...

ಅಂತರಾಷ್ಟ್ರೀಯ

ಅಂತರಾಷ್ಟ್ರೀಯಕ್ರೀಡೆ

ಭಾರತ vs ನ್ಯೂಜಿಲೆಂಡ್ ಪಂದ್ಯ  ನಾಳೆಯು  ಅನುಮಾನ 

ಮೌಂಟ್ ಮೌಂಗನುಯಿ: ಭಾರತ vs ನ್ಯೂಜಿಲೆಂಡ್ ಸರಣಿಯು ವಿಪರೀತ ಹವಾಮಾನ ವೈಫಲ್ಯದಿಂದ ಕ್ರಿಕೆಟ ಅಭಿಮಾನಿಗಳಿಗೆ  ಅತ್ಯಂತ ನೀರಸವಾಗಿ ಉಂಟುಮಾಡಿದೆ. . ಶುಕ್ರವಾರದಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಸರಣಿಯ ಆರಂಭಿಕ...

ಅಂತರಾಷ್ಟ್ರೀಯ

ಇಂದು ಆಗಸ್ಟ್ 19 ವಿಶ್ವ ಛಾಯಾಗ್ರಹಣ ದಿನ

ಛಾಯಾಗ್ರಾಹಕರು ಮತ್ತು ಉತ್ಸಾಹಿಗಳು ಆಗಾಗ್ಗೆ ತಮ್ಮ ನೆಚ್ಚಿನ ಫೋಟೋಗಳು, ಚಿತ್ರಗಳ ಹಿಂದಿನ ಕಥೆಗಳು ಮತ್ತು ಅವರ ಸೃಜನಶೀಲ ಪ್ರಕ್ರಿಯೆಯ ಒಳನೋಟಗಳನ್ನು ಹಂಚಿಕೊಳ್ಳುವಾಗ ಛಾಯಾಗ್ರಹಣದ ತಾಂತ್ರಿಕ ಅಂಶಗಳು, ಉಪಕರಣಗಳಲ್ಲಿನ...

ಅಂತರಾಷ್ಟ್ರೀಯ

ಪಾಕ್ ಮಾಜಿ ಪಿಎಂ ಇಮ್ರಾನ್ ಮೇಲೆ ಗುಂಡಿನ ದಾಳಿ

ಲಾಹೋರ್, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಮ್ರಾನ್ ಮತ್ತು ಆಪ್ತ ಸಹಾಯಕ ಗಾಯಗೊಂಡಿದ್ದಾರೆ.ಭಾರತವನ್ನು ಹೊಗಳಿ ಈಗಿನ ಸರ್ಕಾರವನ್ನು ಟೀಕಿಸುತ್ತಿದ್ದ ಇಮ್ರಾನ್...

ಅಂತರಾಷ್ಟ್ರೀಯಕ್ರೀಡೆ

ಶ್ರೀಲಂಕಾ ಸ್ಟಾರ್ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅರೆಸ್ಟ್

ಸಿಡ್ನಿ: ಶ್ರೀಲಂಕಾ ಕ್ರಿಕೆಟ್  ತಂಡದ  ಬ್ಯಾಟ್ಸಮ್ಯನ  ದನುಷ್ಕಾ ಗುಣತಿಲಕ ಅವರನ್ನು ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಪೊಲೀಸರು ಬಂಧಿಸಿದ್ದಾರೆ. ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ ನಲ್ಲಿರುವ...

