TV24 News Desk

TV24 News Desk
1716 posts
ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಅಥಣ್ಯಾಗ ಏನ್ ನಡದೈತ್ರಿ? ಏನಿಲ್ರಿ ಸದ್ದೇಕ್ ಬಳಿ ರಾಜಕೀಯ ನಡದೈತಿ ನೋಡ್ರಿ!

ಬೆಳಗಾವಿ: ಬರ ಹಾಗೂ ವಿದ್ಯುತ್ ಸಮಸ್ಯೆ ಖಂಡಿಸಿ ಕಾಗವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮಹೇಶ ಕುಮಠಳ್ಳಿ, ಸಚಿವ ಲಕ್ಷ್ಮಣ ಸವದಿ ಅವರ ಹಿಂದಿನ ಹೇಳಿಕೆಯನ್ನು...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಎಸ್ ಐ ಆರ್ ನಿಂದ ಮುಸ್ಲಿಂ ಮತಗಳ ಹಾರಿಸಿದ ಆರೋಪ! ಕೈ ಕಮಲ ಕಾರ್ಯಕರ್ತರ ಮಧ್ಯೆ ಜಟಾಪಾಟಿ!

ಬೆಳಗಾವಿ: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಒಂದೇ ಬೂತ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಹಾಗೂ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ನಕಲಿ ಔಷಧ ಜಾಲದ ವಿರುದ್ಧ ಕರವೇ ಕೊಡಿ ವಿವಾ ಫಾರ್ಮಾ ಮಾಲೀಕನ ಬಂಧನಕ್ಕೆ ಆಗ್ರಹ!

ಬೆಳಗಾವಿ: ರಾಜ್ಯದಲ್ಲಿ ನಕಲಿ ಔಷಧ ಮಾರಾಟ ಮಾಡುವ ಜಾಲ ಪತ್ತೆಯಾಗಿದ್ದು ಅದರಲ್ಲಿ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ವಿವಾ ಫಾರ್ಮ್ ಕೂಡ ನಕಲಿ ಔಷಧ ತಯಾರಿಸಿ ಮಾರಾಟ ಮಾಡುತ್ತಿರುವುದು...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಕುಂಕುಮ ಭಂಡಾರದ ಅಂಗಡಿಯಲ್ಲಿ ಔಷಧ ಮಾರಾಟ!ಅಧಿಕಾರಿಗಳ ದಾಳಿ ವೇಳೆ ಪತ್ತೆಯಾಗಿದ್ದೇನೇನು ಗೊತ್ತಾ!

ಬೆಳಗಾವಿ: ಸಮೀಪದ ಯಲ್ಲಮ್ಮನಗುಡ್ಡದ ಕುಂಕುಮ–ಭಂಡಾರ, ಕಿರಾಣಿ ಅಂಗಡಿಗಳಲ್ಲಿ ಔಷಧ ಮಾರಾಟ ಮಾಡಲಾಗುತ್ತಿದೆ! ‘ಯಲ್ಲಮ್ಮನಗುಡ್ಡದಲ್ಲಿ ಇರುವ ಎಲ್ಲ ಅಂಗಡಿಗಳ ಮೇಲೆ ನಾವು ಭಾನುವಾರ ದಾಳಿ ಮಾಡಿದಾಗ, ಕೆಲವು ವರ್ತಕರು...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಸೀಟಿಗಾಗಿ ಬಸ್ಸಿನಲ್ಲಿ ಮಹಿಳಾ(ಶಕ್ತಿ) ಪ್ರದರ್ಶನ!ಕಂಡೆಕ್ಟರ್ ಚಾಲಕನನ್ನು ಬಿಡಲಿಲ್ಲ!

ಬೆಳಗಾವಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಶುರುವಾಗಿದ್ದೆ ಆಗಿದ್ದು ಎಲ್ಲಿ ನೋಡಿದ್ದಲ್ಲಿ ಮಹಿಳೆಯರು ಬಸ್ಸಿನಲ್ಲಿ ಸೀಟಿಗಾಗಿ ಹೊಡೆದಾಡುವ ಹಾಗೂ ಮಹಿಳಾ ಶಕ್ತಿಯ ನಡುವೆ ಪುರುಷರು ಮಂಕಾಗಿ ನಿಲ್ಲುವ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಮದ್ಯರಾತ್ರಿ ಕೈಲಿ ಬಕೇಟು! ಹೆಗಲಿಗೆ ಬ್ಯಾಗು! ಅಷ್ಟು ರಾತ್ರಿ ಈತನಿಗೆ ಅಲ್ಲೇನು ಕೆಲಸ!ಸಜೀವ ದಹನಕ್ಕೆ ಟ್ವಿಸ್ಟ್!

