ಅಪರಿಚಿತ ವಾಹನ ಹರಿದು 11 ಕುರಿಗಳ ದಾರುಣ ಸಾವು!
ಬೆಳಗಾವಿ: ಬೆಳಗಾವಿಯಲ್ಲಿ ಕುರಿಗಳ ಮೇಲೆ ವಾಹನ ಹರದು 11 ಕುರಿಗಳು ದಾರುಣವಾಗಿ ಸಾವನ್ನಪ್ಪಿವೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಡ್ಯಾಂ ಹತ್ತಿರ ಘಟನೆ ನಡೆದಿದ್ದುಶ್ರೀಕಾಂತ ರತ್ನಾಕರ ಎನ್ನುವವರಿಗೆ...
ಬೆಳಗಾವಿ: ಬೆಳಗಾವಿಯಲ್ಲಿ ಕುರಿಗಳ ಮೇಲೆ ವಾಹನ ಹರದು 11 ಕುರಿಗಳು ದಾರುಣವಾಗಿ ಸಾವನ್ನಪ್ಪಿವೆ.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಡ್ಯಾಂ ಹತ್ತಿರ ಘಟನೆ ನಡೆದಿದ್ದುಶ್ರೀಕಾಂತ ರತ್ನಾಕರ ಎನ್ನುವವರಿಗೆ...
ಚಿಕ್ಕೋಡಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಐಗಳಿ ಗ್ರಾಮದ ಕಿರಣರಾಜ ಕೇದಾರಿ ತೆಲಸಂಗ ( 23) ಆಗ್ನಿವೀರ ಯೋಧ ಮಂಗಳವಾರ ಮುಂಜಾನೆ...
ಬೆಳಗಾವಿ: ಮಸೀದಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಬೆಳಗಾವಿಯಲ್ಲಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಸುದ್ಧಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಮಾಹಿತಿ ನೀಡಿದರು.ನಿನ್ನೆ ಸಂಜೆ ಸಾಮಾಜಿಕ...
ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಪವಿತ್ರವಾದ ಮಸೀದಿಯಲ್ಲಿ ಅತ್ಯಾಚರ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಠಾಣಾ ವ್ಯಾಪ್ತಿಯ ಮಸೀದಿ ಒಂದರಲ್ಲಿ...
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜನರಿಗೆ ಮುಷ್ಕರದ ಬಿಸಿ ತಟ್ಟಿದೆ. ಬಹುತೇಕ ಸಿಬ್ಬಂಧಿ ಇಂದು ನೌಕರಿಗೆ ಗೈರು ಗಾಜರಾಗಳು ಪ್ಲಾನ್ ಮಾಡಿದ್ದಾರೆ. ಬೆಳಗಾವಿಯಲ್ಲಿ ನಿತ್ಯ 700 ಬಸ್ಸುಗಳು...
ಬೆಳಗಾವಿ: ವಾಮಾಚಾರಕ್ಕೆ ಸಾಮಾನ್ಯವಾಗಿ ಲಿಂಬೆ ಹಣ್ಣು ಎಲೆ ಅಡಿಕೆ ಹಾಗೂ ತೆಂಗಿನಕಾಯಿ, ಕಪ್ಪು ಗೊಂಬೆಗಳು ಅರಿಶಿಣ ಕುಂಕುಮ ಬಳಸೋದು ಕಮಾನ್ ಆದರೆ ವಿಚಿತ್ರ ಎಂಬಂತೆ ಬೆಳಗಾವಿಯ ಯಳ್ಳೂರು...
ಬೆಳಗಾವಿ: ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆಯಲಾಗಿದೆ ಎನ್ನಲಾದ ಅಕ್ರಮಗಳ ಆರೋಪದ ಕುರಿತು ಸರ್ಕಾರ ತನಿಖೆ ನಡೆಸಲು ಅಸ್ತು ಎಂದಿದೆ.2018-19 ರಿಂದ 2022-23 ರವೆಗೆ ನಡೆದಿರುವ ಅವ್ಯವಹಾರ...
ಬೆಳಗಾವಿ: ಶಾಲಾ ಮುಖ್ಯ ಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸಬೇಕು ಎಂದು ಶಾಲೆಯ ಆವರಣದಲ್ಲಿದ್ದ ಮಕ್ಕಳು ಕುಡಿಯುವ ನೀರಿನ ಟ್ಯಾಂಕ್ ಗೆ ಅಪ್ರಾಪ್ತ...
ಬೆಳಗಾವಿ:ಪ್ರತಿಭಟನೆ ನಡೆಸದಂತೆ ಸರಕಾರ ಎಸ್ಮಾ ಜಾರಿ ಮಾಡಿದರೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಆ.5 ರಿಂದ ಸಾರಿಗೆ ನೌಕರರು ಅನಿರ್ದಿಷ್ಟವಧಿ...
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಕಡ್ಡಾಯಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಮೊನ್ನೆಯಷ್ಟೆ ಕನ್ನಡ ಕಡ್ಡಾಯಗೊಳಿಸಿದ ವಿಚಾರಕ್ಕೆ ಮಹಾನಗರ ಪಾಲಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಎಂಇಎಸ್ ಮಹಾನಗರ...
© Copyright 2024 TV24 PLUS | News & Entertainment