ಜಿಲ್ಲೆ

ಬೆಳಗಾವಿಬೆಳಗಾವಿ ನಗರ

ಪೊಲೀಸರ ಭರ್ಜರಿ ಬೇಟೆ ಕಳ್ಳನ ಬಂಧನ

ಲಕ್ಷಾಂತರ ರೂಗಳ ಬೆಳ್ಳಿ ಬಂಗಾರ ಆಭರಣಗಳನ್ನು ವಶಪಡಿಸಿಕೊಂಡ  ಪೊಲೀಸರು  ಬೆಳಗಾವಿ:ನಗರದಲ್ಲಿ ಹಲವಾರು ದಿನಗಳಿಂದ ಮನೆಗಳ್ಳತನ ಮಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಟಿಳಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ  ಭಾಗ್ಯ ನಗರ...

ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಸಿಸಿಬಿ ದಾಳಿ ನಕಲಿ ಮದ್ಯ ವಶಕ್ಕೆ 

ಬೆಳಗಾವಿ: ಸದಾಶಿವ ನಗರದ ವಿರೂಪಾಕ್ಷ ರೆಸಿಡೆನ್ಸಿ ಅಪಾರ್ಟಮೆಂಟನ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬಾರಿ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಕೊಂಡಿದ್ದಾರೆ.  ನಗರದ ವೈನ್ ಶಾಪ ಹಾಗೂ...

ಬೆಳಗಾವಿ

ಯಾರದೋ ದುಡ್ಡು ಕಾಂಗ್ರೆಸ್ ಜಾತ್ರೆ ಭೀಮಪ್ಪ ಗಡಾದ ಆರೋಪ 

ಬೆಳಗಾವಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಂಘಟಿತ ಹೋರಾಟ ನಡೆಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆದ ಮಹಾಘಟಬಂಧನ ಸಭೆಯಲ್ಲಿ 26 ರಾಜಕೀಯ ಪಕ್ಷಗಳ 30 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು....

ಬೆಳಗಾವಿಬೆಳಗಾವಿ ನಗರ

ಪವರ್ ಸ್ಟಾರ್ ಟ್ರೋಫಿಗೆ ಬೆಳಗಾವಿಯಲ್ಲಿ ಪವರ್ ಫುಲ್ ಸ್ವಾಗತ 

ಬೆಳಗಾವಿ: ಪುನೀತ್ ರಾಜ್​ಕುಮಾರ್ ಅವರನ್ನು ಕಳೆದುಕೊಂಡು  ವರ್ಷಗಳು ಕಳೆಯುತ್ತಾ  ಬಂದಿದೆ. ಆದರೆ, ಅಪ್ಪು ಇಲ್ಲ ಎಂಬ ಕೊರಗು ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಅವರನ್ನು ಪ್ರತಿ ಹೆಜ್ಜೆಯಲ್ಲೂ ನೆನಪಿಸಿಕೊಳ್ಳಲಾಗುತ್ತಿದೆ. ಹಲವು...

ಬೆಳಗಾವಿಬೆಳಗಾವಿ ನಗರ

ಗೃಹ ಲಕ್ಷ್ಮೀ ಯೋಜನೆಗೆ ಸರ್ವರ್ ಸಮಸ್ಯೆ..! 

ಬೆಳಗಾವಿ:  ಕಾಂಗ್ರೆಸ್  5 ಗ್ಯಾರಂಟಿಯಲ್ಲಿ   ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲು ಉತ್ಸುಕರಾಗಿದ್ದಾರೆ....

ಬೆಳಗಾವಿ

ಜಿಲ್ಲೆಯಲ್ಲಿ ಐದು ಸೇತುವೆಗಳು ಜಲಾವೃತ 

ಧಾರಾಕಾರ ಮಳೆ ಚಿಕ್ಕೋಡಿ ತಾಲೂಕಿನ ಐದು ಸೇತುವೆಗಳು ಜಲಾವೃತ  ಬೆಳಗಾವಿ: ಜಿಲ್ಲೆಯಲ್ಲಿ ಕಳೆದ 3_4 ದಿನಗಳಿಂದ ಹಾಗು ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ,ಇತ್ತ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನ...

ಬೆಳಗಾವಿಬೆಳಗಾವಿ ನಗರ

ನ್ಯಾಯ ಸಮಾನತೆ, ಕಾನೂನು ಅರಿವಿಗೆ  ನಾವು ಸಿದ್ದ: ಹಜಾರೆ 

ಬೆಳಗಾವಿ: ಭಾರತೀಯ ಸಂಸ್ಕೃತಿ ಪೌಂಡೇಶನ ಅಧ್ಯಕ್ಷೆ ಪ್ರಮೋದಾ ಹಜಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನ್ಯಾಯ ಸಮಾನತೆ, ಮಹಿಳಾ ಸಬಲೀಕರಣ ಮತ್ತು ಕಾನೂನು ಅರಿವಿಗೆ ಬದ್ದವಾಗಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.   ಭಾರತೀಯ ಸಂಸ್ಕೃತಿ ಪೌಂಡೇಶನ  ಇದೆ...

ಬೆಳಗಾವಿ

ಲೋಕಾಯುಕ್ತರ ಬಲೆಗೆ ಉಪತಹಶೀಲ್ದಾರ, ಗ್ರಾಮ ಲೆಕ್ಕಿಗ 

ನಿಪ್ಪಾಣಿ :ಆಸ್ತಿ ಹೆಸರು ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಉಪತಹಶೀಲ್ದಾರ್ ಹಾಗು ಗ್ರಾಮ ಲೆಕ್ಕಿಗ  ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ  ಬಿದ್ದಿದ್ದಾರೆ. ಸಿಕ್ಕಿ ಬಿದ್ದ ಅಧಿಕಾರಿಗಳು ನಿಪ್ಪಾಣಿ ಉಪತಹಶೀಲ್ದಾರ್ ಅಭಿಜೀತ...

ಬೆಳಗಾವಿ

ಗಂಡನನ್ನೇ ಸ್ಕೆಚ್ ಹಾಕಿ ಕೊಲೆ ಮಾಡಿಸಿದ ಪತ್ನಿ 

ಗೋಕಾಕ: ಸೋಮವಾರ ಭೀಮನ ಅಮಾವಾಸ್ಯೆಯಾಗಿದ್ದುರಿಂದ ಶಂಕರ ಜಗಮತ್ತಿ ಹಾಗೂ ಪ್ರಿಯಾಂಕ ಜಗಮತ್ತಿ ದಂಪತಿಗಳು ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಪತ್ನಿಯ ಕಣ್ಣು ಮುಂದೆ...

ಬೆಳಗಾವಿ

ಜೈನ ಮುನಿ ಹತ್ಯೆ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ   

ಬೆಳಗಾವಿ: ಚಿಕ್ಕೋಡಿ ತಾಲೂಕಿನ ತಾಲೂಕಿನ'ಹಿರೇಕೊಡಿ ಗ್ರಾಮದ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ನ್ಯಾಯಾಂಗ ಬಂಧನ ಜುಲೈ 21ರ ವರೆಗೆ ಒಪ್ಪಿಸಲಾಗಿದೆ. ಆರೋಪಿಗಳಾದ ನಾರಾಯಣ ಮಾಳಿ,...

1 44 45 46 100
Page 45 of 100
error: Content is protected !!