ಅಂತರಾಷ್ಟ್ರೀಯಜಿಲ್ಲೆಬೆಳಗಾವಿ

ಕನ್ನಡದ ಕಟ್ಟಾಳು ಸಿಡಿದೆದ್ದರೆ ಕಲಿಗೂನು ಕೆಡಬಹುದು ಕಡುನಿದ್ದಿರೆ-ಜೋಕೆ

ಬೆಳಗಾವಿ: ನೆರೆಯ ರಾಜ್ಯ ಗೋವಾದಲ್ಲಿ ಕನ್ನಡಿಗರು ಎಷ್ಟು ಸೇಫ್ ಎಂಬ ಭಾವನೆ ಸಧ್ಯ ಕನ್ನಡಿಗರಲ್ಲಿ ಮೂಡತೊಡಗಿದೆ. ನಾವೆಲ್ಲ ಸರ್ವಜನಾಂಗದ ಶಾಂತಿಯ ತೋಟದ ಹೂವುಗಳು ಪಕ್ಕದ ರಾಜ್ಯ ಗೋವಾದಲ್ಲಿ...

the latest news

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಬೆಳಗಾವಿ ನಗರ ಅಷ್ಟೆ ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತರ ಆಕ್ರೋಶ ಹೇಗಿತ್ತು ಗೊತ್ತಾ?ರಸ್ತೆಯಲ್ಲೇ ವಾಲಿಬಾಲ್ ಆಟವಾಡಿ ಪ್ರತಿಭಟಿಸಿದ್ದರು ಯುವಕರು!

ಹಂದಿಗುಂದ ಗ್ರಾಮದಲ್ಲಿ ಮಹಾಲಿಂಗಪುರ–ಮುಗಳಖೋಡ ಜಿಲ್ಲಾ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ಬಸ್‌ಗಳು, ಖಾಸಗಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರ ಪರದಾಟ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜಕೀಯರಾಜ್ಯ

ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಶಶಿಕಾಂತ ಗುರೂಜಿ ವಾಗ್ದಾಳಿ; ‘ಈ ನಾಡು ಕಂಡ ಅತ್ಯಂತ ಶ್ರೇಷ್ಠ ಗೂಂಡಾ ಮುಖ್ಯಮಂತ್ರಿ ಡಿಕೆಶಿ’ ಎಂದು ಏಕವಚನದಲ್ಲೇ ಕಿಡಿ!

ಬೆಳಗಾವಿ ಬ್ರೇಕಿಂಗ್… 'ನೀನು ಮುಖ್ಯಮಂತ್ರಿ ಅಲ್ಲ, ಚೂನಪ್ಪ ಪೂಜಾರಿ ಮತ್ತು ನಾನು ಇಲ್ಲಿ ಮುಖ್ಯಮಂತ್ರಿ; ರೈತರ ಕಣ್ಣಲ್ಲಿ ನೀರು ಹಾಕಿಸಿದ್ದಕ್ಕೆ ಪರಿಣಾಮ ಅನುಭವಿಸುತ್ತೀಯಾ' 'ನಿನಗೆ ತಾಕತ್ತಿದ್ದರೆ ನನ್ನನ್ನು...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಜೈಲ್ ಭರೋ ಚಳವಳಿಗೆ ತೆರಳುತ್ತಿದ್ದ ರೈತ ಪೊಲೀಸ್ ವಶದಲ್ಲಿ ಅಸ್ವಸ್ಥ – ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದರಾ ಪೊಲೀಸರು?

ಬೆಳಗಾವಿ ಬ್ರೇಕಿಂಗ್ ಅಸ್ವಸ್ಥ ರೈತನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದರೂ ಸ್ಪಂದಿಸದೆ ನಿರ್ಜನ ಪ್ರದೇಶದಲ್ಲಿ ಬಿಟ್ಟ ಆರೋಪ ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರ ಸ್ವರೂಪ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಿತ್ತೂರಿಗೆ ಬಂದು ರೈತ ಹೋರಾಟಕ್ಕೆ ಸ್ವತಃ ಸಿಎಂ ಡಿಕೆಶಿ ಬೆಂಬಲ! ಈಗ ಅದೇ ರೈತರ ಬಂಧನ!ಇದ್ಯಾವ ಸೀಮೆ ನ್ಯಾಯ ಸ್ವಾಮಿ?

