Uncategorized

ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ಸೆಕೆಂಡ್ ಹ್ಯಾಂಡ್ ಕಾರು ಮೇಳ

ಬೆಳಗಾವಿ: ಬೆಳಗಾವಿ ಜನತೆಗೆ ಒಂದು ಸಿಹಿ ಸುದ್ದಿ ನೀವು ಬಳಸಿದ ಕಾರು ಮಾರುವುದಕ್ಕೆ ಹಾಗೂ ಹಾಗೂ ಬಳಸಿದ ಕಾರು ಕೊಂಡು ಕೊಳ್ಳುವುದಕ್ಕೆ ಒಂದು ಸುವರ್ಣಾವಕಾಶವನ್ನು
ಸಿಎನ್ ಮ್ಯಾಕ್ಸ್ ಸಂಸ್ಥೆ ಹಾಗೂ ಹಾಗೂ ಟಿವಿ24 ಪ್ಲಸ್ ಸಂಸ್ಥೆ ಕಲ್ಪಿಸಿಕೊಡುತ್ತಿದೆ.‌ಸಿ ಎಸ್ ಮ್ಯಾಕ್ಸ್ ಹಾಗೂ ಟಿವಿ24ಪ್ಲಸ್ ಸಹಯೋಗದಲ್ಲಿ ಬೆಳಗಾವಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮೇಳ ನಡೆಯಲಿದೆ. ಬೆಳಗಾವಿ ನಗರದ ಸಿಟಿಎಸ್ ಸಂಖ್ಯೆ 4837/32 ಬಿ 1 ಸದಾಶಿವ ನಗರದ 1ನೇ ಕ್ರಾಸ್ ಲಕ್ಷ್ಮೀ ಕಾಂಪ್ಲೇಕ್ಸ್ ಹತ್ತಿರ ಇರುವ ಮೈದಾನದಲ್ಲಿ ಕಾರು ಮೇಳ ನಡೆಯಲಿದೆ.ಪ್ರತಿ ತಿಂಗಳು ಎರಡನೇ ಶನಿವಾರ ಮತ್ತು ಭಾನುವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರ ಮೇಳೆ ನಡೆಯಲಿದ್ದು ಕಾರು ಕೊಳ್ಳುವವವರು ಮತ್ತು ಮಾರುವವರಿಗೆ ಈ ಮೇಳ ಉತ್ತಮ ವೇದಿಕೆಯಾಗಲಿದೆ. ತಮಗೆ ಬೇಕಾದ ಕಂಪನಿಯ ಕಾರನ್ನು ನೇರವಾಗಿ ಅದರ ಮಾಲೀಕರಿಂದಲೇ ಪರೀಕ್ಷಿಸಿ ಖರೀದಿಸುವ ಅವಕಾಶ ಇಲ್ಲಿ ಗ್ರಾಹಕರಿಗೆ ಸಿಗಲಿದೆ. ಇನ್ನು ಕಾರು ಮಾರುವ ಗ್ರಾಹಕರಿಗೂ ಸಂಸ್ಥೆಯು ಉತ್ತಮ ಅವಕಾಶ ಕಲ್ಪಿಸಿಕೊಡುತ್ತಿದ್ದು ತಮ್ಮ‌ ಕಾರನ್ನು ನೇರವಾಗಿ ಕೊಂಡುಕೊಳ್ಳುವ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ. ನಿಮ್ಮ ಹಳೆ ಕಾರು ಮಾರಾಟ ಮಾಡಲು ನೀವು ಕಷ್ಟ ಪಡುತ್ತಿದ್ದರೆ ಅಥವಾ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಲು ಇಲ್ಲಿ ಅವಕಾಶ ಸಿಗುತ್ತಿದೆ.ನಿಮ್ಮ ‌ವಾಹನದ ಮೇಲೆ ಅತ್ಯುತ್ತಮ ಡೀಲ್ ಸಹ ಸಂಸ್ಥೆ ಒದಗಿಸಿಕೊಡುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಈ ಸಂಪರ್ಕ ಸಂಖ್ಯೆಯನ್ನು ನೀವು ಸಂಪರ್ಕಿಸಬಹುದು
ಮೊ: 9620101515

TV24 News Desk
the authorTV24 News Desk

Leave a Reply