Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

 ಕೋವಿಡ್ ನೆಪ ಮಾಡಿ ಜನರ ಮದ್ಯ ಗೊಂದಲ ಸೃಷ್ಟಿ ಮಾಡಬೇಡಿ: ಯು ಟಿ ಖಾದರ  

ಬೆಳಗಾವಿ:  ನಗರದಲ್ಲಿಂದು ಮಾಧ್ಯಮಗಳೊಂದಿಗೆ  ಮಾತನಾಡಿದ ಮಾಜಿ ಆರೋಗ್ಯ ಸಚಿವ ಯು ಟಿ ಖಾದರ  ರಾಜ್ಯ ಸರ್ಕಾರ ಕೋವಿಡ್ ನೆಪ ಮಾಡಿ ಜನರ ಮದ್ಯ ಗೊಂದಲ ಸೃಷ್ಟಿ ಮಾಡಬಾರದು. ಚಿನಾದಲ್ಲಿ ಪರಿಸ್ಥಿತಿ ಏನು ಅಂತಾ  ನಿಜಾಂಶ ತಿಳಿಯಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ವಿನಹ: ಭಯದ ವಾತಾವರಣ ಮೂಡಿಸಬಾರದು. ಯಾವ ದೇಶದಲ್ಲಿ ದೊಡ್ಡ ಅನಾಹುತವಾಗಿದೆ, ಸೋಂಕಿನ ಸಾವು ನೋವುಗಳ ಮಾಹಿತಿ ತಿಳಿಸಿ, ಚಳಿಗಾಲದಲ್ಲಿ ಕೆಲ ಸೋಂಕು ಬಂದು ಹೋಗಬಹುದು ಅವುಗಳನ್ನೇ ದೋಡ್ಡದು ಮಾಡುವದು ಸರಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು

TV24 News Desk
the authorTV24 News Desk

Leave a Reply

error: Content is protected !!