ಬೆಂಗಳೂರು: ರಾಜ್ಯಕ್ಕೆ ಅಪಾಯವಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಮನುಷ್ಯ ತಿಳಿದು ಮಾಡಿದ ತಪ್ಪಿಗೆ ಕ್ಷಮೆ ಇಲ್ಲ. ಪ್ರಕೃತಿ, ನೆಲ, ಜಲದ ದುರುಪಯೋಗದ ಅಡ್ಡ ಪರಿಣಾಮವೇ ಪ್ರಕೃತಿ ವಿಕೋಪ. ‘ಕಟ್ಟಿಗೆ ಹಾಡ್ತದೆ, ಕಬ್ಬಿಣ ಓಡ್ತದೆ,ಗಾಳಿ ಮಾತನಾಡ್ತಿದೆ’ ಎಂದಿರುವ ಅವರು ಮಳೆ, ಬೆಳೆಗೆ ರಾಜ್ಯದಲ್ಲಿ ತೊಂದರೆ ಇಲ್ಲದೇ ಇದ್ದರೂ, ಕಾರ್ತಿಕ ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ಕೆಲ ಅವಘಡಗಳು ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
tv24plus.in > Blog > ರಾಜ್ಯ > ರಾಜ್ಯದಲ್ಲಿ ಅವಘಡ : ಕೋಡಿಶ್ರೀ ಭವಿಷ್ಯ..!









