TV24 News Desk

TV24 News Desk
1716 posts
ಕ್ರೈಂಜಿಲ್ಲೆಬೆಳಗಾವಿರಾಜ್ಯ

ಸಂಕೇಶ್ವರದ ನೀಲಗಾದ ಗಣಪನ ನೋಡಲು ನೂಕುನುಗ್ಗಲು! ತಪ್ಪಿದ ಅನಾಹುತ!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾಗಿರುವ ನೀಲಗಾರ ಗಣಪತಿ ದರ್ಶನಕ್ಕೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.21 ದಿನಗಳ ಕಾಲ ಪ್ರತಿಷ್ಠಾಪಿಸಲಾಗುವ ನೀಲಗಾರ ಗಣಪತಿ ದರ್ಶನಕ್ಕಾಗಿ...

Uncategorized

ಡಿಸೇಲ್ ಇಲ್ಲದೆ ಚನ್ನಮ್ಮ ವೃತ್ತದಲ್ಲಿಯೇ ನಿಂತಕಸದ ವಾಹನ!ಪಾಲಿಕೆ ಬಳಿಕ ಡಿಸೇಲ್ ಹಾಕಲೂ ಹಣವಿಲ್ವಾ?

ಬೆಳಗಾವಿ: ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಬೆಳಗಾವಿ ಮಹಾನಗರ ಪಾಲಿಕೆಯ ಕಸದ ವಾಹನಕ್ಕೆ ಡಿಸೇಲ್ ಕೊರತೆಯಾಗಿ ನಡು ರಸ್ತೆಯಲ್ಲಿಯೇ ಕಸದ ವಾಹನ ನಿಂತಿದೆ. ನಗರದ ಪ್ರಮುಖ ಚನ್ನಮ್ಮ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜ್ಯ

ಮುಂಬೈ ಪುಣೆ ಮೀರಿಸಿದ ಬೆಳಗಾವಿ ಗಣೇಶೋತ್ಸವ ಸತತ 42 ಗಂಟೆ ವಿಸರ್ಜನ ಮಹೋತ್ಸವ!

ಬೆಳಗಾವಿ: ಐತಿಹಾಸಿಕ ಗಣೇಶ ವಿಸರ್ಜನೆಗೆ ಬೆಳಗಾವಿ ನಗರ ಸಾಕ್ಷಿಯಾಗಿದ್ದುಮುಂಬೈ, ಪುಣಾ ಮಹಾನಗರ ಗಳನ್ನೆ ಈ ಬಾರಿಯ ಬೆಳಗಾವಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೀರಿಸಿದೆ.ಸತತ 42 ಗಂಟೆಗಳ...

ಜಿಲ್ಲೆರಾಜ್ಯ

ಮಂಡ್ಯ ಜಿಲ್ಲೆ ಹುಲಿಕೆರಿ ಗ್ರಾಪಂ ಕಚೇರಿಯ ನೌಕರನ ಮೇಲೆ ಹಲ್ಲೆ ಖಂಡಿಸಿದ ರಾಜ್ಯಾಧ್ಯಕ್ಷ ಮಹಾಂತೇಶ ಖೋತ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕ ಹುಲಿಕೆರಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನೌಕರನಾದ ಶ್ರೀ ನವೀನ ಕುಮಾರ ಅವರ ಮೇಲೆ ಹಲ್ಲೆ ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು...

ಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಕರೆದು ಮಾತಾಡಿದ್ದು ನಿಜ ಹಲ್ಲೆ ಸುದ್ದಿ ಸತ್ಯಕ್ಕೆ ದೂರ! ಚನ್ನರಾಜ್ ಹಟ್ಟಿಹೊಳಿ!

ಬೆಳಗಾವಿ: ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದು, ತಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಆಪ್ತನ ಕ್ರಷರ್ ಕರೆಂಟ್ ಕಟ್ ಮನೆಗೆ ಕರೆಸಿ ಹೆಸ್ಕಾಂ ಸಿಬ್ಬಂಧಿಯ ಮೇಲೆ ಹಲ್ಲೆ ಮಾಡಿದ್ರಾ ಚನ್ನರಾಜ್!?

