ಬ್ರೇಕಿಂಗ್ ನ್ಯೂಸ್
ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಜಗಳ ಬಿಡಿಸಲು ಹೋದವನಿಗೆ ಚೂರಿಯಿಂದ ಇರಿತ: ಬೆಳಗಾವಿಯ ಕೆಫೆಯಲ್ಲಿ ತಡರಾತ್ರಿ ಗಲಾಟೆ!

ಹಣಕಾಸಿನ ವಿಚಾರಕ್ಕೆ ನಾಲ್ಕೈದು ಜನರ ನಡುವೆ ವಾಗ್ವಾದ – ಮನೆಯಲ್ಲಿ ಕುಳಿತು ಮಾತನಾಡುವಂತೆ ಬುದ್ಧಿವಾದ ಹೇಳಿದ್ದೇ ಇರಿತಕ್ಕೆ ಕಾರಣ? – ಗಾಯಾಳು ಸಲ್ಮಾನ್ ಬಾಗೇವಾಡಿ ಆರೋಪ ಬೆಳಗಾವಿ:...

ಕ್ರೈಂ ನ್ಯೂಸ್

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜಕೀಯರಾಜ್ಯ

ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಶಶಿಕಾಂತ ಗುರೂಜಿ ವಾಗ್ದಾಳಿ; ‘ಈ ನಾಡು ಕಂಡ ಅತ್ಯಂತ ಶ್ರೇಷ್ಠ ಗೂಂಡಾ ಮುಖ್ಯಮಂತ್ರಿ ಡಿಕೆಶಿ’ ಎಂದು ಏಕವಚನದಲ್ಲೇ ಕಿಡಿ!

ದೇಶ

ದೇಶ

ಕಾಂಗ್ರೆಸ್ ಚುನಾವಣಾ ರ‍್ಯಾಲಿ ವೇಳೆ ನುಗ್ಗಿದ ಗೂಳಿ..!

ಅಹಮದಾಬಾದ್: ಗುಜರಾತ್​ನಲ್ಲಿ ಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಗುಜರಾತ್ ಚುನಾವಣೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್...

ಅಂತರಾಷ್ಟ್ರೀಯ

ಅಂತರಾಷ್ಟ್ರೀಯ

ಪಾಕ್ ಮಾಜಿ ಪಿಎಂ ಇಮ್ರಾನ್ ಮೇಲೆ ಗುಂಡಿನ ದಾಳಿ

ಲಾಹೋರ್, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಮ್ರಾನ್ ಮತ್ತು ಆಪ್ತ ಸಹಾಯಕ ಗಾಯಗೊಂಡಿದ್ದಾರೆ.ಭಾರತವನ್ನು ಹೊಗಳಿ ಈಗಿನ ಸರ್ಕಾರವನ್ನು ಟೀಕಿಸುತ್ತಿದ್ದ ಇಮ್ರಾನ್...

ಅಂತರಾಷ್ಟ್ರೀಯ

ದುಬೈ :ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು

ರಾಯಚೂರು:  ಜಿಲ್ಲೆಯ ನಾಲ್ವರು ತೀರ್ಥಯಾತ್ರೆಗೆಂದು ದುಬೈಗೆ ತೆರಳಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಮೃತರನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ...

ಅಂತರಾಷ್ಟ್ರೀಯಜಿಲ್ಲೆಬೆಳಗಾವಿರಾಜ್ಯ

ಮಹಾರಾಷ್ಟ್ರದಲ್ಲಿ ಮಳೆ ಇಲ್ಲಿ ನಮಗೆ ರಗಳೆ

ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮಹಾರಾಷ್ಟ್ರದ ರಾಧಾನಗರಿ ಜಲಾಶಯದ ಸ್ವಯಂ ಚಾಲಿತ ಏಳು ಗೇಟ್ಗಳು ಓಪನ್ ಆಗಿವೆ. ಜಲಾಶಯದಿಂದ ನದಿಗೆ 11500 ಕ್ಯೂಸೇಕ್ ನೀರು...

