ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ 7 ಸಾವಿರ ಪೊಲೀಸರ ಭದ್ರತಾ ಕವಚ!
ಡಿಸೆಂಬರ್ 2ರಿಂದ 11ರವರೆಗೆ ಅಧಿವೇಶನ; ನಗರದಾದ್ಯಂತ 600 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ – ಶಿಂದೋಳಿ ಬಳಿ ಪೊಲೀಸ್ ಟೌನ್ಶಿಪ್ ನಿರ್ಮಾಣ – ಮಚ್ಚೆ ಬೈಪಾಸ್, ಧಾರವಾಡ ನಾಕಾ...
ಡಿಸೆಂಬರ್ 2ರಿಂದ 11ರವರೆಗೆ ಅಧಿವೇಶನ; ನಗರದಾದ್ಯಂತ 600 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ – ಶಿಂದೋಳಿ ಬಳಿ ಪೊಲೀಸ್ ಟೌನ್ಶಿಪ್ ನಿರ್ಮಾಣ – ಮಚ್ಚೆ ಬೈಪಾಸ್, ಧಾರವಾಡ ನಾಕಾ...
ಬೆಳಗಾವಿ: ಕಬ್ಬಿಗೆ 6ಸಾವಿರ ದರ ನಿಗದಿಗೆ ಆಗ್ರಹಿಸಿ ಬೃಹತ್ ಹೋರಾಟವನ್ನು ಕೇಂದ್ರ ಸಕ್ಕರೆ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಮುಂದೆ ನಡೆಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು...
ಮೂರು ದಿನಗಳ ಕಾಲ ಐತಿಹಾಸಿಕ ಕಿತ್ತೂರಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮಬೆಳಗಾವಿ: ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ 202ನೇ ವಿಜಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಐತಿಹಾಸಿಕ ಕಿತ್ತೂರು...
ಬಾಗಲಕೋಟೆ: ಬಡಕುಟುಂಬದಲ್ಲಿ ಬೆಳೆದು ವಿಧ್ಯಾಭ್ಯಾಸಕ್ಕಾಗಿ ತೊಂದರೆ ಪಡುತ್ತಿದ್ದ ಬಡ ವಿದ್ಯಾರ್ಥಿನಿಗೆ ಖ್ಯಾತ ಕ್ರಿಕೇಟಿಗ ರಿಷಬ್ ಪಂತ್ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮರೆದಿದ್ದಾರೆ.ಬಾಲಗಕೋಟೆ ಜಿಲ್ಲೆಯ ಬೀಳಗಿ...
ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮಹಾರಾಷ್ಟ್ರದ ರಾಧಾನಗರಿ ಜಲಾಶಯದ ಸ್ವಯಂ ಚಾಲಿತ ಏಳು ಗೇಟ್ಗಳು ಓಪನ್ ಆಗಿವೆ. ಜಲಾಶಯದಿಂದ ನದಿಗೆ 11500 ಕ್ಯೂಸೇಕ್ ನೀರು...
ಮೌಂಟ್ ಮೌಂಗನುಯಿ: ಭಾರತ vs ನ್ಯೂಜಿಲೆಂಡ್ ಸರಣಿಯು ವಿಪರೀತ ಹವಾಮಾನ ವೈಫಲ್ಯದಿಂದ ಕ್ರಿಕೆಟ ಅಭಿಮಾನಿಗಳಿಗೆ ಅತ್ಯಂತ ನೀರಸವಾಗಿ ಉಂಟುಮಾಡಿದೆ. . ಶುಕ್ರವಾರದಂದು ವೆಲ್ಲಿಂಗ್ಟನ್ನಲ್ಲಿ ನಡೆಯಬೇಕಿದ್ದ ಸರಣಿಯ ಆರಂಭಿಕ...
ಛಾಯಾಗ್ರಾಹಕರು ಮತ್ತು ಉತ್ಸಾಹಿಗಳು ಆಗಾಗ್ಗೆ ತಮ್ಮ ನೆಚ್ಚಿನ ಫೋಟೋಗಳು, ಚಿತ್ರಗಳ ಹಿಂದಿನ ಕಥೆಗಳು ಮತ್ತು ಅವರ ಸೃಜನಶೀಲ ಪ್ರಕ್ರಿಯೆಯ ಒಳನೋಟಗಳನ್ನು ಹಂಚಿಕೊಳ್ಳುವಾಗ ಛಾಯಾಗ್ರಹಣದ ತಾಂತ್ರಿಕ ಅಂಶಗಳು, ಉಪಕರಣಗಳಲ್ಲಿನ...
ರಾಯಚೂರು: ಜಿಲ್ಲೆಯ ನಾಲ್ವರು ತೀರ್ಥಯಾತ್ರೆಗೆಂದು ದುಬೈಗೆ ತೆರಳಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಮೃತರನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ...
ಡಿಸೆಂಬರ್ 2ರಿಂದ 11ರವರೆಗೆ ಅಧಿವೇಶನ; ನಗರದಾದ್ಯಂತ 600 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ – ಶಿಂದೋಳಿ ಬಳಿ ಪೊಲೀಸ್ ಟೌನ್ಶಿಪ್ ನಿರ್ಮಾಣ – ಮಚ್ಚೆ ಬೈಪಾಸ್, ಧಾರವಾಡ ನಾಕಾ...
ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವ ಜೊತೆಗೆ ಸಮಾಜದ ಬಡವರು ಹಾಗೂ ಹಿಂದುಳಿದ ವರ್ಗದ ಜನರೊಂದಿಗೆ ಹಬ್ಬದ ಸಂತೋಷ ಹಂಚಿಕೊಳ್ಳುವ ಮೂಲಕ ಬಿಜೆಪಿ ಯುವ ಮುಖಂಡರು...
