ಜಿಲ್ಲೆ

ಬೆಳಗಾವಿಬೆಳಗಾವಿ ನಗರ

ಶೋಭಾ ಸೋಮನಾಚೆ ಮೇಯರ,ರೇಷ್ಮಾ ಪಾಟೀಲ ಉಪಮೇಯರ ಖಚಿತ..! 

ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆಯಾದ 16 ತಿಂಗಳುಗಳ ನಂತರ ನಡೆಯುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪ ಮೇಯರ್ ಚುನಾವಣೆ ಅಂತಿಮ ಹಂತ ತಲುಪಿದ್ದು....

ಬೆಳಗಾವಿ

ಸಿಡಿ ಪ್ರಕರಣ ಬಿಗ್ ಟ್ವಿಸ್ಟ್ ಕೇಂದ್ರ ಅಂಗಳದಲ್ಲಿ ಸಿಡಿ ಕಿಡಿ..!

ಬೆಳಗಾವಿ: ಕಳೆದ ಎರಡು ಮೂರು ದಿನಗಳಿಂದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ‌ ಕಲ್ಲೋಲವಾಗುತ್ತಿದೆ. ಡಿಕೆಶಿ ನನ್ನ ವೈಯಕ್ತಿಕ ಜೀವನ ಹಾಳ...

ಬೆಳಗಾವಿಬೆಳಗಾವಿ ನಗರ

ವಿಜಯಲಕ್ಷ್ಮಿಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ 

ಬೆಳಗಾವಿ: ಸಾಮಾಜಿಕ ಕಾರ್ಯಕರ್ತೆ ಬೆಳಗಾವಿಯ ಹೆಮ್ಮೆಯ ಮಗಳು ಶ್ರೀಮತಿ ವಿಜಯಲಕ್ಷ್ಮಿ ಗಣೇಶ ನಾಯಕ ಅವರಿಗೆ ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಇತ್ತೀಚಿಗೆ ತಮಿಳುನಾಡಿನ ಹೊಸೂರು ಕ್ಲಾರೆಸ್ಟಾ ಹೊಟೆಲನಲ್ಲಿ ನಡೆದ ಸಮಾರಂಭದಲ್ಲಿ ಏಷಿಯನ್...

ಬೆಳಗಾವಿ

ಖಾನಾಪುರದಲ್ಲಿ ಜೋರಾದ ಹೊಸ ಅಭ್ಯರ್ಥಿ ಕೂಗು..!! ಹೊಸ ಮುಖಕ್ಕೆ ಮಣೆ ಹಾಕತ್ತಾ ಕಾಂಗ್ರೆಸ್ ಹೈ ಕಮಾಂಡ್..?

ಖಾನಾಪುರ ಕ್ಷೇತ್ರದಲ್ಲಿ ಸಧ್ಯ ಹೊಸ ಮುಖಕ್ಕೆ ಮಣೆ ಹಾಕುವಂತೆ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸದಾ ಎಂಇಎಸ್ ಕಪಿಮುಷ್ಠಿಯಲ್ಲಿದ್ದ ಖಾನಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು...

ಬೆಳಗಾವಿಬೆಳಗಾವಿ ನಗರ

 ಬಜೆಟನಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಿ :ಕರವೇ 

ಬೆಳಗಾವಿ: ಪ್ರಸಕ್ತ ಸಾಲಿನ ಬಜೆಟನಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವಂತೆ ಆಗ್ರಹಿಸಿ ಇಂದು ಕರವೇ ಕಾರ್ಯಕರ್ತರು ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ...

ಬೆಳಗಾವಿ

ಸಿಡಿ ಪ್ರಕರಣ; ಬಾಲಚಂದ್ರ ಜಾರಕಿಹೊಳಿ ಅಚ್ಚರಿ ಹೇಳಿಕೆ..! 

ಬೆಳಗಾವಿ: ನೀವು ಮೂವರದ್ದು ದೊಡ್ಡ ಸಾಮ್ರಾಜ್ಯ ಇದೆ ಡ್ಯಾಮೇಜ ಮಾಡ್ಕೊಬೇಡಿ; ಬಾಲಚಂದರ್ ಜಾರಕಿಹೊಳಿ ಸಿಡಿ ಕೇಸ್ ಸಿಬಿಐಗೆ ವಹಿಸುವಂತೆ ರಮೇಶ್ ಜಾರಕಿಹೊಳಿ ಜಾರಕಿಹೊಳಿ ಆಗ್ರಹ ವಿಚಾರ‌‌ ಕುರಿತು ಗೋಕಾಕನಲ್ಲಿ ಕೆಎಂಎಫ್...

ಬೆಳಗಾವಿಬೆಳಗಾವಿ ನಗರ

ರಾಮದುರ್ಗದಲ್ಲಿ ಕಲಿಕಾ ಹಬ್ಬದ ಕಾರ್ಯಕ್ರಮ

ರಾಮದುರ್ಗ:-  ಪಟ್ಟಣದ ಎಲ್ಲಾ ಕಿರಿಯ ಹಾಗೂ ಪ್ರೌಢಶಾಲೆ ವತಿಯಿಂದ ಕಲಿಕಾ ಹಬ್ಬದ ಕಾರ್ಯಕ್ರಮ 2023 ನಡೆಸಲಾಯಿತು, ಇದರಲ್ಲಿ ವಿಶೇಷವಾಗಿ ಕಂಡುಬಂದದ್ದು ವಿವಿಧ ರೀತಿಯ ಚಟುವಟಿಕೆಯ ಕಾರ್ಯಕ್ರಮದ ಸಮವಸ್ತ್ರಗಳು...

ಬೆಳಗಾವಿಬೆಳಗಾವಿ ನಗರ

ಮಾದಕವಸ್ತು ಮಾರಾಟ ನಿಷೇಧಿಸಬೇಕು:ರಮಕಾಂತ್ ಕುಂಡಾಸ್ಕರ

ಬೆಳಗಾವಿ: ಕಾಲೇಜ್ ಪ್ರದೇಶದಲ್ಲಿ   ಗಾಂಜಾ, ಅಫೀಮ್, ಮಾದಕ ವಸ್ತುಗಳ ಮಾರಾಟ ವಾಗುತ್ತಿದ್ದು ಈ ಕಾಲೇಜ್ ಪ್ರದೇಶದಲ್ಲಿ ಇಂತಹ ಮಾದಕ ವಸ್ತುಗಳ ಮಾರಾಟ ಇಂದಿನ ಯುವಕರ ಭವಿಷ್ಯವನ್ನು ನಾಶ ಮಾಡಲಿದೆ...

ಬೆಳಗಾವಿಬೆಳಗಾವಿ ನಗರ

ಬುಡಾ ಹಗರಣ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ: ರಾಜಕುಮಾರ ಟೋಪಣ್ಣವರ

ಬೆಳಗಾವಿ: ಬುಡಾ ಮ್ಯಾನವಲ್ ಹಗರಣದ ವರದಿಯನ್ನು‌ ಜಿಲ್ಲಾಡಳಿತ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸುವಂತೆ ಆಗ್ರಹಿಸಿ ಸೋಮವಾರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬುಡಾ ಮ್ಯಾನವಲ್ ಹಗರಣದ ಬಗ್ಗೆ...

1 … 72 73 74 … 108
Page 73 of 108
error: Content is protected !!