ಜೈಲ್ ಭರೋ ಚಳವಳಿಗೆ ಬ್ರೇಕ್ ಹಾಕಲು ಮುಂದಾದ ಸರ್ಕಾರ – ರೈತ ಹೋರಾಟಗಾರ ಚೂನಪ್ಪ ಪೂಜಾರಿ ಪೊಲೀಸ್ ವಶಕ್ಕೆ! ಮುಕ್ತಿ ಮಠದಿಂದ ಚೂನಪ್ಪ ಪೂಜಾರಿ ಸೇರಿ ಹಲವು...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜ್ಯ

ಸವದತ್ತಿ ಯಲ್ಲಮ್ಮನ ಹುಂಡಿಯಲ್ಲಿ 2.69 ಕೋಟಿ ರೂ. ಕಾಣಿಕೆ ಸಂಗ್ರಹ; ತಿಗಣೆಗಳ ಕಾಟದಿಂದ ಮುಕ್ತಿ ಕೋರಿ ಭಕ್ತನಿಂದ ವಿಚಿತ್ರ ಹರಕೆ ಪತ್ರ!

ಬೆಳಗಾವಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಹಾಗೂ ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಹೈವೆ ಬಂದ್ ಆದಾಗ ಗಪ್ ಚುಪ್! ಈಗ ನಿಷೇದಾಜ್ಞೆ!ಓ ಸರ್ಕಾರವೇ ನೀನೇಕೆ ಹೀಗೆ?

ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಬ್ಬಿನ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಬ್ಬು ಬೆಳೆಗಾರರ ಹೋರಾಟಕ್ಕೆ ತಾತ್ಕಾಲಿಕ ಜಯ! ಪ್ರತಿ ಟನ್ ಕಬ್ಬಿಗೆ ₹3,600 ದರ ಘೋಷಣೆ!

ಬೆಳಗಾವಿ ಬ್ರೇಕಿಂಗ್ ಕಾರ್ಖಾನೆ ಮಾಲೀಕರ ಒಪ್ಪಿಗೆ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಘೋಷಣೆ | ನಾಳೆಯಿಂದಲೇ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮನವಿ | ಜೈಲು ಭರೋ ಚಳವಳಿ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ರೈತರ ಹೋರಾಟದ ನಡುವೆಯೇ ಸಕ್ಕರೆ ಕಳ್ಳಸಾಗಣೆ ಆರೋಪ: ಲಾರಿಯನ್ನು ತಡೆದ ರೈತರು!

ಬೆಳಗಾವಿ ಬ್ರೇಕಿಂಗ್… ಭೂತರಾಮನಹಟ್ಟಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ – ಸಕ್ಕರೆ ಮಾರಾಟ ಮಾಡದಂತೆ ಕಾರ್ಖಾನೆಗಳಿಗೆ ಬೀಗ ಹಾಕಿದ್ದರೂ ಕಳ್ಳಮಾರ್ಗದಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ರೈತರ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಡಿಯರ್ ಪಾಲಿಕೆ ಮೇಯರ್ ಉಪಮೇಯರ್! ಹಾಗೂ ಅಭಯ್ ಜೀ ಪತ್ರಕರ್ತರ ಕಡೆಯಿಂದ ನಿಮಗೆ ಧನ್ಯವಾದ!

ಬೆಳಗಾವಿ : ಪತ್ರಕರ್ತರಿಗೆ ಪ್ರತಿನಿತ್ಯ ಕಾರ್ಯ ಬಾಹುಳ್ಯ್ ದ ಒತ್ತಡವಿರುತ್ತದೆ ಈ ಮಧ್ಯಆರೋಗ್ಯದ ಕಡೆಗೂ ಅವರು ಗಮನಹರಿಸಬೇಕೆಂದುಮೇಯರ್ ಪ್ರೀತಿ ಕಾಮಕರ್ ಹೇಳಿದರು.ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಬ್ಬು ಬೆಳೆಗಾರರ ಹೋರಾಟಕ್ಕೆ ಮತ್ತಷ್ಟು ಕಿಚ್ಚು – ಡಿಸಿ ಕಚೇರಿಗೆ ಬೀಗ ಹಾಕಲು ಮುಂದಾದ ರೈತರು, ಪೊಲೀಸರೊಂದಿಗೆ ವಾಗ್ವಾದ

