Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಬೆಳಗಾವಿ ನೈತಿಕ ಪೊಲೀಸಗಿರಿ 3 ಜನರ ಬಂಧನ..! 

ಬೆಳಗಾವಿ: ನಿನ್ನೆ ಶುಕ್ರವಾರ ನಗರದ ಖಡೇಬಜಾರನಲ್ಲಿ ಅನ್ಯಕೋಮಿನ ಜೊತೆಗಿದ್ದ ಯುವಕನ ಮೇಲೆ ಒಂದು ಗುಂಪು ಹಲ್ಲೆ ಮಾಡಿದ ಘಟನೆ ಮಾರ್ಕೆಟ್ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ. 
ನಗರದಲ್ಲಿ ನಿನ್ನೆ ಸಂಜೆ ಬೇರೆ, ಬೇರೆ ಕೋಮಿನ ಯುವಕ ಯುವತಿ ಸುತ್ತಾಡುವುದನ್ನು ಗಮನಿಸಿದ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡಿ ನೈತಿಕ ಪೊಲೀಸಗಿರಿ ತೋರಿಸಿದೆ. ಸ್ಥಳಕ್ಕೆ ಆಗಮಿಸಿದ ಮಾರ್ಕೆಟ್ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.  
TV24 News Desk
the authorTV24 News Desk

Leave a Reply

error: Content is protected !!