ಬೆಳಗಾವಿ ನಗರ

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಬೀದಿಗೆ ಬಂದು ಭಿಕ್ಷೆ ಬೇಡಿದ ಸಾವಿರಾರು ಕೋಟಿ ಒಡೆಯ! ಎಂಎಲ್ಎ ಒಂದು ದಿನದ ಭೀಕ್ಷುಕನಾಗಲು ಕಾರಣವೂ ಇದೆ!

ಮುಂಬೈ: ಸಾವಿರಾರು ಕೋಟಿ ಮೌಲ್ಯದ ಆಸ್ತಿ, ಭದ್ರತಾ ಸಿಬ್ಬಂದಿ, ಬೆಂಗಾವಲು ವಾಹನಗಳ ವೈಭೋಗದಲ್ಲಿ ಜೀವಿಸುವ ಮಹಾರಾಷ್ಟ್ರದ ನಂ. 1 ಶ್ರೀಮಂತ ಜನಪ್ರತಿನಿಧಿಯೊಬ್ಬರು ರಸ್ತೆಯ ಬದಿಯಲ್ಲಿ ಭಿಕ್ಷುಕನ ವೇಷ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಮಂಗಳವಾದ ಮಂಗಳವಾರ ಇಲ್ಲಿ ಅಗ್ನಿ ದುರಂತ ಅಲ್ಲಿ ಭೀರಕ ಅಪಘಾತ ಒಟ್ಟು 7 ಜನ ಸಾವು!

ಬೆಳಗಾವಿ: ಬೈಕಿಗೆ KSRTC ಬಸ್ ಗುದ್ದಿ ಸ್ಥಳದಲ್ಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ತಡರಾತ್ರಿ ಘಟನೆ ನಡೆದಿದ್ದು ಘಟನೆಯಿಂದ ಸ್ಥಳೀಯರು...

ಜಿಲ್ಲೆದೇಶಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಲಕ್ಷ್ಮೀ ಪುತ್ರನಿಗೆ ಎಐಸಿಸಿ ಹೊಸ ಜವಾಬ್ದಾರಿ!ಗೋವಾ ಮಾಧ್ಯಮ ಸಂಯೋಜಕರಾಗಿ ಮೃಣಾಲ್ ಆಯ್ಕೆ!

ಬೆಳಗಾವಿ: ನವದೆಹಲಿ: ಮುಂಬರುವ ಗೋವಾ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ನಾಲ್ವರು ಸಂಯೋಜಕರನ್ನು ನೇಮಕ ಮಾಡಿದ್ದು, ಬೆಳಗಾವಿಯ ಯುವ ಕಾಂಗ್ರೆಸ್ ಮುಖಂಡ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಅಗ್ನೀಶ್ವರನ ಕಾಯದೆ ವಿಘ್ನೇಶ್ವರ ಒಂದೇ ಕುಟುಂಬದ ನಾಲ್ವರು ಸಜೀವ ದಹನ!

ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ...

ಕ್ರೀಡೆಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಇಡಿ ದಾಳಿಯ ಸಂಕಷ್ಟದ ನಡುವೆಯೂ ಸಾಹುಕಾರ್ ಕೂಲ್ ಕೂಲ್ ಕ್ರಿಕೇಟ್!

ಬೆಳಗಾವಿ: ಇಡಿ ದಾಳಿಯ ಬೆನ್ನಲ್ಲೆ ಸಚಿವ ಸತೀಶ್ ಜಾರಕಿಹೊಳಿ ಕುರಿತು ಮಾಧ್ಯಮಗಳಲ್ಲಿ ತರಹೇವಾರಿ ಚರ್ಚೆಗಳು ಶುರುವಾಗಿವೆ. ಸತೀಶ್ ಗೆ ಇಡಿ ನೋಟಿಸ್ ನೀಡುತ್ತೆ ಹಾಗಾಗುತ್ತೆ ಹೀಗಾಗುತ್ತೆ ಅಂತ...

