ಬೆಳಗಾವಿ

ಬೆಳಗಾವಿಬೆಳಗಾವಿ ನಗರ

 ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ  ವಿಧಾನಸಭೆ ಮುಂದೂಡಿಕೆ

ಬೆಳಗಾವಿ: ಸದಸ್ಯರಿಗೆ ಲಘುವಾಗಿ ಮಾತನಾಡಿರುವ ಸಚಿವ ಗೋವಿಂದ ಕಾರಜೋಳ ಅವರು ಕ್ಷಮೆ ಕೇಳಬೆಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರೆ, ಸಚಿವರು ಉತ್ತರಿಸುವ ವೇಳೆ ಸಭಾದ್ಯಕ್ಷರ ಅನುಮತಿ...

ಬೆಳಗಾವಿಬೆಳಗಾವಿ ನಗರ

ನಾಳೆ ಪಂಚಮಸಾಲಿ ಹೋರಾಟಕ್ಕೆ ಜಯ ಸಿಗಲಿದೆ 

ಬೆಳಗಾವಿ: ನಾಳೆ ಪಂಚಮಸಾಲಿ ಸಮುದಾಯದ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿರುವ ಕುರಿತು ಸುವರ್ಣಸೌಧದಲ್ಲಿ ಮಾತನಾಡಿದ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸರ್ಕಾರದ ಮೇಲೆ ವಿಶ್ವಾಸ ಇದೆ.ನಾಳೆ ಪಂಚಮಸಾಲಿ ಮೀಸಲಾತಿ ಪ್ರಕಟಣೆ ಆಗಲಿದೆ....

ಬೆಳಗಾವಿಬೆಳಗಾವಿ ನಗರ

ಮುರಗೇಶ ನಿರಾಣಿಯನ್ನು ಏಕ ವಚನದಲ್ಲಿ ವಾಗ್ದಾಳಿ ಮಾಡಿದ ಬಸನಗೌಡಾ ಪಾಟೀಲ ಯತ್ನಾಳ 

 ಬೆಳಗಾವಿ: ಬಸನಗೌಡಾ ಪಾಟೀಲ ಯತ್ನಾಳ ಮುರಗೇಶ ನಿರಾಣಿಯನ್ನು ಹಿಗ್ಗಾ ಮುಗ್ಗಾ ಏಕ ವಚನದಲ್ಲಿ ವಾಗ್ದಾಳಿ ಮಾಡಿದರು.ಸುವರ್ಣಸೌಧ ಮುಂಭಾಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಮುರಗೇಶ ನೀರಾಣಿ ನನ್ನ ಮುಂದೆ ಬಚ್ಚಾ ನನ್ನ...

ಬೆಳಗಾವಿ

ನೂತನ ಉಪ ನೋಂದಣಾಧಿಕಾರಿ ಕಛೇರಿಯನ್ನು ಉದ್ಘಾಟಿಸಿದ ಸಚಿವ ಆರ್.ಅಶೋಕ್ 

ಮೂಡಲಗಿ:  ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ೧೦ ಕೋಟಿ ರೂಪಾಯಿ ಅನುದಾನವನ್ನು  ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್...

ಬೆಳಗಾವಿಬೆಳಗಾವಿ ನಗರ

 ಸಭಾಪತಿ ಸ್ಥಾನಕ್ಕೆ ಚುನಾವಣೆ : ಹೊರಟ್ಟಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ನಾಳೆ ವಿಧಾನಪರಿಷತ್‌ ಸಭಾಪತಿ ಚುನಾವಣೆ ನಡೆಯಲಿದೆ. ಇಂದು  ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ...

ಬೆಳಗಾವಿಬೆಳಗಾವಿ ನಗರ

 ರೈತ ಹೋರಾಟಗಾರರ ನಡುವೆ ಮಾತಿನ ಚಕಮಕಿ.!

ಬೆಳಗಾವಿ: ಕೊಂಡಸಕೊಪ್ಪ ಬಳಿ ರೈತರು ಪ್ರತಿಭಟನೆ ನಡೆಸಿದರು. ಇಂದು ರೈತ ನಾಯಕ ಎಚ್ ಆರ್ ಬಸವರಾಜಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದಾಗಿದ್ದು, ಪ್ರತಿಭಟನೆ ವೇಳೆ ರೈತ...

ಬೆಳಗಾವಿಬೆಳಗಾವಿ ನಗರ

ಸರಕಾರದ ವಿರುದ್ಧ ಸುರ್ಜೆವಾಲ್ ವಾಗ್ದಾಳಿ

ಬೆಳಗಾವಿ:ಬೊಮ್ಮಾಯಿ ಸರಕಾರ ಒಂದು ಅನಧಿಕೃತ ಸರಕಾರ. ಅವರಿಗೆ ಜನಬೆಂಬಲ ಸಿಕ್ಕಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ್ ವಾಗ್ದಾಳಿ ನಡೆಸಿದರು. ಇಂದು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ...

ಬೆಳಗಾವಿಬೆಳಗಾವಿ ನಗರ

ಎಂಇಎಸ್ ಪುಂಡರು ಹೇಡಿಗಳು : ಶಾಸಕ ಯತ್ನಾಳ್ ಕಿಡಿ

ಬೆಳಗಾವಿ:ಪೋಲಿಸರ ಮೇಲೆ ಹಲ್ಲೆ ಮಾಡೋದು, ಕರ್ನಾಟಕದ ಬಸ್ ಗಳ ಮೇಲೆ ಕಲ್ಲೆಸೆಯುವುದು ಹೇಡಿತನದ ಲಕ್ಷಣ ಎಂದು ಎಂಇಎಸ್ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು. ಇಂದು...

ಬೆಳಗಾವಿ

ಗಡಿ ವಿಚಾರದಲ್ಲಿ ಸರ್ಕಾರ ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕು : ಹೆಚ್. ಕೆ ಪಾಟೀಲ್ 

ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸರ್ಕಾರಕ್ಕೆ ಗಂಭೀರತೆ, ಕಾಳಜಿ ಕಾಣಿಸುತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗಡಿ ವಿಚಾರದಲ್ಲಿ...

ಬೆಳಗಾವಿ

ಸಂಗೊಳ್ಳಿ ರಾಯಣ್ಣ ಪುತ್ತಳಿ ಅನಾವರಣಗೊಳಿಸಿದ ಮಾಜಿ ಸಿಎಂ  ಸಿದ್ದರಾಮಯ್ಯ

ಅಥಣಿ: ಪಟ್ಟಣದ ವಿಜಯಪೂರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯನವರು ರಾಯಣ್ಣನ ದೇಶಪ್ರೇಮ, ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಬುಟಾಳಿ...

1 … 75 76 77 … 96
Page 76 of 96
error: Content is protected !!