ಬೆಳಗಾವಿ

ಕ್ರೈಂಬೆಳಗಾವಿ

ಐದು ಸಾವಿರಕ್ಕಾಗಿ ಬಿತ್ತು ಯುವ ಗಾಯಕನ ಹೆಣ!

ಬೆಳಗಾವಿ: ಬೆಳಗಾವಿಯಲ್ಲಿ ಕೇವಲ ಐದು ಸಾವಿರ ರೂಪಾಯಿಗಾಗಿ ಸಿಂಗರ್ ಮರ್ಡರ್ ಆಗಿದೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ಘಟನೆ ನಡೆದಿದ್ದು ಕೊಲೆಯಾದವನನ್ನುಮಾರುತಿ ಅಡಿವೆಪ್ಪ ಲಠ್ಠೆ(22)...

ಜಿಲ್ಲೆಬೆಳಗಾವಿ

ಇನ್ಮೇಲೆ ಡಿಸೆಂಬರ್ 10 ಕರಾಳ ದಿನಾಚರಣೆ ಯಾಕೆ ಗೊತ್ತಾ?

ಬೆಳಗಾವಿ:ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಆಘಾತವಾಗಿದೆ.ಸಿದ್ದು ಸರ್ಕಾರದ ಮೇಲೆ ಪಂಚಮಸಾಲಿ ಸಮಾಜ ಮುನಿಸಿಕೊಂಡಿದೆ.ಸಿದ್ದರಾಮಯ್ಯ ಸಿಎಂ ಆಗಿರುವ ತನಕ ನಾವು ಮೀಸಲಾತಿ ಕೇಳಲ್ಲ ಎಂದು ಅಥಣಿ ಪಟ್ಟಣದಲ್ಲಿ ಬಸವಜಯ...

ಕ್ರೈಂಜಿಲ್ಲೆಬೆಳಗಾವಿ

ಅಥಣಿಯಲ್ಲಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ‌ ಖಾಸಗಿ ಆಸ್ಪತ್ರೆಗೆ ದಾಖಲು

ಬೆಳಗಾವಿ ಬೆಳಗಾವಿಯಲ್ಲಿ ಸಿನಿಮೀಯ ರಿತೀಯಲ್ಲಿ ವೈದ್ಯನ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ಆರೋಪ ಕೇಳಿಬಂದಿದೆ.ಕಿಡ್ನಾಪ್ ಮಾಡಿ 2ಗಂಟೆ ಚಿತ್ರಹಿಂಸೆ ಕೊಟ್ಟು ಮಾರಣಾಂತಿಕ ಹಲ್ಲೆ ನಡೆದಲಾಗಿದೆ.ಈ ಕುರಿತು ಕೇಸ್...

ಜಿಲ್ಲೆಬೆಳಗಾವಿ

ಹಿರೇಕೋಡಿ ಗ್ರಾಂ ಪಂ ಟ್ರೇಜರಿ ಜಗಳಕ್ ಪಂಚಾಯ್ತಿಗೆ ಕೀಲಿ ಬಿತ್ ನೋಡ್ರಿ

ಬೆಳಗಾವಿ: ಗ್ರಾಂ ಪಂಚಾಯ್ತಿಯಲ್ಲಿನ ತಿಜೋರಿ ತೆಗೆದಿದ್ದಕ್ಕಾಗಿ ಅಹೋರಾತ್ರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಅಲ್ಲದೆ ಗ್ರಾಮಸ್ಥರಿಗೆ ಗ್ರಾಮ ಪಂಚಾಯತ್ ಸದಸ್ಯರು ಸಾಥ್‌ ನೀಡಿದ್ದಾರೆ.ಬೆಳಗಾವಿ ಜಿಲ್ಲೆಯ ‌ಚಿಕ್ಕೋಡಿ ತಾಲೂಕಿನ...

