ಕಲಬುರ್ಗಿ: ಸರಕಾರಿ ಬಸ್-ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಆಳಂದ ನಗರದ ಮಿನಿ ವಿಧಾನಸೌಧ ಬಳಿ ನಡೆದಿದೆ. ಬೈಕ್ನಲ್ಲಿದ್ದ ಸಿದ್ದಲಿಂಗಯ್ಯ, ಪುತ್ರ (ಸಹೋದನ ಮಗ) ಸಂಕೇತ್ (8) ಮೃತ ದುರ್ದೈವಿಗಳು. ಇನ್ನು ಬೈಕ್ನಲ್ಲಿದ್ದ ನಾಗಮ್ಮ (34), ಅಂಕಿತಾ(14) ಎಂಬುವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ನಲ್ಲಿ ನಾಲ್ವರು ಆಳಂದದಿಂದ ಹಿರೊಳ್ಳಿಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
tv24plus.in > Blog > ಕಲಬುರ್ಗಿ > ಬಸ್-ಬೈಕ್ ಡಿಕ್ಕಿ ಇಬ್ಬರ ಸಾವು..!
the authorTV24 News Desk
All posts byTV24 News Desk
Leave a reply
You Might Also Like
ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ 13 ಜನರ ಬಂಧನ..!
TV24 News DeskOctober 29, 2023
ಗ್ರಾಪಂ ಅಧ್ಯಕ್ಷನ ಕೊಚ್ಚಿ ಬರ್ಬರವಾಗಿ ಕೊಲೆ..!
TV24 News DeskOctober 13, 2023