ಬೆಳಗಾವಿ

ಟ್ರಕ್  ಬೈಕ್ ಡಿಕ್ಕಿ.ಬೈಕ್ ಸವಾರ  ಸಾವು ..

 

ಅಥಣಿ :ತಾಲೂಕಿನ ರಡ್ಡರಹಟ್ಟಿ ಗ್ರಾಮದಲ್ಲಿ ಸೋಮವಾರ ಟ್ರಕ್ ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ . ರಡೇರಹಟ್ಟಿ ಗ್ರಾಮದ ಮಲ್ಲಿಕಾರ್ಜುನ ಭೀಮಪ್ಪ ಬಾಂವಿ (31) ಸಾವಿಗೀಡಾಗಿದ್ದಾನೆ.

ಟ್ರಕ್ ಚಾಲಕ ಕುಡಿದು ಟ್ರಾಕ ಚಲಾಯಿಸುವುದರಿಂದ ಆತನ ನಿಯಂತ್ರಣ ತಪ್ಪಿ ಓರ್ವನನ್ನು ಬಲಿ ಪಡೆದ್ದಿದ್ದಾನೆ.ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply