ಬೆಳಗಾವಿ ನಗರ

ಬೆಳಗಾವಿಬೆಳಗಾವಿ ನಗರ

ಡೇ ನೈಟ್ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟಗೆ ಚಾಲನೆ

ಬೆಳಗಾವಿ: ಬೆಳಗಾವಿಯ ರಾಮದೇವ್ ಬೀದಿಯಲ್ಲಿ ಕಂಗ್ರಾಳಿ ಖುರ್ದ್ ಶ್ರೀ ಗಣೇಶ್ ಕಪ್ 2022 ಗ್ರ್ಯಾಂಡ್ ಡೇ ನೈಟ್ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನಾ ಸಮಾರಂಭ ಜರುಗಿತು....

ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಜನರು ಕೊರೆಯುವ ಚಳಿಗೆ  ಗಡ ಗಡ..!

ಬೆಳಗಾವಿ: ಬಂಗಾಳಕೊಲ್ಲಿಯಲ್ಲಿ  ಚಂಡಮಾರುತ ಸೃಷ್ಟಿಯಾಗಿದ್ದು, ಈಶಾನ್ಯ ಮಾರುತಗಳ ತಣ್ಣನೆಯ ಗಾಳಿ ದಕ್ಷಿಣ ಭಾರತದತ್ತ ಬೀಸುತ್ತಿವೆ. ಇದರಿಂದ ಉಷ್ಣಾಂಶ ಇಳಿಕೆಯಾಗಿ ಚಳಿ ಹೆಚ್ಚಾಗುತ್ತಿದೆ. ಚಳಿಗಾಲದ ರಾಜಧಾನಿ ಬೆಳಗಾವಿ ಈಗ...

ಬೆಳಗಾವಿಬೆಳಗಾವಿ ನಗರ

ಸತೀಶ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧೆ

ಬೆಳಗಾವಿ: ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು, ಚಕ್ರವರ್ತಿ ಸೂಲಿಬೆಲೆ ನೂರಕ್ಕೆ ಸಾವಿರಷ್ಟು ಸುಳ್ಳು ಹೇಳುವುದರಲ್ಲಿ ಪರಿಣಿತಿ ಪಡೆದವರು, ಇಂತವರ ಜೊತೆ ಚರ್ಚೆ ಮಾಡುವುದು ಬೇಡ ಎಂಬ ಕುರಿತು...

ಬೆಳಗಾವಿಬೆಳಗಾವಿ ನಗರ

 ಸಿಎಂ ಬೊಮ್ಮಾಯಿ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ:ಟೋಪಣ್ಣವರ

 ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಕಡೆಗಣಿಸಿ ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಂಗಳೂರು ಹಾಗೂ ಮಂಗಳೂರಿನ ಹೊರಭಾಗದಲ್ಲಿ ಹೈಟೆಕ್ ಸಿಟಿ ನಿರ್ಮಾಣ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡ...

ಬೆಳಗಾವಿಬೆಳಗಾವಿ ನಗರ

 ಅನಿಲ ಪಾಟೀಲ ಮಡಲಿಗೆ ರಾಜ್ಯಮಟ್ಟದ “ಸಹಕಾರ ರತ್ನ”  ಪ್ರಶಸ್ತಿ 

ಬೆಳಗಾವಿ: ಬೆಳಗಾವಿಯ ಆಟೋ ನಗರದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಪ್ರಾಂತೀಯ ಕಚೇರಿಯ ಕೆ.ಎಚ್.ಪಾಟೀಲ್ ಸಭಾಂಗಣದಲ್ಲಿ ಬುಧವಾರ ಅಖಿಲ ಭಾರತ ಸಹಕಾರ ಸಪ್ತಾಹ-2022ರ ಕಾರ್ಯಕ್ರಮವನ್ನು...