ಅಂತರಾಷ್ಟ್ರೀಯ

ದುಬೈನಲ್ಲಿ ಮತ್ತೊಂದು ವಿಲ್ಲಾ ಕೊಂಡುಕೊಂಡ ಅಂಬಾನಿ

ಹೊಸದಿಲ್ಲಿ: ಭಾರತದ ಎರಡನೇ ದೊಡ್ಡ ಶ್ರೀಮಂತ ಮುಕೇಶ್‌ ಅಂಬಾನಿ ದುಬೈನ ಕಡಲ ಕಿನಾರೆ ಪಕ್ಕದಲ್ಲಿ ಮತ್ತೊಂದು ವಿಲ್ಲಾ ಖರೀದಿಸಿದ್ದು, ಇದರೊಂದಿಗೆ ತಮ್ಮ ಯುಎಇ ಆಸ್ತಿ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ....

ಅಂತರಾಷ್ಟ್ರೀಯಜಿಲ್ಲೆಟ್ರೆಂಡ್ಬಾಗಲಕೋಟೆರಾಜ್ಯ

ರಿಷಬ್ ಪಂಥ್ ಗೆ ನೀನು ನಮ್ಮ ಪಾಲಿಗೆ ಎಂದು ದೇವ್ರಯ್ಯ! ಅಂತಿದೆ ಈ ಕುಟುಂಬ

ಬಾಗಲಕೋಟೆ: ಬಡಕುಟುಂಬದಲ್ಲಿ ಬೆಳೆದು ವಿಧ್ಯಾಭ್ಯಾಸಕ್ಕಾಗಿ ತೊಂದರೆ ಪಡುತ್ತಿದ್ದ ಬಡ ವಿದ್ಯಾರ್ಥಿನಿಗೆ ಖ್ಯಾತ ಕ್ರಿಕೇಟಿಗ ರಿಷಬ್ ಪಂತ್ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮರೆದಿದ್ದಾರೆ.ಬಾಲಗಕೋಟೆ ಜಿಲ್ಲೆಯ ಬೀಳಗಿ...

the latest news

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಜಗಳ ಬಿಡಿಸಲು ಹೋದವನಿಗೆ ಚೂರಿಯಿಂದ ಇರಿತ: ಬೆಳಗಾವಿಯ ಕೆಫೆಯಲ್ಲಿ ತಡರಾತ್ರಿ ಗಲಾಟೆ!

ಹಣಕಾಸಿನ ವಿಚಾರಕ್ಕೆ ನಾಲ್ಕೈದು ಜನರ ನಡುವೆ ವಾಗ್ವಾದ – ಮನೆಯಲ್ಲಿ ಕುಳಿತು ಮಾತನಾಡುವಂತೆ ಬುದ್ಧಿವಾದ ಹೇಳಿದ್ದೇ ಇರಿತಕ್ಕೆ ಕಾರಣ? – ಗಾಯಾಳು ಸಲ್ಮಾನ್ ಬಾಗೇವಾಡಿ ಆರೋಪ ಬೆಳಗಾವಿ:...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಅಧಿವೇಶನದ ಸಮಯದಲ್ಲಿ ರಸ್ತೆಯಲ್ಲಿ ಮರ ನಡೆತ್ತುವೆ!175 ದೇವಸ್ಥಾನ ಅಭಿವೃದ್ದಿಗೂ ಸರ್ಕಾರ ಅನುದಾನ ನೀಡ್ತಿಲ್ಲ ಅಭಯ್ ಪಾಟೀಲ್!

ಅಧಿವೇಶನದ ವೇಳೆ ಸಚಿವರು ಸಂಚರಿಸುವ ರಸ್ತೆಯಲ್ಲೇ ಬೃಹತ್ ಮರ ನೆಟ್ಟು ಪ್ರತಿಭಟನೆಗೆ ನಿರ್ಧಾರ – 175 ದೇವಸ್ಥಾನಗಳ ಕಾಮಗಾರಿ ಅಪೂರ್ಣ, ಅನುದಾನ ಬಿಡುಗಡೆ ಮಾಡದಿದ್ದರೆ ಮಹಿಳೆಯರಿಂದ ಸಚಿವರಿಗೆ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಚೂನಪ್ಪ ಸೂಟ್ ಕೇಸ್ ಪಡೆದು ಹೋರಾಟ ಹಿಂಪಡೆದ ಎಂದವರಿಗೆ!

ಬೆಳಗಾವಿ:ಕಬ್ಬು ಬೆಳೆಗಾರರ ಹೋರಾಟವನ್ನು ಸೂಟ್‌ಕೇಸ್ ಪಡೆದು ಹಿಂಪಡೆಯಲಾಗಿದೆ ಎಂಬ ಆರೋಪಕ್ಕೆ ರೈತ ಮುಖಂಡ ಚೂನಪ್ಪ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಆಧಾರವಿಲ್ಲದೆ ಆರೋಪ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗನನ್ನೇ ಪ್ರಿಯಕರನ ಜೊತೆ ಸೇರಿ ಕೊಲೆಗೈದ ತಾಯಿ!