ಜಿಲ್ಲೆಬೆಳಗಾವಿ

ಹುಕ್ಕೇರಿ ಶ್ರೀಗಳಿಗೆ ತಮಿಳುನಾಡಿನ ಆಹ್ವಾನ! ಇಷ್ಟಲಿಂಗ ದೀಕ್ಷೆ ನೀಡೋಕೆ  ಸಜ್ಜಾದ ಶ್ರೀಗಳು

ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ತಮಿಳುನಾಡಿನ ವೀರಶೈವ ಸಮಾಜ ಆಹ್ವಾನಿಸಿದೆ.ಜು. 13 ರ ರಂದು ಶ್ರೀಗಳು ತಮಿಳುನಾಡಿನ ವೀರಶೈವ ಸಮಾಜದ ಸುಮಾರು...

ಜಿಲ್ಲೆಬೆಳಗಾವಿ

ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ!

ಸನ್ಮಾನ ಸ್ವೀಕರಿಸಲಿರೋ ಹಿರಿಯ ಪತ್ರಕರ್ತರು ಬೆಳಗಾವಿ: ಬೆಳಗಾವಿ ಜಿಲ್ಲಾ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ ದಿನಾಚರಣೆ ಇದೇ ಭಾನುವಾರ ಬೆಳಗ್ಗೆ 11ಕ್ಕೆ ನಗರದ ಕನ್ನಡ...

ಬೆಳಗಾವಿ

ಜೆಪ್ಟೋ ವಿರುದ್ಧ ನೌಕರರ ಪ್ರತಿಭಟನೆ! ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಳಗಾವಿ: ಜೆಪ್ಟೂ ವಿರುದ್ದ ಕಂಪನಿಯ ಉದ್ಯೋಗಿಗಳೇ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮಂಗಳವಾರ ಪೇಟೆಯಲ್ಲಿರುವ ಜೆಪ್ಟೂ ಕಚೇರಿಯಿಂದ ಸಹೋದ್ಯೋಗಿಗಳು ಹೊರಗುಳಿಯುವ ಮೂಲಕ ಕಂಪನಿಯ ವಿರುದ್ಧ...

ಜಿಲ್ಲೆಬೆಳಗಾವಿ

ಪಂಚಮಸಾಲಿಗಳ ಮೇಲಿನ ಲಾಠಿಚಾರ್ಜ್ ಪ್ರಕರಣ ಸರ್ಕಾರಕ್ಕೆ ಹಿನ್ನಡೆ

ಬೆಳಗಾವಿ: ಪಂಚಮಸಾಲಿ ಸಮಾಜದ ಪ್ರತಿಭಟನೆಕಾರರ ಮೇಲೆ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.ಸರ್ಕಾರ ಸಲ್ಲಿಸಿದ್ದ ಮರು ಮೇಲ್ಮನವಿಯನ್ನು ದ್ವಿಸದಸ್ಯ ಪೀಠ ವಜಾ ಮಾಡಿದೆ.ಮೂರು...

ಜಿಲ್ಲೆಬೆಳಗಾವಿ

ನಟ ದರ್ಶನಗೆ ಮಾದರಿಯಾದ ಹಾಸ್ಯ ನಟ

ಬೆಳಗಾವಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ಇನ್ನೂ ಸಹ ಮುಗಿದಿಲ್ಲ. ಆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಹಲವರು ಜೈಲೂಟ ತಿಂದು ಸಧ್ಯ ಬೇಲ್ ಮೇಲೆ ಹೊರಗಿದ್ದಾರೆ.ಸಧ್ಯ...

ಜಿಲ್ಲೆಬೆಳಗಾವಿ

ದೇಶ ಕಾಯೋ ಯೋಧನ ಕಾಯಲಿಲ್ಲ ಪಾಪಿ ಹೃದಯ

ಬೆಳಗಾವಿ: ಬೆಳಗಾವಿಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ.ಏಕಾಏಕಿ ಎದೆ ನೋವಿನಿಂದ ಕುಸಿದು ಬಿದ್ದು ಯೋಧ ಸಾವನ್ನಪ್ಪಿರುವ ಘಟನೆ ನಡೆದಿದೆ.ಬೆಳಗಾವಿ ನಗರದ ಅನಗೋಳದ ಬಜಾರ್ ನಲ್ಲಿ ಘಟನೆ ನಡೆದಿದ್ದು ಯೋಧ...

1 12 13 14 88
Page 13 of 88