ಬೆಳಗಾವಿಬೆಳಗಾವಿ ನಗರ

ಕಬ್ಬಿಗೆ ದರ ನಿಗದಿ ಪಡಿಸುವಂತೆ ಆಗ್ರಹಿಸಿ  ಸಕ್ಕರೆ ಆಯುಕ್ತರ ಕಚೇರಿಗೆ ಮುತ್ತಿಗೆ 

ಬೆಳಗಾವಿ: ಬೆಳಗಾವಿಯ ಗಣೇಶಪುರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಆಯುಕ್ತರ ಕಚೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಹಾಗೂ ರೈತರು ಸಕ್ಕರೆ ಆಯುಕ್ತರ...

ಬೆಳಗಾವಿಬೆಳಗಾವಿ ನಗರ

ಪೈಲಟ್ ಅಕ್ಷಯ್ ಪಾಟೀಲ್‍ಗೆ ಹುಕ್ಕೇರಿ ಸ್ವಾಮೀಜಿ ಸನ್ಮಾನ 

ಬೆಳಗಾವಿ:  ಅಕ್ಷಯ ಪಾಟೀಲ್ ಅವರನ್ನು ಇಂದು  ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ವೀಣಾ...

ಬೆಳಗಾವಿಬೆಳಗಾವಿ ನಗರ

ಎರಡು ಲಕ್ಷ ಹಣ ಕೊಟ್ಟರೆ ಮಾತ್ರ ಟಿಕೆಟ್ ; ಕೈ ಪಕ್ಷದ ಕಾಲೆಳೆದ ಶಾಸಕ ಬೆನಕೆ.!

ಬೆಳಗಾವಿ: ಸದ್ಯ ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಅಂದರೆ ಯಾರು ಎರಡು ಲಕ್ಷ ಹಣ ಕೊಡುತ್ತಾರೆ ಅವರಿಗೆ ಮಾತ್ರ ಟಿಕೆಟ್ ಕೊಡುತ್ತಾರೆ ಇವರು. ಅಂದರೆ ಕಾಂಗ್ರೆಸ್ ನಲ್ಲಿ ಬಡವರಿಗೆ ಬೆಲೆ...

ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಸ್ಮಾರ್ಟ್‌ ಸಿಟಿ ದಾಖಲಾತಿ ಹಾಗೂ ಖರ್ಚು ವೆಚ್ಚಕ್ಕೆ ಮಾತ್ರ ಸೀಮಿತವಾಗಿದೆಯೇ?  

ಬೆಳಗಾವಿ: ಬೆಳಗಾವಿ ಮಹಾನಗರ ಸ್ಮಾರ್ಟ್‌ ಸಿಟಿಯಾಗಿ ಬದಲಾಗಿದೆ. ಎಲ್ಲಿ ನೋಡಿದರೂ ಎಲ್ಲಾ ಸ್ಮಾರ್ಟ್ ಸೌಲಭ್ಯಗಳು. ಈ ಮಾತು ಕೇವಲ ದಾಖಲಾತಿ ಹಾಗೂ ಖರ್ಚು ವೆಚ್ಚಕ್ಕೆ ಮಾತ್ರ ಸೀಮಿತವಾಗಿದೆಯೇ ಅನ್ನೋ...

ಬೆಳಗಾವಿಬೆಳಗಾವಿ ನಗರ

ಆರೋಗ್ಯ ಶಿಬಿರಗಳ ಮೂಲಕ  ಸಮಾಜ ಸೇವೆ ನಡೆಯಲಿ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ:  ಇಂದು ಸಹ್ಯಾದ್ರಿ ನಗರದ ಸಾರಥಿ ಕಾಲೋನಿಯಲ್ಲಿ ಸಹರಾ ಫೌಂಡೇಷನ್‌ ಹಾಗೂ ಡಾ. ದೇವಗೌಡ ಶ್ರೀ ಆರ್ಥೋ ಮತ್ತು  ಟ್ರೌಮಾ ಸೆಂಟರ್  ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಮೂಳೆ...

1 … 44 45 46 … 50
Page 45 of 50
error: Content is protected !!