ಬೆಳಗಾವಿ

ಬೆಳಗಾವಿಬೆಳಗಾವಿ ನಗರ

ಯುವಕರ ಭವಿಷ್ಯಕ್ಕಾಗಿ ಬಿಜೆಪಿ ಸರ್ಕಾರ ಬೇಕು ; ಬಿಎಸ್ ವೈ 

ಬೆಳಗಾವಿ : ಬುಧವಾರ ಧರ್ಮನಾಥ ಭವನದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರು, ಪ್ರಧಾನಿ ಮೋದಿ, ಅಮಿತ್ ಶಾ ಕರ್ನಾಟಕದಲ್ಲಿ ಬಿಜೆಪಿ ಬರಲು ಸಂಕಲ್ಪ ತೊಟ್ಟು ಪ್ರವಾಸ...

ಬೆಳಗಾವಿ

ರತ್ನ ಮಾಮನಿ ಗೆಲವು ಖಚಿತ; ಬಿಎಸ್ವೈ

ಸವದತ್ತಿ: ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ರತ್ನಾ ಮಾಮನಿ ಗೆಲ್ಲುವುದು ಅಷ್ಟೇ ಸತ್ಯ ಎಂದು ಮಾಜಿ ಸಿಎಮ್ ಬಿಎಸ್ ಯಡಿಯೂರಪ್ಪ ಸವದತ್ತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ...

ಬೆಳಗಾವಿ

ಹೆಚ್ಚಿನ ಅಂತರದಲ್ಲಿ ಈ ಬಾರಿ ಗೆಲುವಾಗಲಿದೆ: ಹೆಬ್ಬಾಳಕರ್

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ನಿನ್ನೆ ಸಂಜೆ ಮುತಗಾದಲ್ಲಿ ಭಾರೀ ಜನಸ್ತೋಮದ ಮಧ್ಯೆ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿ, ನಾನು...

ಬೆಳಗಾವಿ

ರಾಮದುರ್ಗದಲ್ಲಿ 1.54 ಕೋಟಿ ವಶ

ಬೆಳಗಾವಿ: ರಾಮದುರ್ಗದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 1.54 ಕೋಟಿ ರೂ.ಗಳನ್ನು ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.ರಾಮದುರ್ಗ ಚೆಕ್ ಪೋಸ್ಟ ನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ...

ಬೆಳಗಾವಿಬೆಳಗಾವಿ ನಗರ

ಉತ್ತರಕ್ಕೆ ನಾಮಪತ್ರ ಸಲ್ಲಿಸಿದ ರಾಜಕುಮಾರ ಟೋಪಣ್ಣವರ

ಬೆಳಗಾವಿ: ಮಂಗಳವಾರ ಕೊಲ್ಲಾಪುರ ವೃತ್ತದಿಂದ ತಮ್ಮ ಅಪಾರ ಅಭಿಮಾನಿಗಳು, ಆಪ್ ಕಾರ್ಯಕರ್ತರೊಂದಿಗೆ ಪಾಲಿಕೆಗೆ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಕುಮಾರ ಟೋಪಣ್ಣವರ ಅವರು ಬೆಳಗಾವಿ ಬುಡಾದಲ್ಲಿಯೂ ಸಾಕಷ್ಟು ಭ್ರಷ್ಟಾಚಾರವಾಗಿದೆ. ಕಳೆದ...

ಬೆಳಗಾವಿ

ನಾಮಪತ್ರ ಸಲ್ಲಿಕೆ ಮಾಡಿದ ಮಹೇಶ ಕುಮಟಳ್ಳಿ

ಅಥಣಿ: ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪಟ್ಟಣದ  ತಹಶೀಲ್ದಾರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.  ಅಪಾರ ಬೆಂಬಲಿಗರೊಂದಿಗೆ ರ್ಯಾಲಿ ನಡೆಸಿ ಮಹೇಶ ಕುಮಟಳ್ಳಿ   ನಾಮಪತ್ರ ಸಲ್ಲಿಸಿದರು ಬಳಿಕ ಮಹೇಶ ಕುಮಟಳ್ಳಿ ಮಾದ್ಯಮದವರೊಂದಿಮಾತನಾಡಿದ ಅವರು...

ಬೆಳಗಾವಿ

 ಭಿನ್ನಮತ ಶಮನಗೊಳಿಸಲು ಟಿಕೆಟ್ ಆಕಾಂಕ್ಷಿಗಳನ್ನು ಲಕ್ಷ್ಮಣ ಸವದಿ ಬೇಟಿ

ಅಥಣಿ: ಕಾಂಗ್ರೇಸ್ ಸೇರ್ಪಡೆ ಬಳಿಗ ಪ್ರಥಮ ಬಾರಿಗೆ ಅಥಣಿಗೆ ಬಂದ ತಕ್ಷಣವೇ ಕಾಂಗ್ರೇಸ್ ಟಿಕೆಟ್ ವಂಚಿತ ಮುಖಂಡರ ಮನೆಗಳಿಗೆ ತರಳಿ ಪಕ್ಷಕ್ಕೆ ಸೇರಿದ ಬಗ್ಗೆ ಮತ್ತು ಚುನಾವಣಾ...

ಬೆಳಗಾವಿ

ಪ್ರವಾಸಕ್ಕೆ ಬಂದ ಯುವಕರು ನೀರುಪಾಲು.

ಬೆಳಗಾವಿ: ವೀಕೆಂಡ್ ಗಾಗಿ ಪ್ರವಾಸಕ್ಕೆಂದು ಬಂದಿದ್ದ ಉತ್ತರ ಕನ್ನಡ ಜಿಲ್ಲೆಯ ಸಿರಿಗೇರೆ ಗ್ರಾಮದ ಯುವಕರು ಗೋಕಾಕ ತಾಲೂಕಿನ ಘಟಪ್ರಭಾ ಸಮೀಪದ ಧುಪದಾಳ ಜಲಾಶಯದಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿ ನಾಲ್ವರು...

ಬೆಳಗಾವಿ

ಅಥಣಿ ರಮೇಶ್ ಜಾರಕಿಹೊಳಿ ಗುಪ್ ಚುಪ್ ಮೀಟಿಂಗ್ 

ಅಥಣಿ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲೆಯ ಪ್ರಭಾವಿ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಲಕ್ಷ್ಮಣ್ ಸವದಿಗೆ ಕಾಂಗ್ರೆಸ್...

1 … 55 56 57 … 96
Page 56 of 96
error: Content is protected !!