ಬೆಳಗಾವಿ

ವೇಶ್ಯಾವಾಟಿಕೆ:ಪೋಲೀಸರ ದಾಳಿ ಇಬ್ಬರ ಬಂಧನ..!  

ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಶಿವಶಕ್ತಿ ಲಾಡ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹಿನ್ನೆಲೆ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಲಾಡ್ಜ್ ನಲ್ಲಿ ಗುಜರಾತ್ ಮೂಲದ ಒಬ್ಬ ಯುವತಿ ಹಾಗೂ ಪಶ್ಚಿಮ ಬಂಗಾಳ ಯುವತಿರನ್ನು ಬಳಸಿಕೊಂಡು, ಲಾಡ್ ಮ್ಯಾನೇಜರ್ ರಮೇಶ್ ಹಾಗೂ ಶಿವರಾಜ್ ಬಸಗುಂಡೆ ಸೇರಿ ಕೆಲ ಗ್ರಾಹಕರನ್ನು ಬಂಧಿಸಿದ್ದಾರೆ. ಬೆಳಗಾವಿ ಸಿಎನ್ ಮಾರ್ಗದರ್ಶನದಲ್ಲಿ ಕುಡಚಿ ಪಿಎಸ್‌ಐ ಮಾಳಪ್ಪ ಪೂಜಾರಿ, ನೇತೃತ್ವದಲ್ಲಿ, ಬೆಳಗಾವಿ ಮಹಿಳಾಠಾಣಾ ಕಾರ್ಯಾಚರಣೆ ನಡೆಸಿದ್ದಾರೆ.
TV24 News Desk
the authorTV24 News Desk

Leave a Reply