ಬೆಳಗಾವಿ: ಗಣೇಶ ಚತುರ್ಥಿಯ ದಿನವೇ ಮನೆಯಲ್ಲಿನ ಪ್ರಿಡ್ಜ್ ಸ್ಪೋಟಗೊಂಡು ಬೆಳಗಾವಿಯ ಚೌವ್ಹಾಟ ಗಲ್ಲಿಯ ಧಮೋನೆ ಕುಟುಂಬದ ಆರು ಜನ ಸಜೀವ ದಹನವಾಗಿದ್ದರು.ಆದರೆ ಈ ಘೋರ ದುರಂತಕ್ಕೆ ಈಗ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಂತ್ಯಕ್ರಿಯೇಗೆ ಹೋದವರು ಆಸ್ಪತ್ರೆ ಪಾಲು!ಸ್ಮಶಾನದಲ್ಲಿ ಬುದ್ಧಿ ಹೇಳಿದ್ದಕ್ಕೆ ಗಲಾಟೆ!

ಬೆಳಗಾವಿ: ಅವ್ಯಾಚ್ಯ ಪದಗಳಿಂದ ಬೈದು ನಿಮ್ಮ ತಂದೆಗೆ ಬುದ್ದಿ ಹೇಳು ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ....

Uncategorized

ಅನಮೋಲ್ ಸಹಕಾರಿ ಸಂಘಕ್ಕೆ ರಾಜ್ಯಪ್ರಶಸ್ತಿಯ ಗರಿ!ಇಲ್ಲಿದೆ ಸಂಘ ನಡೆದು ಬಂದ ದಾರಿ!

ಬೆಳಗಾವಿ: ಬೆಳಗಾವಿಯ ಅನಮೋಲ ವಿವಿದೋದ್ದೇಶಗಳ ಸಹಕಾರಿ ಸೌಹಾರ್ದ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬಂದಿದೆ. ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರ ಮಹಾಮಂಡಳದಿಂದ ಕೊಡಮಾಡುವ ಈ ಪ್ರಶಸ್ತಿಗೆ...

ಜಿಲ್ಲೆಧಾರವಾಡಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಹುಬ್ಬಳ್ಳಿಯಲ್ಲಿ ಕಾಹೇರ್ ಜೆಜಿಎಂಎಂ ಮೆಡಿಕಲ್ ಕಾಲೇಜು ಲೋಕಾರ್ಪಣೆ!

ಹುಬ್ಬಳ್ಳಿ ಸೆ 19: ಹುಬ್ಬಳ್ಳಿಯಲ್ಲಿ ಕೆಎಲ್ ಇ ಸಂಸ್ಥೆಯ ಕಾಹೆರವು ನೂತನವಾಗಿ ನಿರ್ಮಿಸಲಾದ ಜಗದ್ಗುರು ಗಂಗಾಧರಸ್ವಾಮಿ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯವನ್ನು ಕೇಂದ್ರದ ಗೃಹ ಮತ್ತು ಸಹಾಕಾರ ಸಚಿವರಾದ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಹಾಡುಹಗಲೇ ಪಂಚಾಯ್ತಿಯಲ್ಲಿ ಡಬಲ್ ಮರ್ಡರ್ ಮಾಡಿದ್ದ ಹಂತಕರ ಬಂಧನ!

ಬೆಳಗಾವಿ: ಗ್ರಾಮ ಪಂಚಾಯತಿಯಲ್ಲೇ ತಂದೆ ಮಗಳ ಹತ್ಯೆ ಮಾಡಿದ್ದ ಹಂತಕರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಹಾಡುಹಗಲೇ ಗ್ರಾಮ ಪಂಚಾಯ್ತಿಗೆ ನುಗ್ಗಿ ತಂದೆ ಮಗಳ ಪ್ರಾಣವನ್ನು ಹಂತಕರು ತೆಗೆದಿದ್ದರು.ಬೆಳಗಾವಿ...

1 … 12 13 14 … 172
Page 13 of 172
error: Content is protected !!