ಬೆಳಗಾವಿ

ಜಿಲ್ಲೆಬೆಳಗಾವಿರಾಜಕೀಯ

ಇಲ್ಲಿ ಎಲ್ಲರೂ ಡೈರೆಕ್ಟರ್ ಎಲ್ಲರೂ ಪ್ರೋಡ್ಯೂಸರ್ ಬಾಲಚಂದ್ರ ಜಾರಕಿಹೊಳಿ!

ಬೆಳಗಾವಿ: ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕ್ ಸರ್ವ ಸಾಧಾರಣ ಸಭೆ ಜರುಗಿತುಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗಿಯಾಗಿದ್ದರು.ಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಜನರಲ್ ಬಾಡಿ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯ

2 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಸರ್ಕಾರ ಕಾಳ ಸಂತೆಯಲ್ಲಿ ಮಾರಿಕೊಂಡಿದೆ:ನಡಹಳ್ಳಿ

ಬೆಳಗಾವಿ: ಎರಡು ಲಕ್ಷ ಮೆಟ್ರಿಕ್ ಟನ್ ಗೊಬ್ಬರನ್ನು ಸರ್ಕಾರ ಕಾಳಸಂತೆಯಲ್ಲಿ ಮಾರಿಕೊಂಡಿದೆ ಎಂದು ಸರ್ಕಾರದ ವಿರುದ್ಧಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯದ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ನಿಮ್ ಆಸ್ತಿ ನಿಮ್ ಹೆಸರಿನ ಮೇಲೆಯೇ ಇವೆಯಾ ಎಂದು ಪರೀಕ್ಷಿಸಿಕೊಳ್ಳಿ ಪ್ಲೀಸ್!

ಬೆಳಗಾವಿ: ಇಂದಿರಾ ಗಾಂಧಿ ಆಪ್ತ ಕುಟುಂಬದ ಭೂಕಬಳಿಕೆಗೆ ಸಾಥ್ ನೀಡಿದ್ದ ಪಿಡಿಓ ಅಮಾನತು ಮಾಡಿ ಜಿಲ್ಲಾ ಪಂ ಸಿಇಒ ರಾಹುಲ್ ಶಿಂಧೆ ಆದೇಶ ಹೊರಡಿಸಿದ್ದಾರೆ.ಬೆನಕನಹಳ್ಳಿ ಪಿಡಿಓ ಸುಜಾತಾ...

ಜಿಲ್ಲೆಬೆಳಗಾವಿಮನೋರಂಜನೆ

ನಮ್‌ ಲಫಂಗ್ ರಾಜಾಂದ್ ಸಿನೆಮಾ ಬರಾತೈತ್ರಿ ಅಗಸ್ಟ್ 1ಕ್ ಹೋಗಿ ನೋಡ್ರಿಪಾ!

ಗೋಕಾಕ: ಉತ್ತರ ಕರ್ನಾಟಕದ ಹಾಸ್ಯ ಪ್ರತಿಭೆ ಲಪಂಗ ರಾಜು ಅವರು ಹಾಸ್ಯ ಪಾತ್ರದಲ್ಲಿ ನಟಿಸಿರುವ ಕಿಡ್ನಾಪ್ ಕಾವ್ಯ ಚಲನಚಿತ್ರ ಆಗಸ್ಟ್ 1 ರಂದು ಬಿಡುಗಡೆ ಆಗುತ್ತಿದ್ದು, ಎಲ್ಲರೂ...

ಜಿಲ್ಲೆಬೆಳಗಾವಿರಾಜಕೀಯ

ಡಿಸಿಸಿ ಬ್ಯಾಂಕ್ ನಲ್ಲಿ ನಮಗೆ ಅನ್ಯಾಯ ಆಗಿದೆ ಎಂದ ರಮೇಶ್ ಜಾರಕಿಹೊಳಿ!

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರ ಬರ್ತಿದ್ದಂತೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಫುಲ್ ಆಕ್ಟಿವ್ ಆಗಿದ್ದಾರೆ.ಗೋಕಾಕನಲ್ಲಿ ಪಿಕೆಪಿಎಸ್ ಅಧ್ಯಕ್ಷ ಸದಸ್ಯರ ಸಭೆ ನಡೆಸಿದ ರಮೇಶ ಜಾರಕಿಹೊಳಿ.ಸಭೆಯಲ್ಲಿ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಹಾಡುಹಗಲೇ ವೃದ್ದೆಯ ಚಿನ್ನದ ಸರ ಕದ್ದ ಸರಗಳ್ಳರು! ಅಜಂ ನಗರದಲ್ಲಿ ಘಟನೆ.

ಬೆಳಗಾವಿ: ಬೆಳಗಾವಿಯ ಅಜಮ್ ನಗರದಲ್ಲಿ ಹಾಡಹಗಲೇ ವೃದ್ಧೆಯ ಸರಗಳ್ಳತನ ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಪದ್ಮಜಾ ಕುಲಕರ್ಣಿ (75) ಎಂಬ ವೃದ್ಧೆ ಮೊಮ್ಮಗನ ಜೊತೆ ಇಂದು...

ಕ್ರೈಂಬೆಳಗಾವಿ

ಶಾಲೆಯ ಮೇಲೆ ಬಿದ್ದ ಬೃಹತ್ ಮರ ತಪ್ಪಿದ ಅನಾಹುತ

ಬೆಳಗಾವಿ: ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆಯಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿ ಶಾಲೆಯ ಮೇಲೆ ಮರ ಉರುಳಿ ಬಿದ್ದು...

ಜಿಲ್ಲೆಬೆಳಗಾವಿ

ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಸೇತುವೆ ಸಂಪೂರ್ಣ ಬಂದ್

ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ‌. ಅಲ್ಲದೆ ಕೃಷ್ಣೆಯ ಉಪನದಿಗಳಾದ ವೇದಗಂಗಾ ದೂಧಗಂಗಾ ನದಿಗಳೂ ಸಹ ಮೈದುಂಬಿ ಹರಿಯುತ್ತಿವೆ.‌ಸಧ್ಯ ಕುಡಚಿ...

ಜಿಲ್ಲೆಬೆಳಗಾವಿ

ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಹೆಚ್ಚಾದ ಮಳೆ ಕೃಷ್ಣಾ ಒಳಹರಿವಿನ ಪ್ರಮಾಣ ಹೆಚ್ಚಳ

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಪರಿಣಾಮವಾಗಿ ರಾಜ್ಯದತ್ತ ಹಿರಿದು ಬರುವ ಕೃಷ್ಣಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಕೃಷ್ಣಾ,ವೇದಗಾಂಗಾ,ದೂಧಗಂಗಾ, ನದಿಗಳ ಒಳಹರಿವಿನ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಮೂವರು ಎಂಇಎಸ್ ಸದಸ್ಯರ ಸದಸ್ಯತ್ವ ರದ್ದತಿಗೆ ಕರವೇ ಆಗ್ರಹ!

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಂದತೆ ಮೊಂಡು ವಾದ ಮಾಡಿ ಮರಾಠಿಯಲ್ಲಿ ಪತ್ರ ವ್ಯವಹಾರಕ್ಕೆ ಅವಕಾಶ ನೀಡಬೇಕು ಎಂದು ವಾದಿಸಿದ್ದ ಮೂವರು ಎಂಇಎಸ್ ಸದಸ್ಯರ ಸದಸ್ಯತ್ವವನ್ನು...

1 6 7 8 88
Page 7 of 88
error: Content is protected !!