ಕರ್ನಾಟಕದ ಪರ ಗೊತ್ತುವಳಿಗೆ ಕಿತ್ತೂರು ಕರ್ನಾಟಕ ಸೇನೆ ಬಿಗಿ ಪಟ್ಟು! ಪಾಲಿಕೆ ಮುಂದೆ ಕುಳಿತು ಪ್ರತಿಭಟನೆ!
ಬೆಳಗಾವಿ: ಬೆಳಗಾವಿಯಲ್ಲಿ ಮೂರು ತಿಂಗಳ ಬಳಿಕ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಕರೆಯಲಾಗಿದೆ.ಅತ್ತ ಪಾಲಿಕೆಯಲ್ಲಿ ಸಾಮಾನ್ಯ ಸಭೆಯಾಗುತ್ತಿದ್ದರೆ ಇತ್ತ ಹೊರಗೆಪಾಲಿಕೆಗೆ ಕಿತ್ತೂರು ಕರ್ನಾಟಕ ಸೇನೆಯಿಂದ ಮುತ್ತಿಗೆ ಹಾಕಲಾಗಿದೆ.ಕಿತ್ತೂರು...



