ಜಿಲ್ಲೆಬೆಳಗಾವಿಬೆಳಗಾವಿ ನಗರಮನೋರಂಜನೆರಾಜ್ಯ

ಜಿಲ್ಲಾ ಪೊಲೀಸರ ಎಐ ಕ್ಯಾಮರಾ ಎಡವಟ್ಟು! ಕಾರೋಳಗೆ ಹೆಲ್ಮೆಟ್ ಧರಿಸದ್ದಕ್ಕೆ 500 ದಂಡ!

ಬೆಳಗಾವಿ: ಅಥಣಿಯಲ್ಲಿ ಟ್ರಾಫಿಕ್ ಪೊಲೀಸರ ಎಇ ಕ್ಯಾಮೆರಾ ಯಡವಟ್ಟು ಮಾಡಿದೆ ಎಡವಟ್ಟು ಎನ್ನುವುದಕ್ಕಿಂತ ಇದನ್ನು ಕಿತಾಪತಿ ಎಂದರೆ ತಪ್ಪಾಗಲಾರದು.ಎಐ ಕ್ಯಾಮರಾ ಮಾಡಿದ ಕಿತಾಪತಿಯಿಂದ ಈಗ ಕಾರ್ ಮಾಲೀಕರು...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯ

ಸತೀಶ್ ಮನೆಯಲ್ಲಿ ಇಡಿ ಪರಿಶೀಲನೆ ಬೆನ್ನಲ್ಲೇ ಲಖನ್ ಮನೆಗೆ ಸಂಸದ ಶೆಟ್ಟರ್ ದೌಡು!

ಬೆಳಗಾವಿ: ರಾಜಕೀಯ ನಾಯಕರ ಭೇಟಿಗಳು ಉಭಯ ಕುಷಲೋಪರಿಗಳ ವಿಚಾರಣೆಗಳು ಹೊಸತೇನಲ್ಲ. ಆದರೆ ಕೆಲವು ಬಾರಿ ಕೆಲವು ಭೇಟಿಗಳು ಮಹತ್ವ ಪಡೆದುಕೊಳ್ಳುತ್ತವೆ. ಸದ್ಯ ಅಂತದೇ ಬೆಳವಣಿಗೆ ಬೆಳಗಾವಿ ಜಿಲ್ಲೆಯಲ್ಲಿ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಇಡಿ ಝಾಡಿಸಿ ಸಾವ್ಕಾರ ಪರ ಪೋರ್ಟ್ ಮಾಡಿದ ಅಬ್ಸಕ್ವಾಂಡ್ ಉದ್ಯಮಿ ಮಲ್ಯ!

ಬೆಳಗಾವಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮನೆಯ ಮೇಲಿನ ಇಡಿ ಪರಿಶೀಲನೆಯನ್ನು ಅವರ ಕಾಂಗ್ರೇಸ್ ಪಕ್ಷದವರು ಇದು ರಾಜಕೀಯ ಹಾಗೂ ಅಹಿಂದ ನಾಯಕರನ್ನು ತುಳಿಯುವ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಇಡಿ ಪ್ರೇಸ್ ನೋಟ್ ರಿಲೀಸದ ಸಾಹುಕಾರ್ ಮನೆಯಲ್ಲಿ ಸಿಕ್ಕಿದ್ದು 3.3 ಕೋಟಿ ಇಂಡಿಯಾ ನಗದು!15ಲಕ್ಷ ಡಾಲರ್ ಪತ್ತೆ!

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ED ಶೋಧಕಾರ್ಯಕ್ಕೆ ಸಂಬಂಧಿಸಿದಂತೆ ಇಡಿ ಮಹತ್ವದ ಪತ್ರಿಕಾಪ್ರಕಟನೆಯನ್ನು ಹೊರಡಿಸಿದೆ.ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದಲ್ಲಿ ಶೋಧ...

ಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬರಗಾಲ ಘೋಷಣೆಗಾಗಿ ಬೀದಿಗೆ ಬಂದ ಅನ್ನದಾತ!ರಾಜ್ಯ ಸರ್ಕಾರದ ವಿರುದ್ಧ ರೈತನ ರಣಕಹಳೆ!

ಬೆಳಗಾವಿ: ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳ...

1 2 3 4 … 39
Page 3 of 39
error: Content is protected !!