ಹಣಕಾಸಿನ ವಿಚಾರಕ್ಕೆ ನಾಲ್ಕೈದು ಜನರ ನಡುವೆ ವಾಗ್ವಾದ – ಮನೆಯಲ್ಲಿ ಕುಳಿತು ಮಾತನಾಡುವಂತೆ ಬುದ್ಧಿವಾದ ಹೇಳಿದ್ದೇ ಇರಿತಕ್ಕೆ ಕಾರಣ? – ಗಾಯಾಳು ಸಲ್ಮಾನ್ ಬಾಗೇವಾಡಿ ಆರೋಪ ಬೆಳಗಾವಿ:...
ಅಧಿವೇಶನದ ವೇಳೆ ಸಚಿವರು ಸಂಚರಿಸುವ ರಸ್ತೆಯಲ್ಲೇ ಬೃಹತ್ ಮರ ನೆಟ್ಟು ಪ್ರತಿಭಟನೆಗೆ ನಿರ್ಧಾರ – 175 ದೇವಸ್ಥಾನಗಳ ಕಾಮಗಾರಿ ಅಪೂರ್ಣ, ಅನುದಾನ ಬಿಡುಗಡೆ ಮಾಡದಿದ್ದರೆ ಮಹಿಳೆಯರಿಂದ ಸಚಿವರಿಗೆ...
ಬೆಳಗಾವಿ:ಕಬ್ಬು ಬೆಳೆಗಾರರ ಹೋರಾಟವನ್ನು ಸೂಟ್ಕೇಸ್ ಪಡೆದು ಹಿಂಪಡೆಯಲಾಗಿದೆ ಎಂಬ ಆರೋಪಕ್ಕೆ ರೈತ ಮುಖಂಡ ಚೂನಪ್ಪ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಆಧಾರವಿಲ್ಲದೆ ಆರೋಪ...
ಬೆಳಗಾವಿ:ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಸ್ವಂತ ಮಗನನ್ನೇ ಕೊಲೆ ಮಾಡಿಸಿರುವ ಬೆಚ್ಚಿಬೀಳಿಸುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದಾನೆ ಎಂಬ...
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಅನಾಮಧೇಯ ವ್ಯಕ್ತಿಯೊಬ್ಬರು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಘಟನೆ ಇಂದು ಬೆಳಕಿಗೆ ಬಂದಿದ್ದು, ಪಾಲಿಕೆ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕದ...
ಬೆಳಗಾವಿ: ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವ ಹಾಗೂ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವವರ ವಿರುದ್ಧ ಬೆಳಗಾವಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ...
ಬೆಳಗಾವಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ವೃತ್ತಿಪರ ಬದ್ಧತೆ, ಪರಿಶ್ರಮ ಹಾಗೂ ಸಮಾಜಮುಖಿ ವರದಿಗಳ ಮೂಲಕ ಗುರುತಿಸಿಕೊಂಡಿರುವ ಬೆಳಗಾವಿಯ ಇಬ್ಬರು ಪತ್ರಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿಗಳ ಗೌರವ ಲಭಿಸಿದೆ....
ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟದ ವೇಳೆ ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಬೆಳಗಾವಿಯ ಬೀಮ್ಸ್ (BIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಬಸವರಾಜ್ ಅವರ ಆರೋಗ್ಯವನ್ನು...
ಬೆಳಗಾವಿ: ಕಳೆದ ಒಂದು ತಿಂಗಳಿನಿಂದ ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತ ಸಂಘಟನೆಗಳು ನಡೆಸುತ್ತಿದ್ದ ತೀವ್ರ ಹೋರಾಟಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ರೈತರ...
ಹಂದಿಗುಂದ ಗ್ರಾಮದಲ್ಲಿ ಮಹಾಲಿಂಗಪುರ–ಮುಗಳಖೋಡ ಜಿಲ್ಲಾ ಮುಖ್ಯ ರಸ್ತೆಯಲ್ಲಿ ರಸ್ತೆ ತಡೆ ಬಸ್ಗಳು, ಖಾಸಗಿ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರ ಪರದಾಟ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ...
ಬೆಳಗಾವಿ ಬ್ರೇಕಿಂಗ್… 'ನೀನು ಮುಖ್ಯಮಂತ್ರಿ ಅಲ್ಲ, ಚೂನಪ್ಪ ಪೂಜಾರಿ ಮತ್ತು ನಾನು ಇಲ್ಲಿ ಮುಖ್ಯಮಂತ್ರಿ; ರೈತರ ಕಣ್ಣಲ್ಲಿ ನೀರು ಹಾಕಿಸಿದ್ದಕ್ಕೆ ಪರಿಣಾಮ ಅನುಭವಿಸುತ್ತೀಯಾ' 'ನಿನಗೆ ತಾಕತ್ತಿದ್ದರೆ ನನ್ನನ್ನು...
ಬೆಳಗಾವಿ ಬ್ರೇಕಿಂಗ್ ಅಸ್ವಸ್ಥ ರೈತನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಿದರೂ ಸ್ಪಂದಿಸದೆ ನಿರ್ಜನ ಪ್ರದೇಶದಲ್ಲಿ ಬಿಟ್ಟ ಆರೋಪ ಬೆಳಗಾವಿ: ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ತೀವ್ರ ಸ್ವರೂಪ...
© Copyright 2024 TV24 PLUS | News & Entertainment
