ಬೆಳಗಾವಿ

ಜಿಲ್ಲೆಬೆಳಗಾವಿ

ಬಾಬಾಸಾಹೇಬ್ ಪಾಟೀಲ್‌ ವಿರುದ್ಧ ಬಿಜೆಪಿ ರಣಕಹಳೆ!

ಬೆಳಗಾವಿ: ಬಿಜೆಪಿ ಬಗ್ಗೆ ಶಾಸಕ ಬಾಬಾಸಾಹೇಬ್ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕುರಗುಂದ...

ಕ್ರೈಂಬೆಳಗಾವಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ತಪ್ಪದ ಅಪಘಾತಗಳ ಸರಣಿ ಡಿವೈಡರ್ ಏರಿದ ವಾಹನ!

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬಡೇಕೊಳ್ಳಮಠದ ತಿರುವಿನಲ್ಲಿ‌ ನಗರ ಪೊಲೀಸ್ ಆಯುಕ್ತರ ಸಲಹೆ ಹಾಗೂ ಸೂಚನೆಯಂತೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ ಸಹ ವಾಹನ ಅಪಘಾತಗಳು ತಪ್ಪುತ್ತಲೇ...

ಜಿಲ್ಲೆಬೆಳಗಾವಿ

ಶಿವನೇ ಹೀಗೆ ಕಾಲ್ಕಾಲಕ್ಕೆ ಮಳೆ ಬೆಳೆ ಚನ್ನಾಗ್ ಆಗಿ ನಮ್ ಜನ ನೆಮ್ದಿಯಿಂದಿರ್ಲಪ್ಪ

ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ‌ಮುಂದುವರೆದ ಪರಿಣಾಮವಾಗಿ ರಾಜ್ಯಗಳತ್ತ ಹರಿದು‌ಬರುವ ನದಿಗಳು ಹಾಗೂ ಹಳ್ಳ ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಆ ಪರಿಣಾಮವಾಗಿಬೆಳಗಾವಿ ಜಿಲ್ಲೆಯ ಜಲಾಶಯಗಳು ‌ಭರ್ತಿ ಹಂತಕ್ಕೆ...

ಜಿಲ್ಲೆಬೆಳಗಾವಿ

ರಾಜ್ಯದಲ್ಲಿ ಠಾಣೆಗೊಂದು ಕಾನೂನಿದೆಯಾ ಗಡಾದ್ ಗುಡುಗು!!

ಬೆಳಗಾವಿ: ಬೆಳಗಾವಿಯಲ್ಲಿ ಇತ್ತೀಚೆಗೆ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ನಡೆಸಿದ ಪ್ರತಿಭಟನಾ ರ್ಯಾಲಿಯ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತಿದ್ದ ಸಿಎಂ ಸಿದ್ದರಾಮಯ್ಯ ಅವರ...

ಕ್ರೈಂಬೆಳಗಾವಿ

ಬೆಳಗಾವಿಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಗಾಂಜಾ ಮಾರಾಟ ಸಾಗಾಟದ‌ ಕೇಸ್ಗಳೇಷ್ಟು ಗೊತ್ತಾ? 

ಬೆಳಗಾವಿ: ಬೆಳಗಾವಿ ನಗರದಲ್ಲಿ ಮಾಧಕದ್ರವ್ಯ ಸಾಗಾಟ ಮತ್ತು ಮಾರಾಟ ವಿಚಾರದಲ್ಲಿ ಹೆಚ್ಚಿನ ಕ್ರಮವನ್ನು ತೆಗೆದುಕೊಂಡಿದ್ದೆವೆ ಎಂದು ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಭೂಷನ್ ಬೋರಸೆ ಮಾಹಿತಿ ನೀಡಿದರು.ಕಳೆದ...

ಗದಗಜಿಲ್ಲೆಬೆಳಗಾವಿ

ಟಫ್ ಕಾಫ್ ರೋಹನ್ ಜಗದೀಶ ವರ್ಗ ಎಲ್ಲಿಗೆ ಗೊತ್ತಾ?

ಬೆಳಗಾವಿ: ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ಬೆಳಗಾವಿಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ರೋಹನ್‌ ಜಗದೀಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಸಧ್ಯ ಅವರನ್ನು...

ಕ್ರೈಂಬೆಳಗಾವಿ

ಚಿಕನ್ ಪೀಸ್ ಗಾಗಿ ಬಿತ್ತು ಯುವಕನ ಹೆಣ!

ಬೆಳಗಾವಿ: ಬೆಳಗಾವಿಯಲ್ಲಿ ಚಿಕನ್ ಪೀಸ್‌ ಕೇಳಿದ್ದಕ್ಕೆ ಸ್ನೇಹಿತನನ್ನೆ ಕೊಲೆ ಮಾಡಲಾದ ಘಟನೆ ನಡೆದಿದೆ. ಸ್ನೇಹಿತನ ಮದುವೆಯ ಪಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ಚಿಕನ್ ಪೀಸ್ ಗಾಗಿ ಶುರುವಾದ ಗಲಾಟೆ...

ಬೆಳಗಾವಿ

ಐರಾ ಪ್ರೊಡಕ್ಷನ್ ಹೌಸ್ ಮೂಲಕ ಚಿತ್ರ ನಿರ್ಮಾಣಕ್ಕೆ ಸಜ್ಜಾದ ಸಚಿವೆ ಹೆಬ್ಬಾಳಕರ್!

ಬೆಳಗಾವಿ; ರಾಜಕೀಯದಲ್ಲಿ ಸಕ್ರೀಯವಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಧ್ಯ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ. ರಾಜಕಾರಣ ಜೊತೆಗೆ ಸಿನಿಮಾ ರಂಗದಲ್ಲೂ ಸಹ ಛಾಪು ಮೂಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ...

ಕ್ರೈಂಬೆಳಗಾವಿ

ಪತಿಗೆ ಚಟ್ಟ ಕಟ್ಟಿ ಪಾರ್ಟಿ ಮಾಡಿದ ಪತ್ನಿ!

ಈರಪ್ಪನ ಕೊಲೆ ಆರೋಪಿಗಳು ಬೆಳಗಾವಿ: ಮದುವೆಯಾಗಿ 11 ವರ್ಷದ ನಂತರ ವಿಕಲಾಂಗನ ಮೊಹಕ್ಕೆ ಬಿದ್ದು ಪತ್ನಿಯೊಬ್ಬಳು ತನ್ನ ಪತಿಗೆ ಚಟ್ಟ ಕಟ್ಟಿದ್ದಾಳೆ. ಪ್ರೀಯಕರನ ಜೊತೆ ಸೇರಿ ಪತಿಯ...

ಜಿಲ್ಲೆಬೆಳಗಾವಿ

ಕೈಲಿ ಬಳೆ ಹಾಗೂ ಉಡಿತುಂಬುವ ಸಾಮಗ್ರಿ ಹಿಡಿದು ಡಿಸಿ ಕಚೇರಿಗೆ ಬಂದ ಠೇವಣಿದಾರರು!

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ ಬೈಲಹೊಂಗಲ ಹಗರಣದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಜೈಹೋ ಜನತಾ ವೇದಿಕೆ ಸೋಮವಾರ ಪ್ರತಿಭಟನೆ ನಡೆಸಿ...

1 11 12 13 88
Page 12 of 88