ಕ್ರೈಂ

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಗ್ನಿ ಅವಘಡ ನಾಲ್ವರು ಸಾವು! ಘಟನಾ ಸ್ಥಳಕ್ಕೆ ಸಚಿವ ಸತೀಶ್ ಭೇಟಿ ಪರಿಹಾರದ ಭರವಸೆ!

ಬೆಳಗಾವಿ: ಬೆಳಗಾವಿಯಲ್ಲಿ ಶಾರ್ಟ್ ಸರ್ಕ್ಯೂಟ್ ದಿಂದ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶದ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು....

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಮಂಗಳವಾದ ಮಂಗಳವಾರ ಇಲ್ಲಿ ಅಗ್ನಿ ದುರಂತ ಅಲ್ಲಿ ಭೀರಕ ಅಪಘಾತ ಒಟ್ಟು 7 ಜನ ಸಾವು!

ಬೆಳಗಾವಿ: ಬೈಕಿಗೆ KSRTC ಬಸ್ ಗುದ್ದಿ ಸ್ಥಳದಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ತಡರಾತ್ರಿ ಘಟನೆ ನಡೆದಿದ್ದು ಘಟನೆಯಿಂದ ಸ್ಥಳೀಯರು...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಗ್ನೀಶ್ವರನ ಕಾಯದೆ ವಿಘ್ನೇಶ್ವರ ಒಂದೇ ಕುಟುಂಬದ ನಾಲ್ವರು ಸಜೀವ ದಹನ!

ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಗಣೇಶೋತ್ಸವದಲ್ಲಿ ಬಾಲ‌ ಬಿಚ್ಚಿದ್ರೋ ಹುಷಾರ್! ನೂತನ ಕಮಿಷ್ನರ್ ಪ್ರಕಾಶ್ ನಿಕಂ!

ಬೆಳಗಾವಿ: ಬೆಳಗಾವಿಯಲ್ಲಿ ಜರುಗುವ ಅದ್ಧೂರಿ ಗಣೇಶೋತ್ಸವಕ್ಕೆ ಖಾಕಿ ಕಟ್ಟೆಚ್ಚರ ವಹಿಸಿದದೆ.ಗಣೇಶೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿಯ ರೌಡಿ ಶೀಟರ್ ಪರೇಡ್ ನಡೆಸಲಾಗಿದೆ‌.ಬೆಳಗಾವಿಯಲ್ಲಿ ಬೆಳಂ ಬೆಳಗ್ಗೆ ರೌಡಿಶೀಟರ್‌ಗಳ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಅಪರಿಚಿತ ವಾಹನ ಡಿಕ್ಕಿ ಬಳ್ಳಾರಿ ಪಾದಯಾತ್ರೆಗೆ ಹೊರಟಿದ್ದ ಬಿಜೆಪಿ ಕಾರ್ಯಕರ್ತ ಸಾವು!

ಬೆಳಗಾವಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸುತ್ತಿರುವ "ಬಳ್ಳಾರಿ ಚಲೋ" ಪಾದಯಾತ್ರೆಯಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ ಬೆಳಗಾವಿಯ ಮುತಗಾದಿಂದ ಬಳ್ಳಾರಿಗೆ ಹೋಗಲು ಸಜ್ಜಾಗಿ ನಿಂತಿಸ್ದ ಬಿಜೆಪಿ ಕಾರ್ಯಕರ್ತ ಮಹಾವೀರ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಪ್ರಕಾಶ್ ನಿಕಂ ಅಧಿಕಾರ ಸ್ವೀಕಾರ!

ಬೆಳಗಾವಿ: ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಅವರು ವರ್ಗಾವಣೆಯಾಗಿರುವ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಪ್ರಕಾಶ ನಿಕ್ಕಂ ಅವರು ಇಂದು ಅಧಿಕಾರ ಸ್ವೀಕರಿಸಿದರು.ನಗರದ ಪೊಲೀಸ್ ಕಮಿಷನರ್...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಅರೆಬೆತ್ತಲಾಗಿ ವಿಡಿಯೋ ಕಾಲ್ ಮಾಡಿದ್ದ ಇನ್ಸಪೆಕ್ಟರ್ ಸಸ್ಪೆಂಡ್!