ಬೆಳಗಾವಿ:ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸ್ವಂತ ಮಗನನ್ನೇ ಕೊಲೆ ಮಾಡಿಸಿರುವ ಬೆಚ್ಚಿಬೀಳಿಸುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದಾನೆ ಎಂಬ...

ಕ್ರೈಂಜಿಲ್ಲೆದೇಶಬೆಳಗಾವಿರಾಜ್ಯ

ಬೆಳಗಾವಿ ಪಾಲಿಕೆಗೆ ಬಾಂಬ್ ಬೆದರಿಕೆ ಮೇಲ್ – ಅಧಿಕಾರಿಗಳು, ಸಿಬ್ಬಂದಿಯಲ್ಲಿ ಆತಂಕ; ಸ್ಥಳಕ್ಕೆ ದೌಡಾಯಿಸಿದ ಪೊಲೀಸರು!

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಅನಾಮಧೇಯ ವ್ಯಕ್ತಿಯೊಬ್ಬರು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಘಟನೆ ಇಂದು ಬೆಳಕಿಗೆ ಬಂದಿದ್ದು, ಪಾಲಿಕೆ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕದ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

ಆ್ಯಂಟಿ ಸ್ಟ್ಯಾಬಿಂಗ್ ಸ್ಕ್ವಾಡ್ ಕಾರ್ಯಾಚರಣೆ- ಮಾರಕಾಸ್ತ್ರ ಇಟ್ಟುಕೊಂಡಿದ್ದವನ ಬಂಧನ!

ಬೆಳಗಾವಿ: ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವ ಹಾಗೂ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವವರ ವಿರುದ್ಧ ಬೆಳಗಾವಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಯುವಪತ್ರಕರ್ತ ಮಿತ್ರರಿಗೆ ಪ್ರಶಸ್ತಿಯ ಗರಿ! ಅನೀಲ್ ಗೆ ನುಡಿಶ್ರೀ! ಇಮಾಮ್ ಗೆ ರೋಹಿತ ಪತ್ರಿಕೋದ್ಯಮ ಪ್ರಶಸ್ತಿಯ ಸಿರಿ!

ಬೆಳಗಾವಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ವೃತ್ತಿಪರ ಬದ್ಧತೆ, ಪರಿಶ್ರಮ ಹಾಗೂ ಸಮಾಜಮುಖಿ ವರದಿಗಳ ಮೂಲಕ ಗುರುತಿಸಿಕೊಂಡಿರುವ ಬೆಳಗಾವಿಯ ಇಬ್ಬರು ಪತ್ರಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿಗಳ ಗೌರವ ಲಭಿಸಿದೆ....

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಅಸ್ವಸ್ಥಗೊಂಡ ರೈತನ ಆರೋಗ್ಯ ವಿಚಾರಿಸಿದ ರೈತ ಮುಖಂಡ ಚೂನಪ್ಪ ಪೂಜಾರಿ – ಸರ್ಕಾರ ರೈತರನ್ನು ಗೌರವಿಸುವ ಕೆಲಸ ಮಾಡಲಿ: ಚೂನಪ್ಪ

ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟದ ವೇಳೆ ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಬೆಳಗಾವಿಯ ಬೀಮ್ಸ್ (BIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಬಸವರಾಜ್ ಅವರ ಆರೋಗ್ಯವನ್ನು...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ರೈತ ಹೋರಾಟ ಅಂತ್ಯ ಅಧಿಕೃತ ಘೋಷಣೆ ಮಾಡಿದ ಚೂನಪ್ಪ ಪೂಜಾರಿ!

ಬೆಳಗಾವಿ: ಕಳೆದ ಒಂದು ತಿಂಗಳಿನಿಂದ ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತ ಸಂಘಟನೆಗಳು ನಡೆಸುತ್ತಿದ್ದ ತೀವ್ರ ಹೋರಾಟಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ರೈತರ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಬೆಳಗಾವಿ ನಗರ ಅಷ್ಟೆ ಅಲ್ಲದೆ ಗ್ರಾಮೀಣ ಭಾಗದಲ್ಲಿ ರೈತರ ಆಕ್ರೋಶ ಹೇಗಿತ್ತು ಗೊತ್ತಾ?ರಸ್ತೆಯಲ್ಲೇ ವಾಲಿಬಾಲ್ ಆಟವಾಡಿ ಪ್ರತಿಭಟಿಸಿದ್ದರು ಯುವಕರು!

