ಬೆಳಗಾವಿ ನಗರ

ಜಿಲ್ಲೆಬೆಳಗಾವಿ ನಗರ

ಬೆಳಗಾವಿ ಸಬ್ ರೆಜಿಸ್ಟಾರ್ ಕಚೇರಿ ಮೇಲೆ ಲೋಕಾದಾಳಿ!

ಬೆಳಗಾವಿ: ಬೆಳಗಾವಿಯ ಸಬ್ ರಿಜಿಸ್ಟರ್ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ವಲಯದ ವ್ಯಾಪ್ತಿಗೆ ಬರುವ ಸಬ್ ರೆಜಿಸ್ಟರ್ ಕಚೇರಿಯ ಮೇಲೆಯೂ ಅಧಿಕಾರಿಗಳು ದಾಳಿ...

ಕ್ರೈಂಜಿಲ್ಲೆಬೆಳಗಾವಿ ನಗರ

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವಳು ಮಸಣಕ್ಕೆ! ಬೆಳಗಾವಿಯಲ್ಲಿ ಮಹಿಳೆಯ ಬರ್ಬರ ಹತ್ಯೆ!

ಬೆಳಗಾವಿ; ರಾರೋರಾತ್ರಿ ಬೆಳಗಾವಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.ಬೆಳಗಾವಿ ‌ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿಯಲ್ಲಿ ನಡೆದ ಘಟನೆಯಿಂದ ಇಡೀ ಬೆಳಗಾವಿ ಬೆಚ್ಚಿ ಬಿದ್ದಿದೆ.ಕೊಲೆಯಾದ ಮಹಿಳೆಯನ್ನು...

ಜಿಲ್ಲೆಬೆಳಗಾವಿ ನಗರ

ಅಪ್ರಾಪ್ತ ಮಕ್ಕಳ ಕೈಲಿ ಬೈಕ್‌ ಕೊಡುವ ಪೋಷಕರೆ ನಗರ ಪೊಲೀಸ್ ಆಯುಕ್ತರ ಸೂಚನೆಯನ್ನೊಮ್ಮೆ ಕೇಳಿ!

ಬೆಳಗಾವಿ: ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡುವ ಮುನ್ನ ಹುಷಾರ್! ಬೆಳಗಾವಿ ನಗರದ ಪೋಷಕರಿಗೆ ಈ ರೀತಿಯ ಕಟ್ಟು ನಿಟ್ಟಿನ ಸೂಚನೆಯನ್ನು ನಗರ ಪೊಲೀಸ್ ಆಯುಕ್ತ ಭೂಷಣ್...

ಕ್ರೈಂಜಿಲ್ಲೆಬೆಳಗಾವಿ ನಗರ

ಅಧಿಕಾರಿಗಳಿಗೆ ಚಾಕು ತೋರಿಸಿ ಅಪ್ರಾಪ್ತೆಯ ಅಪಹರಿಸಿದ ದುರುಳರು!

ಬೆಳಗಾವಿ: ನಮ್ಮ ಕಾನೂನುಗಳು ಅದೆಷ್ಟೆ ಬಿಗಿಯಾಗಿದ್ರು ಸಹ ಕೆಲ ಅಧಿಕಾರಿಗಳ ನಿರ್ಲಕ್ಷ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ..ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಬಾಲಕಿಯರ ರಕ್ಷಣೆ ಕೇಂದ್ರಕ್ಕೆ ನುಗ್ಗಿದ್ದ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಬೆಳಗಾಂವ್ದಾಗ್ ಹೊಸಾದ ಕಂಡ ಹಿಡದ್ದಾರ್ ನೋಡ್ರಿ ಮೊಬೈಲ್ ವಾಮಾಚಾರ

ಬೆಳಗಾವಿ: ವಾಮಾಚಾರಕ್ಕೆ ಸಾಮಾನ್ಯವಾಗಿ ಲಿಂಬೆ ಹಣ್ಣು ಎಲೆ ಅಡಿಕೆ ಹಾಗೂ ತೆಂಗಿನಕಾಯಿ, ಕಪ್ಪು ಗೊಂಬೆಗಳು ಅರಿಶಿಣ ಕುಂಕುಮ ಬಳಸೋದು ಕಮಾನ್ ಆದರೆ ವಿಚಿತ್ರ ಎಂಬಂತೆ ಬೆಳಗಾವಿಯ ಯಳ್ಳೂರು...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಆಗಸ್ಟ್ 5 ರಿಂದ ಅನಿರ್ಧಿಷ್ಠಾವಧಿ ಮುಷ್ಕರ: ಸಾರಿಗೆ ನೌಕಕರ ಸಂಘ

