ವಿಜಯಪುರ: ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಇಂದು(ಮಂಗಳವಾರ) ಭೂಮಿ ನಡುಗಿದ ಅನುಭವವಾಗಿದೆ. ಇಂದು ಬೆಳಿಗ್ಗೆ 9-55ಕ್ಕೆ ಭೂಕಂಪನದ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.4 ಭೂಕಂಪನ ದಾಖಲಾಗಿದೆ.
tv24plus.in > Blog > ಜಿಲ್ಲೆ > ವಿಜಯಪುರ > ಮತ್ತೆ ಕಂಪಿಸಿದ ಗುಮ್ಮಟನಗರಿ ಆತಂಕದಲ್ಲಿ ಜನರು..!






