TV24 News Desk

TV24 News Desk
1716 posts
ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಸಾಹುಕಾರ್ ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ!

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಎ. ರಾಜಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಕಳೆದೊಂದು ತಿಂಗಳಿಂದ ನೀರಿಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಅಕ್ಟೋಬರ್ 26ರಂದು ಬೆಳಗಾವಿಯಲ್ಲಿ ರೈತರೊಂದಿಗೆ ಸಿಎಂ ಸಭೆ ನಿಗದಿ!

ಸುವರ್ಣಸೌಧದಲ್ಲಿ ನಡೆಯಲಿದೆ ಮಹತ್ವದ ಸಭೆ – ಕಬ್ಬಿಗೆ ಎಸ್‌ಎಪಿ ಘೋಷಣೆ ಕುರಿತು ರೈತರಲ್ಲಿ ಹೆಚ್ಚಿದ ನಿರೀಕ್ಷೆ!ಬೆಳಗಾವಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಚನ್ನಮ್ಮ ಸರ್ಕಲ್‌ನಲ್ಲಿ ವೀರಜ್ಯೋತಿಗೆ ಅದ್ಧೂರಿ ಸ್ವಾಗತ..!

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮನ ಶೌರ್ಯ, ಸಾಹಸ ಹಾಗೂ ವಿಜಯದ ಸಂಕೇತವಾಗಿರುವ ಚನ್ನಮ್ಮನ ವೀರಜ್ಯೋತಿ ಬೆಂಗಳೂರಿನಿಂದ ಬೆಳಗಾವಿ ನಗರಕ್ಕೆ ಆಗಮಿಸಿದ್ದು, ನಗರದ ಚನ್ನಮ್ಮ ಸರ್ಕಲ್‌ನಲ್ಲಿ ವೀರಜ್ಯೋತಿಯನ್ನು ಅದ್ಧೂರಿಯಾಗಿ...

ಜಿಲ್ಲೆಬೆಳಗಾವಿ ನಗರರಾಜ್ಯ

ವೃಕ್ಷದೀಕ್ಷೆ, ವಚನ ಗಾಯನದ ಮೂಲಕ ನೀಲಕಂಠ ಶ್ರೀಗಳ ಜನ್ಮದಿನ ಆಚರಣೆ! ದಾಸೋಹದ ಸಿರಿಗಾಲುವೆ ಆಡಿಯೋ ಬಿಡುಗಡೆ!

ವೃಕ್ಷದೀಕ್ಷೆ, ವಚನ ಗಾಯನದ ಮೂಲಕ ನೀಲಕಂಠ ಶ್ರೀಗಳ ಜನ್ಮದಿನ ಆಚರಣೆಬೈಲಹೊಂಗಲದ ಹೊಸೂರು ಮೂರುಸಾವಿರ ಮಠದಲ್ಲಿ ಅರ್ಥಪೂರ್ಣ ಕಾರ್ಯಕ್ರಮ'ಮಠದ ಕುರಿತು ದಾಸೋಹದ ಸಿರಿಗಾಲುವೆ' ಧ್ವನಿಸುರುಳಿ ಬಿಡುಗಡೆಗಂಧರ್ವ ಮಂಜು ನಿರ್ಮಾಣದಲ್ಲಿ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಎಂಎಸ್‌ಪಿ ನಿಗದಿಗೆ ಆಗ್ರಹಿಸಿ ಅನ್ನದಾತರ ಹೋರಾಟ ಎರಡನೇ ದಿನಕ್ಕೆ!

ಬೆಳಗಾವಿ ಜಿಲ್ಲೆಯ ಮೂರು ಪ್ರಮುಖ ಟೋಲ್‌ಗೇಟ್‌ಗಳಲ್ಲಿ ಪ್ರತಿಭಟನೆರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರ ಆಕ್ರೋಶಎಂಎಸ್‌ಪಿ ನಿಗದಿಯಾಗುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ರೈತರ ಪಟ್ಟುಬೆಳಗಾವಿ: ಕಬ್ಬು ಬೆಳೆಗಾರರಿಗೆ ಸೂಕ್ತ...

ಕೊಪ್ಪಳಗದಗಜಿಲ್ಲೆಟ್ರೆಂಡ್ದೇಶಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಮಣಿಯದ ಕೇಂದ್ರ ಸರ್ಕಾರದ ವಿರುದ್ಧ ಚೂನಪ್ಪ ಹಾಗೂ ಶಶಿಕಾಂತ ಗುರುಜೀ ಆಕ್ರೋಶ! ಹೆದ್ದಾರಿಯಲ್ಲಿ ಅಹೋರಾತ್ರಿ ಧರಣಿ ಮುಂದುವರಿಕೆ!

ಬೆಳಗಾವಿ:ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ...

ಕ್ರೈಂಜಿಲ್ಲೆಬೆಳಗಾವಿರಾಜಕೀಯರಾಜ್ಯ

ಟೋಲ್ ಹೈಬ್ರಿಡ್ಜ್ ಮೇಲೆ ಹತ್ತಿ ಯುವಕನ ಹೈಡ್ರಾಮಾ! ಮೇಲಿಂದ ಬಿದ್ದು ಆತ್ಮಹತ್ಯೆಗೆ ಯತ್ನ!

ಬೆಳಗಾವಿ: ಕಬ್ಬಿಗೆ ಎಂಎಸ್‌ಪಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದ ನಡುವೆಯೇ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಟೋಲ್ ನಾಕಾದಲ್ಲಿ ಆತಂಕಕಾರಿ ಘಟನೆಯೊಂದು...

ಗದಗಜಿಲ್ಲೆದೇಶಧಾರವಾಡಬಳ್ಳಾರಿಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬೆಳಗಾವಿ: ಎಂಎಸ್‌ಪಿ ದರ ನಿಗದಿಗೆ ಆಗ್ರಹಿಸಿ ಅನ್ನದಾತರ ಹೋರಾಟ – ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ!

ಬೆಳಗಾವಿ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ಅನ್ನದಾತರ ಹೋರಾಟ ತೀವ್ರಗೊಂಡಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ...

ಕೊಪ್ಪಳಗದಗಜಿಲ್ಲೆಟ್ರೆಂಡ್ದೇಶಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಎಂಎಸ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ಕೇಂದ್ರದೊಂದಿಗೆ ನಡೆದ ಸಭೆ ವಿಫಲ: ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ರೈತರ ಕರೆ!

ಕೇಂದ್ರದ ಸಭೆ ವಿಫಲ ಹಿನ್ನೆಲೆ ರೈತರ ಆಕ್ರೋಶ ನಾಳೆ ಬೆಳಗಾವಿ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರೈತ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಬೆಳಗಾವಿಯಿಂದ ದೆಹಲಿಗೆ 35 ಜನ ರೈತರು ಇಂದು ದೆಹಲಿಯಲ್ಲಿ ಮಹತ್ವದ ಸಭೆ!

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಇಂದು ದೆಹಲಿಯಲ್ಲಿ ಮಹತ್ವದ ಸಭೆಎಕರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ 25 ಸಾವಿರ ರೂ. ಪರಿಹಾರಕ್ಕೆ ಆಗ್ರಹಎಂಎಸ್‌ಪಿ ದರ 60...

1 … 7 8 9 … 172
Page 8 of 172
error: Content is protected !!