ಬೆಂಗಳೂರು : ಜೈಲು ಕೈದಿಗೆ ಬೆತ್ತಲೆ ವೀಡಿಯೋ ಕಾಲ್ ಮಾಡಿದ್ದ ಆರೋಪ ಹೊತ್ತಿದ್ದ ಲೇಟಿ ಇನ್ಸ್ಪೆಕ್ಟರ್ ಕೊನೆಗೂ ಅಮಾನತುಗೊಂಡಿದ್ದಾರೆ. ಇಲಾಖೆ ತನಿಖೆ ನಂತರ ಈಕೆಯನ್ನು‌ ಕೆಲಸದಿಂದ ವಜಾ...

ಕ್ರೈಂಜಿಲ್ಲೆಬೆಳಗಾವಿ

ಕೂಗಳತೆ ಅಂತರದಲ್ಲಿ ಅಪಘಾತದಿಂದ ಪಾರಾದ ಆರ್ ಎಸ್ ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ!

ಬೆಳಗಾವಿ: ಅಪಘಾತದಿಂದ ಕೂಗಳತೆ ಅಂತರದಲ್ಲಿ ಅಪಾಯದಿಂದ ಆರ್ ಎಸ್ ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ ಪಾರಾಗಿದ್ದಾರೆ.ನೋಡ ನೋಡುತ್ತಿದ್ದಂತೆ ದಾವಿಸಿದ ಬಂದ ಕಸ ವಿಲೇವಾರಿ ವಾಹನಇದಕ್ಕಿದ್ದಂತೆ ಕಾರಿಗೆ ಡಿಕ್ಕಿಯಾಗಿ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ನಾಡು ಹೋಗು ಎನ್ನುವ ಕಾಡು ಬಾ ಎನ್ನುವ ಕಾಲದಲ್ಲಿ ಇದೇಲ್ಲ ಬೇಕಿತ್ತಾ ಅಜ್ಜಿ ನಿಂಗೆ!?

ಬೆಳಗಾವಿ: 80 ವರ್ಷದ ಮಹಿಳೆಯಿಂದಲೇ ಕೋಟ್ಯಂತರ ಜಮೀನು ಪರಬಾರೆ ಮಾಡಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೇರೊಬ್ಬರ ಜಮೀನು ತನ್ನದೆಂದು ಬಿಂಬಿಸಿ ಅಕ್ರ‌ಮ ಮಾರಾಟ ಮಾಡಲಾಗಿದೆ.ಬೆಳಗಾವಿ ತಾಲೂಕಿನ ವಡಗಾಂವ ಗಣೇಶ...

ಕ್ರೈಂಜಿಲ್ಲೆಬೆಳಗಾವಿ

ಕಬ್ಬಿನ ಗದ್ದೆಯ ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ಅಬಕಾರಿ ಪೊಲೀಸರ ದಾಳಿ!

ಬೆಳಗಾವಿ: ಬೆಳಗಾವಿ ತಾಲೂಕಿನ ಹುಲ್ಯಾನೂರ ಅರಣ್ಯ ಪ್ರದೇಶದಲ್ಲಿ ಸಾಮೂಹಿಕ ದಾಳಿ ನಡೆಸಿದ ಅಬಕಾರಿ ಅಧಿಕಾರಗಳು ಕಳ್ಳಭಟ್ಟಿ ಸರಾಯಿ ತಯಾರಿಕೆಗೆ ಬಳಸುವ 22 ಪ್ಲಾಸ್ಟಿಕ್ ಬ್ಯಾರಲಗಳಲ್ಲಿ ಒಟ್ಟು 770.ಲೀ...

1 2 3 … 10
Page 2 of 10
error: Content is protected !!