ಸುವರ್ಣಸೌಧಕ್ಕೆ ವಿದ್ಯುತ್ ಕಡಿತದ ಸುದ್ದಿ ಬೆನ್ನಲ್ಲೇ ಹೆಸ್ಕಾಂ ಸ್ಪಷ್ಟನೆ-ಕಾಲಕಾಲಕ್ಕೆ ಬಿಲ್ ಸಂದಾಯವಾಗ್ತಿದೆ ಹೆಸ್ಕಾಂ!
ಬೆಳಗಾವಿಯ ಸುವರ್ಣಸೌಧದ ವಿದ್ಯುತ್ ಬಿಲ್ ಬಾಕಿ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಹೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸುವರ್ಣಸೌಧಕ್ಕೆ ಯಾವುದೇ ರೀತಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿಲ್ಲ. ಅಲ್ಲದೆ,...





















































