ಬೆಳಗಾವಿಬೆಳಗಾವಿ ನಗರ

 ಪ್ರಾದೇಶಿಕ ಎಸ್ ಪಿ ಆಗಿ ರವೀಂದ್ರ ಗಡಾದಿ

ಬೆಳಗಾವಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲೆಯ ಬೆಳಗಾವಿ ಪ್ರಾದೇಶಿಕ ಎಸ್ ಪಿ ಆಗಿ ರವೀಂದ್ರ ಗಡಾದಿ ಅವರನ್ನು ನಿಯೋಜಸಿ ಸರಕಾರ ಆದೇಶ ಹೊರಡಿಸಿದೆ.
ಬೆಳಗಾವಿ ಜೆಲ್ಲೆ ಅಥಣಿ ತಾಲೂಕಿನವರಾದ ಇವರು  ಬೆಳಗಾವಿಯಲ್ಲಿ  ನಗರ ಕಾನೂನು ಮತ್ತು ಸುವೆವಸ್ಥೆ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.
TV24 News Desk
the authorTV24 News Desk

Leave a Reply