ಹಂದಿಗುಂದ ಗ್ರಾಮದಲ್ಲಿ ಮಹಾಲಿಂಗಪುರ–ಮುಗಳಖೋಡ ಜಿಲ್ಲಾ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ಬಸ್‌ಗಳು, ಖಾಸಗಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರ ಪರದಾಟ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜಕೀಯರಾಜ್ಯ

ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಶಶಿಕಾಂತ ಗುರೂಜಿ ವಾಗ್ದಾಳಿ; ‘ಈ ನಾಡು ಕಂಡ ಅತ್ಯಂತ ಶ್ರೇಷ್ಠ ಗೂಂಡಾ ಮುಖ್ಯಮಂತ್ರಿ ಡಿಕೆಶಿ’ ಎಂದು ಏಕವಚನದಲ್ಲೇ ಕಿಡಿ!

ಬೆಳಗಾವಿ ಬ್ರೇಕಿಂಗ್… 'ನೀನು ಮುಖ್ಯಮಂತ್ರಿ ಅಲ್ಲ, ಚೂನಪ್ಪ ಪೂಜಾರಿ ಮತ್ತು ನಾನು ಇಲ್ಲಿ ಮುಖ್ಯಮಂತ್ರಿ; ರೈತರ ಕಣ್ಣಲ್ಲಿ ನೀರು ಹಾಕಿಸಿದ್ದಕ್ಕೆ ಪರಿಣಾಮ ಅನುಭವಿಸುತ್ತೀಯಾ' 'ನಿನಗೆ ತಾಕತ್ತಿದ್ದರೆ ನನ್ನನ್ನು...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಜೈಲ್ ಭರೋ ಚಳವಳಿಗೆ ತೆರಳುತ್ತಿದ್ದ ರೈತ ಪೊಲೀಸ್ ವಶದಲ್ಲಿ ಅಸ್ವಸ್ಥ – ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದರಾ ಪೊಲೀಸರು?

ಬೆಳಗಾವಿ ಬ್ರೇಕಿಂಗ್ ಅಸ್ವಸ್ಥ ರೈತನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದರೂ ಸ್ಪಂದಿಸದೆ ನಿರ್ಜನ ಪ್ರದೇಶದಲ್ಲಿ ಬಿಟ್ಟ ಆರೋಪ ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರ ಸ್ವರೂಪ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕಿತ್ತೂರಿಗೆ ಬಂದು ರೈತ ಹೋರಾಟಕ್ಕೆ ಸ್ವತಃ ಸಿಎಂ ಡಿಕೆಶಿ ಬೆಂಬಲ! ಈಗ ಅದೇ ರೈತರ ಬಂಧನ!ಇದ್ಯಾವ ಸೀಮೆ ನ್ಯಾಯ ಸ್ವಾಮಿ?

ಜೈಲ್ ಭರೋ ಚಳವಳಿಗೆ ಬ್ರೇಕ್ ಹಾಕಲು ಮುಂದಾದ ಸರ್ಕಾರ – ರೈತ ಹೋರಾಟಗಾರ ಚೂನಪ್ಪ ಪೂಜಾರಿ ಪೊಲೀಸ್ ವಶಕ್ಕೆ! ಮುಕ್ತಿ ಮಠದಿಂದ ಚೂನಪ್ಪ ಪೂಜಾರಿ ಸೇರಿ ಹಲವು...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜ್ಯ

ಸವದತ್ತಿ ಯಲ್ಲಮ್ಮನ ಹುಂಡಿಯಲ್ಲಿ 2.69 ಕೋಟಿ ರೂ. ಕಾಣಿಕೆ ಸಂಗ್ರಹ; ತಿಗಣೆಗಳ ಕಾಟದಿಂದ ಮುಕ್ತಿ ಕೋರಿ ಭಕ್ತನಿಂದ ವಿಚಿತ್ರ ಹರಕೆ ಪತ್ರ!

ಬೆಳಗಾವಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಹಾಗೂ ಲಕ್ಷಾಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ...

1 2 … 123
Page 1 of 123
error: Content is protected !!