ಬೆಳಗಾವಿ: ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಭರವಸೆಗಳ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಜಿಲ್ಲಾಡಳಿತದ ನಿಷೇಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿಗೆ ರೈತರ ಲಗ್ಗೆ – ಹತ್ತರಗಿ ಟೋಲ್ ನಾಕಾ ಬಳಿ ರಸ್ತೆ ಮೇಲೆ ಕುಳಿತು ಪ್ರತಿಭಟನೆ

ಬೆಳಗಾವಿ ಬ್ರೇಕಿಂಗ್ ಕಬ್ಬಿಗೆ ಪ್ರತಿ ಟನ್‌ಗೆ 5,500 ರೂಪಾಯಿ ದರ ನಿಗದಿಗೆ ಆಗ್ರಹಿಸಿ ರೈತರ ಹೋರಾಟ ಮತ್ತಷ್ಟು ತೀವ್ರ ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಬ್ಬು ದರ ನಿಗದಿ ಗೊಂದಲಕ್ಕೆ ನಾಳೆಯೊಳಗೆ ತೆರೆ ಎಳೆಯುವ ಭರವಸೆ – ಸಚಿವ ಸತೀಶ್ ಜಾರಕಿಹೊಳಿ!

ರೈತರು ಮತ್ತು ಕಾರ್ಖಾನೆ ಮಾಲೀಕರ ಬೇಡಿಕೆಗಳ ನಡುವೆ ಹೊಂದಾಣಿಕೆಗೆ ಪ್ರಯತ್ನ | ಇಂದಿನ ಸಭೆ 50-50 ಆಗಿದೆ ಎಂದ ಸಚಿವರು ಬೆಳಗಾವಿ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಬ್ಬಿನ ದರ ನಿಗದಿ ಸಭೆ ವಿಫಲ!ಹೋರಾಟದ ವೇದಿಕೆಗೆ ಬಂದು ದರ ಘೋಷಿಸಿ – ಚೂನಪ್ಪ ಪೂಜಾರಿ ಆಗ್ರಹ

ಬೆಳಗಾವಿ ಬ್ರೇಕಿಂಗ್ ಬೆಳಗಾವಿ: ಕಬ್ಬು ಬೆಳೆಗಾರರಿಗೆ ಸೂಕ್ತ ದರ ನಿಗದಿಪಡಿಸುವ ಸಂಬಂಧ ಬೆಳಗಾವಿಯಲ್ಲಿ ನಡೆದ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಭೆ ಯಾವುದೇ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಬ್ಬು ಬೆಳೆಗಾರರ ಹೋರಾಟಕ್ಕೆ ಇಂದು ತಾರ್ಕಿಕ ಅಂತ್ಯ ಸಿಗುತ್ತಾ? ರಾತ್ರಿ 8 ಗಂಟೆಗೆ ಮತ್ತೊಂದು ಸುತ್ತಿನ ಮಹತ್ವದ ಸಭೆ!

ಬೆಳಗಾವಿ ಬ್ರೇಕಿಂಗ್… ರೈತ ಮುಖಂಡರೊಂದಿಗೆ ಸಭೆ ನಡೆಸಲು ಸಚಿವ ಸತೀಶ್ ಜಾರಕಿಹೊಳಿ ಆಹ್ವಾನ – ಸಂಘಟನೆಗಳ ಅಧ್ಯಕ್ಷರು ಮಾತ್ರ ಭಾಗವಹಿಸುವಂತೆ ಸೂಚನೆ ಬೆಳಗಾವಿ: ಕಬ್ಬಿನ ಬೆಲೆ ನಿಗದಿ...

1 2 … 123
Page 1 of 123
error: Content is protected !!