ಬ್ಯುಸಿ ಓಡಾಟದ ನಡುವೆಯೂ ಕಾರ್ಯಕರ್ತನ ಮರೆಯದ ಸಾಹುಕಾರ್! ಮನೆಗೆ ಭೇಟಿ ನೀಡಿಕಾರ್ಯಕರ್ತನ ಆರೋಗ್ಯ ವಿಚಾರಣೆ!
ಬೆಳಗಾವಿ: ಕಾಕತಿಯ ಕಾಂಗ್ರೆಸ್ ಕಾರ್ಯಕರ್ತ ಸದಾ ಕಲ್ಲಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು....


