ಬೆಳಗಾವಿ:ಪ್ರತಿಭಟನೆ ನಡೆಸದಂತೆ ಸರಕಾರ ಎಸ್ಮಾ ಜಾರಿ ಮಾಡಿದರೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಆ.5 ರಿಂದ ಸಾರಿಗೆ ನೌಕರರು ಅನಿರ್ದಿಷ್ಟವಧಿ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ಬೆಳಗಾವಿಯಲ್ಲಿ ತೀವ್ರಗೊಂಡ ಮಾದಿಗ ಮೀಸಲಾತಿ ಹೋರಾಟ!

ಬೆಳಗಾವಿ: ಒಳ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಮಾದಿಗ ಸಮುದಾಯದಿಂದ ಪ್ರತಿಭಟನೆ ನಡೆಯಿತು.‌ನಗರದ ಅಂಬೇಡ್ಕರ್ ಗಾರ್ಡನ್ ನಿಂದ ಪ್ರಾರಂಭವಾದ ಒಳಮೀಸಲಾತಿ ಹೋರಾಟ ಚನ್ನಮ್ಮ ವೃತ್ತ ಬಳಸಿಕೊಂಡು ಡಿಸಿ ಕಚೇರಿ...

ಕ್ರೈಂಜಿಲ್ಲೆಬೆಳಗಾವಿ ನಗರರಾಜ್ಯ

ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವಪತ್ತೆ ಗಂಡನ ಮನೆಯವರ ಮೇಲೆ ಬಿತ್ತು ಕೇಸ್!

ಬೆಳಗಾವಿ: ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲಿ ಸಿಕ್ಕ ನವವಿವಾಹಿತೆಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಪತ್ನಿಯನ್ನು ನೇಣು ಹಾಕಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ನಾ ಗಂಡ ಎನ್ನುವ ಅನುಮಾನ ಶುರುವಾಗಿದೆ....

ಜಿಲ್ಲೆಬೆಳಗಾವಿಬೆಳಗಾವಿ ನಗರರಾಜಕೀಯ

2 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಸರ್ಕಾರ ಕಾಳ ಸಂತೆಯಲ್ಲಿ ಮಾರಿಕೊಂಡಿದೆ:ನಡಹಳ್ಳಿ

ಬೆಳಗಾವಿ: ಎರಡು ಲಕ್ಷ ಮೆಟ್ರಿಕ್ ಟನ್ ಗೊಬ್ಬರನ್ನು ಸರ್ಕಾರ ಕಾಳಸಂತೆಯಲ್ಲಿ ಮಾರಿಕೊಂಡಿದೆ ಎಂದು ಸರ್ಕಾರದ ವಿರುದ್ಧಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯದ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ...

ಜಿಲ್ಲೆಬೆಳಗಾವಿಬೆಳಗಾವಿ ನಗರ

ನಿಮ್ ಆಸ್ತಿ ನಿಮ್ ಹೆಸರಿನ ಮೇಲೆಯೇ ಇವೆಯಾ ಎಂದು ಪರೀಕ್ಷಿಸಿಕೊಳ್ಳಿ ಪ್ಲೀಸ್!

ಬೆಳಗಾವಿ: ಇಂದಿರಾ ಗಾಂಧಿ ಆಪ್ತ ಕುಟುಂಬದ ಭೂಕಬಳಿಕೆಗೆ ಸಾಥ್ ನೀಡಿದ್ದ ಪಿಡಿಓ ಅಮಾನತು ಮಾಡಿ ಜಿಲ್ಲಾ ಪಂ ಸಿಇಒ ರಾಹುಲ್ ಶಿಂಧೆ ಆದೇಶ ಹೊರಡಿಸಿದ್ದಾರೆ.ಬೆನಕನಹಳ್ಳಿ ಪಿಡಿಓ ಸುಜಾತಾ...

1 … 7 8 9 … 39
Page 8 of 39
error: Content is protected !!