ಬೆಳಗಾವಿ : ಬಾಕಿ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸ್ಟೋನ್ ಕ್ರಷರ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಆಕ್ರೋಶಗೊಂಡು ಹೆಸ್ಕಾಂ ಅಧಿಕಾರಿಗಳಿಬ್ಬರನ್ನು ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿದ ಆರೋಪ...

ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಇಂದು ಬೆಳಗಾವಿ ಗಣೇಶೋತ್ಸವಕ್ಕೆ ತೆರೆ! ಭದ್ರತೆಗೆ 4000 ಸಾವಿರ ಪೊಲೀಸರ ನಿಯೋಜನೆ!

ಬೆಳಗಾವಿ: ಇಂದು ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ಭವ್ಯ ವಿಸರ್ಜನೆ ಮೆರವಣಿಗೆ ನಡೆಯಲಿದೆ.ಮುಂಬೈ, ಪುಣೆ ಮಾದರಿಯಲ್ಲಿ ಬೆಳಗಾವಿಯಲ್ಲಿ ಅದ್ಧೂರಿ ವಿಸರ್ಜನೆ ಮೆರವಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು 400 ಕ್ಕೂ...

ಜಿಲ್ಲೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ವಿಟಿಯುಗೆ ಅನುದಾನ ನೀಡುವ ಬದಲು ವಿಟಿಯುವಿನಿಂದಲೇ ಹಣ ಕೇಳಿದ ಸರ್ಕಾರ!

ಬೆಳಗಾವಿ: ವಿಟಿಯು ಖಜಾನೆಯಲ್ಲಿರುವ 610 ಕೋಟಿ ಮೇಲೆ ಬಿತ್ತು ರಾಜ್ಯ ಸರ್ಕಾರದ ಕಣ್ಣು ಬಿದ್ದಿದೆ.ಶ್ವೇತಪತ್ರ ಹೊರಡಿಸುವಂತೆ ಬಿಜೆಪಿಯ ಆಗ್ರಹದ ಮಧ್ಯೆಯೇ ಹಣ ನೀಡುವಂತೆ ವಿಟಿಯು ಬಾಗಿಲನ್ನು ಸರ್ಕಾರ...

ಜಿಲ್ಲೆಬೆಳಗಾವಿರಾಜ್ಯ

ಚಿಕ್ಕೋಡಿ ಆಸ್ಪತ್ರೆಯ ಅವ್ಯವಸ್ಥೆಗೆ ಉಪಲೋಕಾ ನ್ಯಾಯಮೂರ್ತಿ ವೀರಪ್ಪ ಗರಂ!

ಚಿಕ್ಕೋಡಿ:ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ನ್ಯಾ. ವೀರಪ್ಪ ಅವರು ಗುರುವಾರ(ಸೆ.24)ಚಿಕ್ಕೋಡಿಯ ತಾಲೂಕು ಆಸ್ಪತ್ರೆಗೆ ಅನೀರಿಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ಆಸ್ಪತ್ರೆಯಲ್ಲಿನ ಔಷಧ ಮಳಿಗೆಯಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ...

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯ

ಸೆ.29 ರಂದು ಪ್ರಹ್ಲಾದ ಜೋಶಿ ಮನೆಗೆ ಮುತ್ತಿಗೆ! ಚೂನಪ್ಪ ಪೂಜಾರಿ!

ಬೆಳಗಾವಿ: ಕಬ್ಬಿಗೆ 6ಸಾವಿರ ದರ ನಿಗದಿಗೆ ಆಗ್ರಹಿಸಿ ಬೃಹತ್ ಹೋರಾಟವನ್ನು ಕೇಂದ್ರ ಸಕ್ಕರೆ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಮುಂದೆ ನಡೆಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು...

1 … 11 12 13 … 172
Page 12 of 172
error: Content is protected !!